ಮುಂಡಗೋಡ: ಪತಿ- ಪತ್ನಿ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದು ಗಾಯಗೊಂಡು ಪತ್ನಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಚಿಗಳ್ಳಿ ಗ್ರಾಮದ ಉಮ್ಮರಸಾಬ ಹಾಗೂ ಬೀಬಿಜಾನ ಬೈಕ್ ಮೇಲೆ ಚಿಗಳ್ಳಿ ಗ್ರಾಮದಿಂದ ಮೂಡಸಾಲಿಗೆ ಹೋಗುತ್ತಿದ್ದರು. ಈ ವೇಳೆ…
Read Moreeuttarakannada.in
ಕಾರವಾರ, ಬೆಳಗಾವಿ, ನಿಪ್ಪಾಣಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ: ಉದ್ಧವ್ ಠಾಕ್ರೆ
ಮುಂಬೈ: ಬೆಳಗಾವಿ ಗಡಿ ವಿಚಾರದಲ್ಲಿ ಕರ್ನಾಟಕದ ಜೊತೆ ಕಿರಿಕ್ ಮುಂದುವರೆಸಿರುವ ಮಹಾರಾಷ್ಟ್ರ, ಈಗ ಮತ್ತೊಂದು ಹೊಸ ವರಸೆ ಶುರು ಮಾಡಿದೆ. ಬೆಳಗಾವಿ, ನಿಪ್ಪಾಣಿ ಹಾಗೂ ಕಾರವಾರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.ಮಹಾರಾಷ್ಟ್ರ…
Read Moreಮೊಬೈಲ್ ಹ್ಯಾಕ್ ಮಾಡಿ ಮಹಿಳೆಯ ಚಾರಿತ್ರ್ಯಹರಣಕ್ಕೆ ಸಂಚು: ಹೊನ್ನಾವರದ ಹ್ಯಾಕರ್ ಪೋಲಿಸ್ ಬಲೆಗೆ
ಹೊನ್ನಾವರ: ವಿವಾಹಿತ ಮಹಿಳೆಯ ಫೋಟೋಗಳನ್ನ ಎಡಿಟ್ ಮಾಡಿ ಆಕೆಯ ಸ್ನೇಹಿತರಿಗೆ ಕಳುಹಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದ ಹೊನ್ನಾವರ ಮೂಲದ ಹ್ಯಾಕರ್‌ನನ್ನು ಹರಿಯಾಣ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.ತಾಲೂಕಿನ ಚಂದಾವರ ಗ್ರಾಮದ ಇಮ್ದಾದ್ ಮುಲ್ಲಾನನ್ನ ಹರಿಯಾಣ ಪೊಲೀಸರು ಹೊನ್ನಾವರ…
Read Moreನಿರ್ಮಲಾ ಸೀತಾರಾಮನ್ ಏಮ್ಸ್’ಗೆ ದಾಖಲು
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. 63 ವರ್ಷದ ಅವರನ್ನು ಆಸ್ಪತ್ರೆಯ ಖಾಸಗಿ ವಾರ್ಡ್‌ಗೆ ದಾಖಲಿಸಲಾಗಿದ್ದಯ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಕೆಯನ್ನು ಆಸ್ಪತ್ರೆಗೆ…
Read MoreTSS: ಅಗತ್ಯ ದಿನಸಿಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿ: ಜಾಹಿರಾತು
ಟಿಎಸ್ಎಸ್ ಸೂಪರ್ ಮಾರ್ಕೆಟ್ ಅಗತ್ಯ ದಿನಸಿಗಳನ್ನು ಖರೀದಿಸಿ ಕಡಿಮೆ ಬೆಲೆಯಲ್ಲಿ, ಹೆಚ್ಚಿನದನ್ನು ಪಡೆಯಿರಿ ಉಚಿತವಾಗಿ ಕೊಡುಗೆಯ ಅವಧಿ 31 ಜನವರಿ 2023 ರವರೆಗೆ ಮಾತ್ರ ಭೇಟಿ ನೀಡಿಟಿಎಸ್ಎಸ್ ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ ಶಿರಸಿ 9449932764
Read Moreಸಾತೊಡ್ಡಿ ಜಲಪಾತದಲ್ಲಿ ಮುಳುಗಿ ರೈಲ್ವೆ ಕಾಮಗಾರಿ ಗುತ್ತಿಗೆದಾರನ ದುರ್ಮರಣ
ಯಲ್ಲಾಪುರ: ತಾಲೂಕಿನ ಸಾತೊಡ್ಡಿ ಜಲಪಾತಕ್ಕೆ ಭಾನುವಾರ ಪ್ರವಾಸಕ್ಕೆಂದು ಬಂದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ ಪೋತುಲ್ ರಾಮನೇಂದ್ರ ರಾವ್ (50) ಮೃತಪಟ್ಟ ದುರ್ದೈವಿಯಾಗಿದ್ದು ಇವರ ಮೃತದೇಹವು ಸೋಮವಾರ ಪತ್ತೆಯಾಗಿದೆ. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳು, ತಂಗಿ…
Read Moreರಂಗಭೂಮಿ ಅಭಿಮಾನಿಗಳ ಮನಮುಟ್ಟಿದ ‘ಅಹಿಚ್ಛತ್ರ’
ಶಿರಸಿ: ಹವ್ಯಕ ಸಮುದಾಯದ ಮೂಲವನ್ನು ನೆನಪಿಸುವ ರಾಜನ ಆಹ್ವಾನದ ಮೇರೆಗೆ ಗುಳೇ ಹೊರಟ ಸನ್ನಿವೇಶ, ಸಾಗುವ ಮಾರ್ಗದಲ್ಲಿ ಅನುಭವಿಸುವ ಕಷ್ಟ ಕಾರ್ಪಣ್ಯ, ದುಃಖ ದುಮ್ಮಾನ, ನಂತರ ವಾಸ ಸ್ಥಳದಲ್ಲಿ ಆಗುವ ಆನಂದ, ಮೂಲದಿಂದಲೂ ನಡೆದು ಬಂದ ಆಚರಣೆ ಅನುಸರಿಸುವ…
Read Moreಡಿ.29ಕ್ಕೆ ದೊಡ್ನಳ್ಳಿಯಲ್ಲಿ ಪೌರಾಣಿಕ ಯಕ್ಷೋತ್ಸವ
ಶಿರಸಿ: ಸಿದ್ದಾಪುರದ ಹಣಜಿಬೈಲಿನ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿ ತಾಲೂಕಿನ ದೊಡ್ನಳ್ಳಿಯಲ್ಲಿ ಪೌರಾಣಿಕ ಯಕ್ಷೋತ್ಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರದ ಸಹಕಾರದಲ್ಲಿ ಡಿಸೆಂಬರ್ 29ರಂದು ಸಂಜೆ 6ರಿಂದ ನಡೆಯಲಿದೆ. ಉದ್ಘಾಟನೆಯನ್ನು ಉಪೇಂದ್ರ ಪೈ ಸೇವಾ ಟ್ರಸ್ಟ ಅಧ್ಯಕ್ಷ ಉಪೇಂದ್ರ…
Read Moreಯಡಳ್ಳಿಯಲ್ಲಿ ಭಾವಪೂರ್ಣ ಗುರು ನಮನ: ಹಳೆ ವಿದ್ಯಾರ್ಥಿಗಳಿಗೆ ಪುಳಕದ ಭಾವ
ಶಿರಸಿ: ತಾಲೂಕಿನ ಯಡಳ್ಳಿ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ನಡೆಸುವ ವಿದ್ಯೋದಯ ವಿದ್ಯಾಲಯದಲ್ಲಿ ‘ಹಳೆ ವಿದ್ಯಾರ್ಥಿಗಳ ಸಮಾವೇಶ’, ‘ಗುರು ನಮನ’ ಕಾರ್ಯಕ್ರಮ ಹೃದಯ ಸ್ಪರ್ಶಿಯಾಗಿ ನೆರವೇರಿತು. ನಾಲ್ಕು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದ ಹಳೆ ವಿದ್ಯಾರ್ಥಿಗಳು, ಇಡೀ ಶಾಲೆಯ…
Read Moreಕಾಯಗುಡ್ಡೆಯಲ್ಲಿ ರೈತ ಸಂಘದಿಂದ ರೈತ ದಿನಾಚರಣೆ
ಶಿರಸಿ: ತಾಲೂಕಿನ ಕಾಯಗುಡ್ಡೆ ಗ್ರಾಮದಲ್ಲಿ ಉತ್ತರ ಕನ್ನಡ ಜಿಲ್ಲಾ ರೈತ ಸಂಘ ರಿ.ಶಿರಸಿ ತಾಲೂಕ ರೈತ ಸಂಘದಿಂದ ರೈತ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ರೈತ ಗೀತೆ ಹಾಡುವ ಮೂಲಕ ರೈತರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು…
Read More