ದಾಂಡೇಲಿ: ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬುಧವಾರ ನಗರದ ಶ್ರೀಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಟಾಪನಾ ಸಮಿತಿಯ ಪದಾಧಿಕಾರಿಗಳಿಗೆ ಬಿಜೆಪಿ ಪಕ್ಷದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಪ್ರತಿವರ್ಷದಂತೆ ಈ ವರ್ಷವೂ ಶ್ರೀಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಶಿಸ್ತುಬದ್ಧ ಭವ್ಯ ಮೆರವಣಿಗೆಯ ಮೂಲಕ…
Read Moreeuttarakannada.in
ಚುನಾವಣೆ ಪೂರ್ವಸಿದ್ಧತೆ, ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ ಅಳವಡಿಕೆ: ಡಿಸಿ ಕವಳಕಟ್ಟಿ
ಕಾರವಾರ: ಜಿಲ್ಲೆಯಲ್ಲಿ ಈಗಾಗಲೇ ಚುನಾವಣೆ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ಮತಗಟ್ಟೆಗಳಲ್ಲಿ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಳಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು. ನಗರದ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣೆ…
Read Moreಬಿಸಲಕೊಪ್ಪ ಪ್ರೌಢಶಾಲೆಯಲ್ಲಿ ಯಶಸ್ವಿಯಾದ ‘ವಿಜ್ಞಾನ ಹಬ್ಬ’
ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ವಿಜ್ಞಾನ ಹಬ್ಬ ನಡೆಯಿತು.ಕಾರ್ಯಕ್ರಮದ ಉದ್ಘಾಟಕರಾಗಿ ಶುಭದಾ ಫಾರ್ಮನ ಮಾಲೀಕರಾದ ಗಣೇಶ ಹೆಗಡೆ ಆಗಮಿಸಿ ಮಕ್ಕಳು ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳ ಉದ್ಘಾಟನೆಯನ್ನು ಅತ್ಯಂತ ವಿಶಿಷ್ಟವಾಗಿ ತೆಂಗಿನಕಾಯಿಯ ಮೇಲೆ ನೀರನ್ನು ಸುರಿಸಿ ಬೆಂಕಿ…
Read Moreಜಿಲ್ಲಾದ್ಯಂತ ಅರಣ್ಯ ಸಿಬ್ಬಂದಿಗಳ ದೌರ್ಜನ್ಯಕ್ಕೆ ಒಳಗಾದ ಮನೆಗಳಿಗೆ ಭೇಟಿ: ರವೀಂದ್ರ ನಾಯ್ಕ್
ಸಿದ್ದಾಪುರ: ಜಿಲ್ಲಾದ್ಯಂತ ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯಕ್ಕೆ ಒಳಗಾದ ಅರಣ್ಯವಾಸಿಗಳಿಗೆ ಕಾನೂನಾತ್ಮಕ ಮತ್ತು ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಮನೆ ಮನೆಗೆ ಭೇಟಿ ನೀಡುವ ವಿನೂತನ ಕಾರ್ಯಕ್ರಮವನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ಹೋರಾಟಗಾರರ…
Read Moreರಾಜ್ಯಮಟ್ಟದ ಅಥ್ಲೆಟಿಕ್ಸ್: ಲಯನ್ಸ್ ವಿದ್ಯಾರ್ಥಿನಿ ತನುಶ್ರೀ ರಾಷ್ಟ್ರಮಟ್ಟಕ್ಕೆ
ಶಿರಸಿ: ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಫೆ. 20 ರಿಂದ 22 ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಶಾಲಾ ಮಕ್ಕಳ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ…
Read MoreTSS: ಗುರುವಾರದ ವಿಶೇಷ ರಿಯಾಯಿತಿ- ಜಾಹೀರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ 🎉 ಗುರುವಾರದ ವಿಶೇಷ ರಿಯಾಯಿತಿ 🎉 🎊 THURSDAY OFFER🎊 ದಿನಾಂಕ- 23-02-2022, ಗುರುವಾರದಂದು ಮಾತ್ರ ಭೇಟಿ ನೀಡಿ🌷🌷TSS ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ
Read Moreಹ್ಯಾಮರ್ ಥ್ರೋನಲ್ಲಿ ಬಂಗಾರದ ಪದಕ: ಹೊಸ ದಾಖಲೆ ಬರೆದ ಜಿಲ್ಲೆಯ ಕುವರಿ
ಸಿದ್ದಾಪುರ: ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ವತಿಯಿಂದ ಮೈಸೂರಿನಲ್ಲಿ ನಡೆದ ಪ್ರೌಢಶಾಲಾ ಮಕ್ಕಳ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಧನ್ಯಾ ನಾಯ್ಕ ಹ್ಯಾಮರ್ ಎಸೆತ ಸ್ಪರ್ಧೆಯಲ್ಲಿ 38.90 ಮೀಟರ್ ದೂರ ಎಸೆದು…
Read MoreTSS ಹುಲೇಕಲ್: ನಿಮ್ಮೊಂದಿಗೆ, ನೀವಿದ್ದಲ್ಲಿಯೇ ವಾರದ ಸಂತೆ- ಜಾಹಿರಾತು
ಟಿಎಸ್ಎಸ್ ಮಿನಿ ಸೂಪರ್ ಮಾರ್ಕೆಟ್ ಹುಲೇಕಲ್ ಪ್ರತಿ ಗುರುವಾರ ವಾರದ ಸಂತೆ ತಾಜಾ ಹಣ್ಣು ಮತ್ತು ತರಕಾರಿಗಳೊಂದಿಗೆ ನೀವಿದ್ದಲ್ಲಿಯೇ ವಾರದ ಸಂತೆ ಭೇಟಿ ನೀಡಿ:TSS ಮಿನಿ ಸೂಪರ್ ಮಾರ್ಕೆಟ್ಹುಲೇಕಲ್ ಹೆಚ್ಚಿನ ವಿವರಗಳಿಗೆ:ಟಿಎಸ್ಎಸ್ ಸೂಪರ್ ಮಾರ್ಕೆಟ್ಶಿರಸಿ9481635367 / 9945021508
Read Moreಫೆ.24ಕ್ಕೆ ಭೈರುಂಬೆಯಲ್ಲಿ ‘ಪಾರ್ಥ ಸಾರಥ್ಯ’ ತಾಳಮದ್ದಲೆ
ಶಿರಸಿ: ಇಲ್ಲಿನ ಶಬರ ಸಂಸ್ಥೆಯು ಹುಳಗೋಳ ಸೇವಾ ಸಹಕಾರಿ ಸಂಘದ ಸಹಕಾರದಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಪಾರ್ಥ ಸಾರಥ್ಯ ತಾಳಮದ್ದಲೆ ಫೆ. 24 ರ ಸಂಜೆ 6 ರಿಂದ ಭೈರುಂಬೆ ಸೊಸೈಟಿಯಲ್ಲಿ ನಡೆಯಲಿದೆ.ಭಾಗವತರಾಗಿ ಕೃಷ್ಣ ಹೆಗಡೆ…
Read Moreಚುನಾವಣೆ ಬಹಿಷ್ಕರಿಸಿದ ಶ್ರೀನಿವಾಸ ಜಡ್ಡಿ ಜನತೆ
ಕಾನಸೂರು: ಇಲ್ಲಿನ ಶ್ರೀನಿವಾಸ ಜಡ್ಡಿಯ ಜನತೆ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಬಹಿರಷ್ಕರಿಸುವುದರ ಮೂಲಕ ತಮ್ಮ ಹೋರಾಟವನ್ನು ಪ್ರಾರಂಭಿಸಿದ್ದಾರೆ.ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬೃಹತ್ ನಾಮಫಲಕವನ್ನು ಹಾಕಿದ್ದು, ನಾಮಫಲಕದಲ್ಲಿ “ರಾಜಕಾರಣಿಗಳೇ ನಿಮಗೆ ನಮ್ಮ ಊರಿಗೆ ಪ್ರವೇಶವಿಲ್ಲ. ನಾವು ವಿಧಾನಸಭಾ ಚುನಾವಣೆಯನ್ನು…
Read More