Slide
Slide
Slide
previous arrow
next arrow

ಫೆ.25ರಂದು ಬೋಗಸ್ ಕಾರ್ಡ್ ನೋಂದಣಿ ರದ್ಧತಿ ಅಭಿಯಾನ

ಕಾರವಾರ: ಕಾರ್ಮಿಕ ಇಲಾಖೆಯು ಫೆ.25ರಂದು ಬೋಗಸ್ ಕಾರ್ಡ್ ನೋಂದಣಿ ರದ್ಧತಿ ಅಭಿಯಾನವನ್ನು ಹಮ್ಮಿಕೊಂಡಿದೆ. ನಕಲಿ ದಾಖಲೆ ಸೃಷ್ಟಿಸಿ ಗುರುತಿನ ಚೀಟಿ ಪಡೆದಿರುವ ಕಟ್ಟಡ ಕಾರ್ಮಿಕರಲ್ಲದ ಫಲಾನುಭವಿಗಳ ಕಾರ್ಡಗಳನ್ನು ರಾದ್ದುಪಡಿಸಲು ಈ ಅಭಿಯಾನ ಹಮ್ಮಿಕೊಂಡಿದೆ.ನಕಲಿ ದಾಖಲೆ ಸೃಷ್ಟಿಸಿ ಗುರುತಿನ ಚೀಟಿ…

Read More

ಜಿಲ್ಲಾ ಮಟ್ಟದ ಸ್ಥಳೀಯ ದೂರುಗಳ ಸಮಿತಿ ರಚನೆ

ಕಾರವಾರ: ಜಿಲ್ಲಾ ಮಟ್ಟದ ಸ್ಥಳೀಯ ದೂರುಗಳ ಸಮಿತಿಯನ್ನು ಜಿಲ್ಲಾಧಿಕಾರಿಗಳು 3 ವರ್ಷಗಳ ಅವಧಿಗೆ ರಚಿಸಿ ಆದೇಶಿಸಿದ್ದಾರೆ.ಜಿಲ್ಲಾ ಮಟ್ಟದ ಸ್ಥಳೀಯ ದೂರುಗಳ ಸಮಿತಿಯ ಅಧ್ಯಕ್ಷರನ್ನಾಗಿ ಹೇಮಲತಾ ತಾಂಡೇಲ, ಅನಾಮಿಕಾ ಎಮ್.ರಾಣೆ, ವಿವೇಕಲತಾ ಎಸ್.ಫರ್ನಾಂಡಿಸ್ ಹಾಗೂ ಸಪ್ನಾ ಆರ್.ಗುನಗಿ ಅವರನ್ನು ಸದ್ಯಸರನ್ನಾಗಿ…

Read More

ರಸ್ತೆ ಅಪಘಾತದಲ್ಲಿ ಮೆಕ್ಯಾನಿಕ್ ಸಾವು

ಹಳಿಯಾಳ: ಪಟ್ಟಣದ ಯಲ್ಲಾಪುರ ನಾಕಾ ಬಳಿ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಮೆಕ್ಯಾನಿಕ್ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಧಾರವಾಡ ಜಿಲ್ಲೆ ಅಳ್ನಾವರ ಪಟ್ಟಣದ ದಿನೇಶ ಮುಚ್ಚಂಡಿ (42) ಬೈಕ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಹಳಿಯಾಳ- ಯಲ್ಲಾಪುರ ರಾಜ್ಯ ಹೆದ್ದಾರಿಯ…

Read More

ಎಸ್‌ಕೆಪಿ ಶಾಲೆಯಲ್ಲಿ ವಿಜೃಂಭಣೆಯ ಸಾಂಸ್ಕೃತಿಕ ಸಂಭ್ರಮ

ಹೊನ್ನಾವರ: ತಾಲೂಕಿನ ಅರೇಅಂಗಡಿಯ ಎಸ್‌ಕೆಪಿ ಶಾಲೆಯಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಹಮ್ಮಿಕೊಂಡ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ವಿಜೃಂಭಣೆಯಿoದ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಲೆಕ್ಕ ಪರಿಶೋಧಕ ಜಿ.ಎಂ.ಹೆಗಡೆ ಹುಕ್ಲಮಕ್ಕಿ, ಬದುಕಿನಲ್ಲಿ ಸೋಲು ನಮಗೆ ಬಹುದೊಡ್ಡ ಪಾಠ ಕಲಿಸುತ್ತದೆ. ಅಂತಹ…

Read More

ಗ್ಲೋವರ್ಸ್ ಕ್ಲಬ್‌ನಿಂದ ಶರತ್ ಗಾಂವಕರಗೆ ಸನ್ಮಾನ

ಕಾರವಾರ: ಸದಾಶಿವಗಡದ ಗ್ರೋವರ್ಸ್ ಕ್ಲಬ್‌ನಿಂದ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದ ಹಿರಿಯ ದೈಹಿಕ ಶಿಕ್ಷಕ ಶರತ ಗಾಂವಕರವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಗ್ರೋವರ್ಸ್ ಕ್ಲಬ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಗಂಗಾಧರ ಭಟ್ ಸನ್ಮಾನ ಮಾಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ…

Read More

ಫೆ.25, 26ಕ್ಕೆ ಡಿವೈಎಫ್‌ಐ ರಾಜ್ಯ ಕಾರ್ಯಾಗಾರ

ದಾಂಡೇಲಿ: ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ಒದಗಿಸಿ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಎಂಬ ಆಶಯದಡಿ ಡಿವೈಎಫ್‌ಐ ಸಂಘಟನೆಯ ರಾಜ್ಯ ಕರ‍್ಯಾಗಾರವನ್ನು ಇದೇ ಬರುವ ಫೆ.25 ಮತ್ತು 26ರಂದು ನಗರದ ಹಳೆದಾಂಡೇಲಿಯ ಹಾರ್ನ್ಬಿಲ್ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಡಿವೈಎಫ್‌ಐ…

Read More

ಫೆ.12ರವರೆಗೆ ದಾಂಡೇಲಿ ಪ್ರಿಮಿಯರ್ ಲೀಗ್

ದಾಂಡೇಲಿ: ಈ ವರ್ಷದ ದಾಂಡೇಲಿ ಪ್ರಿಮಿಯರ್ ಲೀಗ್ ಎರಡನೇ ಆವೃತ್ತಿಯ ಪಂದ್ಯಾವಳಿಗೆ ಆಯೋಜನಾ ಸಮಿತಿ ಸರ್ವ ಸನ್ನದ್ಧವಾಗಿದೆ.ಕಳೆದ ವರ್ಷ 6 ತಂಡಗಳ ನಡುವೆ ಮೂರು ದಿನಗಳ ಸೆಣಸಾಟ ನಡೆದಿತ್ತಾದಾದರೂ, ಈ ವರ್ಷ 8 ತಂಡಗಳ ನಡುವೆ ಕ್ರಿಕೆಟ್ ಸಮರ…

Read More

ದಾಂಡೇಲಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಆರ್.ಜಿ. ಹೆಗಡೆ ಆಯ್ಕೆ

ದಾಂಡೇಲಿ: ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಅಂಕಣಕಾರ, ಶಿಕ್ಷಣ ತಜ್ಞ ಹಾಗೂ ಬಂಗೂರನಗರ ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಆರ್.ಜಿ.ಹೆಗಡೆಯವರು ಆಯ್ಕೆಯಾಗಿದ್ದಾರೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ತಿಳಿಸಿದ್ದಾರೆ.ತಾಲೂಕು ಕಸಾಪ…

Read More

ಯಕ್ಷಗಾನ ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಿದೆ: ಕೆ.ಆರ್. ವಿನಾಯಕ

ಸಿದ್ದಾಪುರ: ಧಾರ್ಮಿಕ ಕಾರ್ಯಕ್ರಮವನ್ನು ನಡೆಸುವುದರಿಂದ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ತಿಳಿದುಕೊಂಡoತಾಗುತ್ತದೆ. ಯಕ್ಷಗಾನ ನಮ್ಮ ನಾಡಿನ ಕಲೆಯಾಗಿದ್ದು, ಯಕ್ಷಗಾನ ಪ್ರದರ್ಶನವನ್ನು ನಡೆಸುವುದರ ಮೂಲಕ ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಕೋಲಸಿರ್ಸಿ ಗ್ರಾಪಂ ಉಪಾಧ್ಯಕ್ಷ ಕೆ.ಆರ್.ವಿನಾಯಕ ಹೇಳಿದರು.ತಾಲೂಕಿನ…

Read More

ಆದಿಶಕ್ತಿ ಹೊಂಡಾ: ಭರವಸೆಯ ಸೇವೆ, ಆಕರ್ಷಕ ಉಡುಗೊರೆಯೊಂದಿಗೆ ಖರೀದಿಸಿ-ಜಾಹಿರಾತು

ಆದಿಶಕ್ತಿ‌ ಹೊಂಡಾದ್ವಿಚಕ್ರ ವಾಹನದ ಅಧಿಕೃತ ಮಾರಾಟಗಾರರು ⏭️ ತ್ವರಿತ ಸಾಲ 💸⏭️ ಕಡಿಮೆ ಬಡ್ಡಿದರ 🎉⏭️ ಸ್ಥಳದಲ್ಲೇ ಎಕ್ಸ್‌ಚೇಂಜ್ 🥳⏭️ ಆಕರ್ಷಕ ಉಡುಗೊರೆಗಳು🎁🧧 ಹೊಂಡಾದ ಭರವಸೆಯ ಸೇವೆ ಭೇಟಿ ನೀಡಿ:ಆದಿಶಕ್ತಿ ಹೊಂಡಾಯಲ್ಲಾಪುರ ರಸ್ತೆಶಿರಸಿSales: 7349776532/33/34/35/36 Service: 9606083511/12/13 ಜೋಗ…

Read More
Back to top