Slide
Slide
Slide
previous arrow
next arrow

ಕೆಳಗಿನಕೇರಿ ಶಾಲೆ ಶಿಕ್ಷಣದ ಗುಣಮಟ್ಟ, ಮೌಲ್ಯ ಕಾಪಾಡಿಕೊಂಡಿದೆ: ರಾಜೇಂದ್ರ ಭಟ್

ಕುಮಟಾ: ತಾಲೂಕಿನ ದೀವಗಿ ಕೆಳಗಿನಕೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಜತ ಮಹೋತ್ಸವ ಸಮಿತಿ ಮತ್ತು ಎಸ್.ಡಿ.ಎಮ್.ಸಿ ಸಹಭಾಗಿತ್ವದಲ್ಲಿ ನಡೆದ ದೀವಗಿ ಕೆಳಗಿನಕೇರಿಯ ಸರಕಾರಿ ಕಿರಿಯ ಪ್ರಾಥಮಿಕ…

Read More

9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಕುಮಟಾ: ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ.8ರಂದು ನಡೆಯಲಿದ್ದು, ಅಕ್ಷರ ಜಾತ್ರೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶಾಸಕ ದಿನಕರ ಶೆಟ್ಟಿ ಮನವಿ ಮಾಡಿದರು.ಪಟ್ಟಣದ ಶಾಸಕರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ 9ನೇ…

Read More

ಯುವಜನತೆಗೆ ಎಚ್‌ಐವಿ ಬಗ್ಗೆ ಸರಿಯಾದ ಮಾಹಿತಿ ಅವಶ್ಯ: ಡಾ.ಕೇಶವ ಕೆ.ಜಿ.

ಕಾರವಾರ: ಇಂದಿನ ಯುವಜನತೆಗೆ ಎಚ್.ಐ.ವಿ,/ಏಡ್ಸ್ ಬಗ್ಗೆ ಸರಿಯಾದ ಮಾಹಿತಿ ಅವಶ್ಯಕವಾಗಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯುವ ಜನತೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಎಂದು ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೇಶವ ಕೆ.ಜಿ. ಹೇಳಿದರು.ದಿವೇಕರ ವಾಣಿಜ್ಯ ಕಾಲೇಜಿನಲ್ಲಿ ಕರ್ನಾಟಕ…

Read More

ಆದಿಶಕ್ತಿ ಟಾಟಾ: ಮಾರಾಟದ ನಂತರವೂ ಉತ್ತಮ ಸೇವೆ-ಜಾಹೀರಾತು

ಆದಿಶಕ್ತಿ ಟಾಟಾ ಶಿರಸಿTATA MOTORS Connecting Aspirations ⏭️ ಕಡಿಮೆ ಬಡ್ಡಿದರ⏭️ ತ್ವರಿತ ಸಾಲ⏭️ ಸ್ಥಳದಲ್ಲೇ ಎಕ್ಸ್‌ಚೇಂಜ್ 🤝 ಮಾರಾಟದ ನಂತರವೂ ಉತ್ತಮ ಸೇವೆ🤝 ಭೇಟಿ ನೀಡಿ:ಆದಿಶಕ್ತಿ ಟಾಟಾNear KSRTC DepotHubli RoadSirsiCell: 8762109088 / 8867742098Email: aadishakti.tata@gmail.com

Read More

ಮುಳುಗುತ್ತಿದ್ದ ಬೋಟ್’ನಿಂದ ನಾಲ್ವರು ಮೀನುಗಾರರ ರಕ್ಷಣೆ

ಹೊನ್ನಾವರ: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅವಘಡಕ್ಕೆ ತುತ್ತಾಗಿ ಮುಳುಗುವ ಹಂತದಲ್ಲಿದ್ದ ಮೀನುಗಾರಿಕಾ ಬೋಟ್‌ನಿಂದ ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ತಾಲೂಕಿನ ಅರಬ್ಬಿ ಸಮುದ್ರ ವ್ಯಾಪ್ತಿಯ 30 ನಾಟಿಕಲ್ ಮೈಲು ದೂರದಲ್ಲಿ ಜೈಭಾರತ್ ಹೆಸರಿನ ಆಳಸಮುದ್ರ ಮೀನುಗಾರಿಕಾ ಬೋಟು ಮುಳುಗುವ…

Read More

ಕೇಶವ, ಮೋಹನ ಹೆಗಡೆಗೆ ಶ್ರೀಕೃಷ್ಣ ಸ್ಮರಣ ಪುರಸ್ಕಾರ ಪ್ರದಾನ

ಶಿರಸಿ: ಹಿರಿಯ ಯಕ್ಷಗಾನ ತಾಳಮದ್ದಲೆ ಅರ್ಥಧಾರಿಯಾಗಿದ್ದ ಕೆರೇಕೈ ಕೃಷ್ಣ ಭಟ್ಟ ಅವರ ಸಂಸ್ಮರಣ ಕಾರ್ಯಕ್ರಮದಲ್ಲಿ ಭಾಗವತ ಕೊಳಗಿ ಕೇಶವ ಹೆಗಡೆ ಹಾಗೂ ಪ್ರಸಿದ್ಧ ಅರ್ಥಧಾರಿ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಹೆಗಡೆ ಅವರಿಗೆ ಶ್ರೀಕೃಷ್ಣ ಸ್ಮರಣ ಪುರಸ್ಕಾರ ಪ್ರದಾನ…

Read More

ಪೌರಕಾರ್ಮಿಕರ ನೇಮಕಾತಿ ಆರೋಪ; ಶಾಸಕ ಸುನೀಲ್ ನಾಯ್ಕ್ ಸ್ಪಷ್ಟನೆ

ಹೊನ್ನಾವರ: ತಾಲೂಕಿನ ಮಂಕಿ ಪ.ಪಂ. ಪೌರಕಾರ್ಮಿಕರ ನೇಮಕಕ್ಕೆ ಸಂಬಂಧಿಸಿದಂತೆ ಶಾಸಕರ ಹಸ್ತಕ್ಷೇಪ ಆರೋಪಕ್ಕೆ ಶಾಸಕ ಸುನೀಲ ನಾಯ್ಕ ಸ್ಪಷ್ಟನೆ ನೀಡಿದ್ದಾರೆ.ಪೌರಕಾರ್ಮಿಕರ ಆಯ್ಕೆಗೆ ಸರ್ಕಾರ ಜ.13ರಂದು ಆದೇಶ ಹೊರಡಿಸಿದ್ದು, ಫೆ.13ವರೆಗೆ ಪಟ್ಟಣ ಪಂಚಾಯತ್ ನೋಟಿಸ್ ಬೋರ್ಡ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ…

Read More

ಬ್ರಹ್ಮದೇವ ಜಡಿಗದ್ದಾ ತಂಡಕ್ಕೆ ಮಹಾಸತಿ ಕಪ್

ಕಾರವಾರ: ನಗರವ್ಯಾಪ್ತಿಯ ಬಿಣಗಾದ ಬಾವಿಗದ್ದಾ ಮೈದಾನದಲ್ಲಿ ಮಹಾಸತಿ ಗೆಳೆಯರ ಬಳಗದವರು ಬಿಣಗಾದಿಂದ ಹಾರವಾಡಾ ತನಕ ಬರುವ ಕ್ರಿಕೆಟ್ ಕ್ರೀಡಾಪಟುಗಳಿಗೆ ಸೀಮಿತ ಓವರುಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಶ್ರೇಯಸ್ ಎಸ್.ನಾಯ್ಕರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.ಸುಮಾರು 15ಕ್ಕೂ ಅಧಿಕ ತಂಡಗಳು ಭಾಗವಹಿಸಿ…

Read More

ಡಿಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಜರ್ಸಿ, ಟ್ರೋಫಿ ಅನಾವರಣ

ಭಟ್ಕಳ: ಫೆ.25- 26ರಂದು ನಡೆಯಲಿರುವ ದೇವಾಡಿಗ ಪ್ರೀಮಿಯರ್ ಲೀಗ್‌ನ ಜರ್ಸಿ ಹಾಗೂ ಟ್ರೋಫಿಯನ್ನು ವೆಂಕಟಾಪುರದ ಶ್ರೀಸಿದ್ಧಿವಿನಾಯಕ ಸಭಾಭವನದಲ್ಲಿ ದೇವಾಡಿಗರ ಪ್ರಮುಖ ಗಣ್ಯರು ಅನಾವರಣ ಮಾಡಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರೆಲ್ಲರು ಎಲ್ಲ ತಂಡಗಳ ಸಂಯೋಜಕರಿಗೆ ಹಾಗೂ ನಾಯಕರುಗಳಿಗೆ ಜರ್ಸಿ ಹಸ್ತಾಂತರಿಸಿ,…

Read More

ವಿಜೃಂಭಣೆಯಿಂದ ನೆರವೇರಿದ ಕಾನೇಶ್ವರಿ ದೇವಿ ಜಾತ್ರೆ

ಶಿರಸಿ: ತಾಲೂಕಿನ ಬದನಗೋಡ, ರಂಗಾಪುರ ಹಾಗೂ ದಾಸನಕೊಪ್ಪ ಭಕ್ತರು ಆಚರಿಸುವ ಕಾನೇಶ್ವರಿ ದೇವಿ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.ಬದನಗೋಡ ಕಾನಮ್ಮ ಎಂದೇ ಪ್ರಖ್ಯಾತಿ ಪಡೆದ ಶಕ್ತಿ ದೇವತೆ ಕಾನೇಶ್ವರಿ ದೇವಿಯ ಜಾತ್ರೆಯು ಯಾವುದೇ ಅಡೆ- ತಡೆ, ತೊಂದರೆಗಳಿಲ್ಲದೇ ಅತ್ಯಂತ…

Read More
Back to top