ಸಿದ್ದಾಪುರ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವಿಶೇಷ ಪ್ರಯತ್ನದಿಂದ ಹಾಗೂ ಶಿಫಾರಸ್ಸಿನ ಮೇರೆಗೆ ಬಿಇಎಲ್ ನಿಗಮದಿಂದ ಸಿದ್ದಾಪುರದ ತಾಲೂಕಾ ಸರಕಾರಿ ಆಸ್ಪತ್ರೆಗೆ ಸಾರ್ವಜನಿಕರಿಗೆ ಅತೀ ಅವಶ್ಯಕವಾಗಿರುವಂತಹ ಯಂತ್ರೋಪಕರಣಗಳಿಗಾಗಿ ರೂ.25 ಲಕ್ಷಗಳ ಅನುದಾನ ಮಂಜೂರಿಯಾಗಿದೆ.ಬಿ.ಸಿ.ಎ.-ಸ್ವಯಂಚಾಲಿತ ರಕ್ತಪರೀಕ್ಷೆ ಯಂತ್ರ- ಇದು ರಕ್ತದಲ್ಲಿನ…
Read Moreeuttarakannada.in
ಇಂದು ಸಿದ್ದಾಪುರದಲ್ಲಿ ‘ಭಾವ ಸಂಗಮ’ ಕಾರ್ಯಕ್ರಮ
ಸಿದ್ದಾಪುರ: ಸ್ಥಳೀಯ ಸ್ಪಂದನ ಸೇವಾ ಸಂಸ್ಥೆ ಭಾವ ಸಂಗಮ ಎನ್ನುವ ಕಥೆ ಪುಸ್ತಕಗಳ ಅವಲೋಕನ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಮಾ.4ರ ಮಧ್ಯಾಹ್ನ 3.30ರಿಂದ ಪಟ್ಟಣದ ಸಾಯಿನಗರದ ನಾಗಶ್ರೀ ನಿಲಯದಲ್ಲಿ ಹಮ್ಮಿಕೊಂಡಿದೆ.ಹಿರಿಯ ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ…
Read More21 ವರ್ಷದ ಬಳಿಕ ಅಲಗೇರಿ ಕೋಮಾರಪಂಥ ಸಮಾಜದ ಸುಗ್ಗಿ
ಅಂಕೋಲಾ: ಹೋಳಿ ಹುಣ್ಣಿಮೆ ಹತ್ತಿರ ಬರುತ್ತಿದೆಯೆಂದರೆ ಅಂಕೋಲಾ ತಾಲೂಕಿನಲ್ಲಿ ಸುಗ್ಗಿಯ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ತಾಲೂಕಿನಲ್ಲೀಗ 21 ವರ್ಷದ ಬಳಿಕ ಅಲಗೇರಿ ಕ್ಷತ್ರೀಯ ಕೋಮಾರಪಂಥ ಸಮಾಜದವರ ಸುಗ್ಗಿ ಕುಣಿತ ಆರಂಭವಾಗಿದೆ.ತಾಲೂಕಿನ ಅಲಗೇರಿಯ ಕ್ಷತ್ರೀಯ ಕೋಮಾರಪಂಥ ಸಮಾಜದ ಸುಗ್ಗಿ ಮೇಳ…
Read Moreಜನಪದ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಯುವಜನತೆಯಿಂದಾಗಬೇಕು: ಎನ್.ಜಯಚಂದ್ರನ್
ದಾಂಡೇಲಿ: ಜನಪದ ಸಂಸ್ಕೃತಿಗಳು ಕಣ್ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಅವುಗಳನ್ನು ಉಳಿಸಿ ಬೆಳೆಸುವತ್ತ ಇಂದಿನ ಯುವಜನಾಂಗ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಹಿರಿಯ ಪತ್ರಕರ್ತ ಎನ್.ಜಯಚಂದ್ರನ್ ನುಡಿದರು.ಅವರು ಕೋಗಿಲಬನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೊತ್ಸವದ ಅಂಗವಾಗಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮವನ್ನು…
Read Moreಜನಶಿಕ್ಷಣ ಸಂಸ್ಥೆಯಿಂದ ವೃತ್ತಿ ತರಬೇತಿಗಳಲ್ಲಿ ಹೊಸ ಆಯಾಮ: ಮ್ಯಾನೇಜರ್ ರುದ್ರೇಶ
ಕಾರವಾರ: ಸಂಪನ್ಮೂಲ ವ್ಯಕ್ತಿಗಳಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿ, ತನ್ಮೂಲಕ ವೃತ್ತಿ ತರಬೇತಿಗಳಲ್ಲಿ ಹೊಸ ಆಯಾಮ ಕಂಡುಕೊಳ್ಳುವುದು, ಯಾವುದೇ ಒಂದು ಕ್ರಿಯಾಶೀಲ ಸಂಸ್ಥೆಯ ಪ್ರಮುಖ ಕೆಲಸ ಆಗಿರುತ್ತದೆ. ಅದನ್ನು ಜನಶಿಕ್ಷಣ ಸಂಸ್ಥೆ ಒಂದು ದಿನದ ಕಾರ್ಯಾಗಾರ ಏರ್ಪಡಿಸಿ ಶ್ಲಾಘನೀಯ ಕೆಲಸ ಮಾಡಿದೆ…
Read Moreಅಜಿತ ಮನೋಚೇತನಾ ರಜತ ಸಂಭ್ರಮ: ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ
ಶಿರಸಿ: ಇತ್ತೀಚಿಗೆ ಅಜಿತ ಮನೋಚೇತನಾ ಸಂಸ್ಥೆಯ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಕ್ಯಾನ್ಸರ್ ತಜ್ಞೆ ಹಾಗೂ ಬೆಂಗಳೂರು ಅಬಲಾಶ್ರಮದ ಅಧ್ಯಕ್ಷೆ ಡಾ.ವಿಜಯಲಕ್ಷ್ಮಿ ದೇಶಮಾನೆ ಸಮಾರೋಪ ಭಾಷಣ ಮಾಡಿದರು. ಡಾ.ಶ್ರೀನಿವಾಸ ಕುಲಕರ್ಣಿ ಅವರಿಗೆ ಸನ್ಮಾನ ಮಾಡಿದರು. ನಾಡಿನ ಹೆಮ್ಮೆಯ ಸೇವಾ…
Read Moreಅಪಘಾತಪಡಿಸಿ ಸಾವಿಗೆ ಕಾರಣನಾಗಿದ್ದವನಿಗೆ ಶಿಕ್ಷೆ
ಯಲ್ಲಾಪುರ: ವೇಗ ಮತ್ತು ನಿರ್ಲಕ್ಷ್ಯತನದಿಂದ ವಾಹನವನ್ನು ಚಲಾಯಿಸಿ ಅಪಘಾತ ಪಡಿಸಿ ಮರಣ ಉಂಟಾಗುವಂತೆ ಮಾಡಿದ ಆರೋಪಿಗೆ ಕೆಳ ನ್ಯಾಯಾಲಯವು ನೀಡಿದ ಶಿಕ್ಷೆಯನ್ನು 1ನೇ ಅಧಿಕ ಜಿಲ್ಲಾ ಮತ್ತು ಸತ್ರ ಶಿರಸಿ ಪೀಠಾಸೀನ ನ್ಯಾಯಲಯವು ಎತ್ತಿ ಹಿಡಿದಿದೆ.ತಾಲೂಕಿನ ಜೋಗಿಕೊಪ್ಪ ಕ್ರಾಸ್…
Read Moreಜೆಎಂಎಫ್‌ಸಿ ತೀರ್ಪು ಎತ್ತಿ ಹಿಡಿದು ಶಿಕ್ಷೆ ಖಾಯಂಗೊಳಿಸಿದ ಜಿಲ್ಲಾ ನ್ಯಾಯಾಲಯ
ಯಲ್ಲಾಪುರ: ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿರುವ ಹಾಗೂ ಕಳ್ಳತನ ಮಾಡಿದ ಆಭರಣಗಳನ್ನು ಸ್ವೀಕರಿಸಿದ್ದ ಆರೋಪಿತರಿಗೆ ಒಟ್ಟು ಐದು ಪ್ರಕರಣಗಳಲ್ಲಿ ಕೆಳ ನ್ಯಾಯಾಲಯವು ನೀಡಿದ ಶಿಕ್ಷೆಯನ್ನು ಶಿರಸಿ ಪೀಠಾಸೀನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎತ್ತಿ ಹಿಡಿದು…
Read Moreಲೈಟ್ ಫಿಶಿಂಗ್ ನಿಷೇಧಕ್ಕೆ ಮುಂದಾದ ಅಧಿಕಾರಿಗಳಿಗೆ ಮೀನುಗಾರರಿಂದ ತಡೆ
ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕಾದಲ್ಲಿ ಲೈಟ್ ಫಿಶಿಂಗ್ ನಿಷೇಧ ಮಾಡಲು ಕ್ರಮಕ್ಕೆ ಮುಂದಾದಾಗ ಮೀನುಗಾರರು ತಡೆಯೊಡ್ಡಿದ ಘಟನೆ ನಡೆಯಿತು.ಕಾಸರಕೋಡ ಟೊಂಕಾ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕೆ ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆಯ ವಿವಿಧ ಅಧಿಕಾರಿಗಳು, ಕರಾವಳಿ ಪೊಲೀಸ್…
Read Moreಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ: ಸಚಿವ ಕೋಟಾ ಪೂಜಾರಿ
ಕಾರವಾರ: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಫಲಾನುಭವಿಗಳನ್ನ ಕರೆಸಿ ಸಮಾವೇಶ ಮಾಡುವ ಬಯಕೆಯನ್ನು ಹೊಂದಿದ್ದು ಮಾ.10ರಿಂದ 12ನೇ ತಾರೀಕಿನ ಒಳಗೆ ಸಿಎಂ ಬಸವರಾಜ ಬೊಮ್ಮಾಯಿ ಕುಮಟಾಕ್ಕೆ ಆಗಮಿಸುತ್ತಾರೆ. ಈ ವೇಳೆಯೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಎಂ ರಿಂದಲೇ ಶಂಕುಸ್ಥಾಪನೆ ಮಾಡಿಸಲಾಗುವುದು…
Read More