Slide
Slide
Slide
previous arrow
next arrow

ವಿವಿಐಪಿ ಸರ್ಕ್ಯೂಟ್ ಹೌಸ್, ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ

ಕುಮಟಾ: ಪಟ್ಟಣದ ಪಿಡಬ್ಲುಡಿಯ 3 ಕೋಟಿ ರೂ. ಅನುದಾನದಲ್ಲಿ ವಿವಿಐಪಿ ಸರ್ಕ್ಯೂಟ್ ಹೌಸ್ ನಿರ್ಮಾಣ ಕಾಮಗಾರಿ ಮತ್ತು ಹೆಗಡೆ- ಮಿರ್ಜಾನ್ ನಡುವಿನ ಅಘನಾಶಿನಿ ನದಿಗೆ ಅಡ್ಡಲಾಗಿ 18.28 ಕೋಟಿ ರೂ. ಅನುದಾನದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ…

Read More

ಬಿಜೆಪಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಪರಮಾತ್ಮಾಜೀ

ದಾಂಡೇಲಿ: ನಾನು ರಾಷ್ಟ್ರಕ್ಕಾಗಿ ಖಾವಿಯನ್ನು ಧರಿಸಿದ್ದೇನೆ. ತಾಯಿ ಭಾರತಾಂಬೆಯ ಸೇವೆ ಮಾಡಬೇಕೆಂಬ ಉತ್ಕಟ ಬಯಕೆಯೊಂದಿಗೆ ಕಲುಷಿತವಾದ ರಾಜಕೀಯ ವ್ಯವಸ್ಥೆಯನ್ನು ಸರಿದಾರಿಗೆ ತರುವ ಮಹತ್ವದ ಸಂಕಲ್ಪ ತೊಟ್ಟು ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ಈ ಬಾರಿ ಹಳಿಯಾಳ-…

Read More

ಅಪರಿಚಿತ ವಾಹನ ಬಡಿದು ಚಿರತೆ ಸಾವು

ಅಂಕೋಲಾ: ಅಪರಿಚಿತ ವಾಹನ ಬಡಿದ ಪರಿಣಾಮವಾಗಿ ಚಿರತೆಯೊಂದು ಸಾವು ಕಂಡ ಘಟನೆ ತಾಲೂಕಿನ ಶಿರೂರು ಕೋಡಸಣಿ ನಡುವೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಒಂದೂವರೆ ವರ್ಷದ ಹೆಣ್ಣು ಚಿರತೆ ಇದಾಗಿದ್ದು, ಅಪಘಾತಪಡಿಸಿದ ವಾಹನ ಯಾವುದೆಂದು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ…

Read More

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಲವಾರು ಉಪಯೋಗಕಾರಿ ಅಂಶಗಳಿವೆ: ಸಂತೋಷಕುಮಾರ್ ಮೆಹಂದಳೆ

ಹಳಿಯಾಳ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಲವಾರು ಉಪಯೋಗಕಾರಿ ಅಂಶಗಳಿದ್ದು, ಅವುಗಳು ಕಾರ್ಯರೂಪದಲ್ಲಿ ಬಂದರೆ ಪಾಶ್ಚಿಮಾತ್ಯ ದೇಶಗಳ ಶಿಕ್ಷಣ ನೀತಿಗೆ ಸೆಡ್ಡು ಹೊಡೆಯಬಹುದು ಎಂದು ಪಟ್ಟಣದಲ್ಲಿ ನಡೆದ 9ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಸಂತೋಷಕುಮಾರ ಮೆಹಂದಳೆ ಹೇಳಿದರು.ದಿ.ಚಂದ್ರಕಾಂತ…

Read More

ಪೌರ ಕಾರ್ಮಿಕರ ನೇಮಕಾತಿ ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ

ಕಾರವಾರ: ಜಿಲ್ಲೆಯಲ್ಲಿ ಪೌರ ಕಾರ್ಮಿಕರ ನೇಮಕಾತಿ ತಾತ್ಕಾಲಿಕ ಪಟ್ಟಿಗೆ ಸಿಐಟಿಯು ಸಂಯೋಜಿತ ಸಂಘಟನೆಗಳು ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದೆ.ಜಿಲ್ಲೆಯಲ್ಲಿ ಪೌರ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವವರಿಂದ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿ ತಾತ್ಕಾಲಿಕ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಕೆಲವೆಡೆ ಡಿಪಿಆರ್ ಪ್ರಕಾರ ನಗರಸಭೆಗೆ ಹುದ್ದೆ…

Read More

ಮರೀಚಿಕೆಯಾದ ಸರ್ವಋತು ರಸ್ತೆ ಅಭಿವೃದ್ಧಿ: ಗ್ರಾಮಸ್ಥರ ಆಕ್ರೋಶ

ಶಿರಸಿ: ಕಳೆದ 30 ವರ್ಷಗಳಿಂದ ರಸ್ತೆ ಸಮಸ್ಯೆಗೆ ಮುಕ್ತಿ ಪಡೆಯಲು ಕಾಯುತ್ತಿರುವ ಕಕ್ಕಳ್ಳಿ, ಮುಶ್ಕಿ, ಶಿರಗುಣಿ ಭಾಗದ ಜನರಿಗೆ ಈ ಬಾರಿಯೂ ನಿರಾಸೆಯಾಗಿದ್ದು, ಚುನಾವಣೆ ಸಮೀಪಿಸಿದರೂ ರಸ್ತೆ ಆಗದ ಪರಿಣಾಮ ಬೇಸರ ವ್ಯಕ್ತಪಡಿಸಿದ್ದಾರೆ.ಶಿರಸಿಯಿಂದ ಅಂದಾಜು 30 ಕಿಮೀ ದೂರದಲ್ಲಿರುವ…

Read More

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯ ಪದಾಧಿಕಾರಿಗಳ ನೇಮಕ

ಮುಂಡಗೋಡ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ಪಾರ್ಟಿಯ ಉತ್ತರಕನ್ನಡ ಜಿಲ್ಲಾ ಅಧ್ಯಕ್ಷರನ್ನಾಗಿ ಶಿರಸಿ ವಿವೇಕಾನಂದ ನಗರದ ಲೋಹಿತ ಪಾವಸ್ಕರ ಹಾಗೂ ಉಪಾಧ್ಯಕ್ಷರನ್ನಾಗಿ ಟಿ.ಎಸ್.ಎಸ್ ರೋಡ ನಿವಾಸಿ ದೀಪಕ ರಘು ಕಾನಡೆಯವರನ್ನು ನೇಮಿಸಲಾಗಿದೆ. ಈ ಬಗ್ಗೆ ರಾಜ್ಯ ಆರ್‌ಪಿಐ…

Read More

ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ: ಶಿಕ್ಷಕಿ ಸೀಮಾ ಮಡಿವಾಳ ಪ್ರಥಮ

ಸಿದ್ದಾಪುರ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ ವಿಶ್ವವಿದ್ಯಾಲಯ ಗದಗದಲ್ಲಿ ನಡೆದ ಸ್ವರಾಜ್ಯ ‘ಅಂತರಾಷ್ಟ್ರೀಯ ಸಮ್ಮೇಳನ 2023’ರಲ್ಲಿ ತಾಲೂಕಿನ ಸಹಿಪ್ರಾ ಶಾಲೆ ಗಿರಗಡ್ಡೆಯ ಸಹ ಶಿಕ್ಷಕಿ ಸೀಮಾ ಮಡಿವಾಳರವರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.ವಯಸ್ಸಿನ ಮಿತಿಯಿಲ್ಲದೇ…

Read More

ಮಾ.6ಕ್ಕೆ ಸುಕನ್ಯ- ಸಮೃದ್ಧಿ ಯೋಜನೆಯ ಖಾತೆಯ ಶಿಬಿರ

ಸಿದ್ದಾಪುರ: ಇಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ 10 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಸುಕನ್ಯ- ಸಮೃದ್ಧಿ ಉಳಿತಾಯ ಯೋಜನೆಯ ಖಾತೆಯ ಶಿಬಿರವನ್ನು ಮಾರ್ಚ್ 6 ರ ಸೋಮವಾರ ಬೆಳಿಗ್ಗೆ 10 ಘಂಟೆಗೆ ಹಮ್ಮಿಕೊಳ್ಳಲಾಗಿದೆ. ಮಗುವಿನ ಆಧಾರ್ ಕಾರ್ಡ್…

Read More

ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

ಸಿದ್ದಾಪುರ: ತಾಲೂಕಿನ ಹೆಗ್ಗರಣೆಯ ಶಾಲಾ ಆವರಣದಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು. ಕೃಷಿ, ತೋಟಗಾರಿಕೆ, ಪಶುಸಂಗೋಪನ ಇಲಾಖೆಗಳಲ್ಲಿ ಲಭ್ಯವಿರುವ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುವಂತೆ ನೆರೆದ ರೈತರನ್ನು…

Read More
Back to top