Slide
Slide
Slide
previous arrow
next arrow

ಆಕಸ್ಮಿಕ ಬೆಂಕಿಯಿಂದ ಮನೆ ಭಸ್ಮ: ಸಹಾಯಹಸ್ತ ಚಾಚಿದ ಉಪೇಂದ್ರ ಪೈ

ಶಿರಸಿ : ತಾಲೂಕಿನ ಇಡ್ತಳ್ಳಿಯಲ್ಲಿ ಮನೆಯ ಜನರು ಕೆಲಸಕ್ಕೆಂದು ಹೋದ ವೇಳೆಯಲ್ಲಿ ಮನೆಗೆ ತಗುಲಿದ ಆಕಸ್ಮಿಕ ಬೆಂಕಿಯಿಂದ ಮನೆ ಸಂಪೂರ್ಣ ಸುಟ್ಟು ಕರಕಾಲದ ಘಟನೆ  ಗುರುವಾರ ನಡೆದಿದೆ. ಸುಮಾರು 25 ಸಾವಿರ ರೂಪಾಯಿ ನಗದು ಸಹಿತ ಸುಟ್ಟು ಕರಕಲಾಗಿದೆ.…

Read More

ಇಸಳೂರಿನಲ್ಲಿ ವ್ಯಕ್ತಿತ್ವ ವಿಕಸನ, ವ್ಯಕ್ತಿ ಮಾರ್ಗದರ್ಶನ ಶಿಬಿರ

ಶಿರಸಿ: ತಾಲೂಕಿನ ಇಸಳೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಮಾ.12 ರವಿವಾರ ವ್ಯಕ್ತಿತ್ವ ವಿಕಸನ ಶಿಬಿರ ಮತ್ತು ಎಸ್.ಎಸ್.ಎಲ್.ಸಿ. ನಂತರದ ಕೋರ್ಸಗಳ ಮಾಹಿತಿಯನ್ನು ಕುರಿತು ಕುಮಾರಿ ಅರ್ಚನಾ ಬಿ. ಜಿ. ಎಂಟೆಕ್ ಬಂಜಾರಾ ಅಕಾಡೆಮಿ ಬೆಂಗಳೂರು ಇವರಿಂದ ನೆರವೇರಲ್ಪಟ್ಟಿತು. ವಿದ್ಯಾರ್ಥಿಗಳೊಂದಿಗೆ ಮುಕ್ತ…

Read More

ಬ್ಲಾಕ್ ಕಾಂಗ್ರೆಸ್‌ನಿಂದ ದೇಶಪಾಂಡೆ ಜನ್ಮದಿನಾಚರಣೆ

ದಾಂಡೇಲಿ: ನಗರದ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕ ಆರ್.ವಿ.ದೇಶಪಾಂಡೆಯವರ ಜನ್ಮದಿನಾಚರಣೆಯನ್ನು ಗುರುವಾರ ನಗರದ ಪಟೇಲ್ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು.ಕೇಕ್ ಕತ್ತರಿಸಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ…

Read More

ದೇಶಪಾಂಡೆ ಹುಟ್ಟುಹಬ್ಬ: ಕಾಂಗ್ರೆಸ್ ಕಾರ್ಯಕರ್ತರಿಂದ ಹಣ್ಣು- ಹಂಪಲು ವಿತರಣೆ

ಜೊಯಿಡಾ: ತಾಲೂಕಿನ ತಾಲೂಕಾ ಆಸ್ಪತ್ರೆಯಲ್ಲಿ ಜೊಯಿಡಾ ಕಾಂಗ್ರೆಸ್ ಕಾರ್ಯಕರ್ತರಿಂದ ಶಾಸಕ ಆರ್,ವಿ.ದೇಶಪಾಂಡೆ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕೆ.ಪಿ.ಸಿ.ಸಿ ಸದಸ್ಯ ಸದಾನಂದ ದಬ್ಗಾರ, ನಮ್ಮ ನಾಯಕರಾದ ಆರ್.ವಿ ದೇಶಪಾಂಡೆ ಅವರಿಗೆ ದೇವರು ಆಯುಷ್ಯ…

Read More

ದೇಶಪಾಂಡೆ ಹುಟ್ಟುಹಬ್ಬದ ನಿಮಿತ ರಕ್ತದಾನ ಶಿಬಿರ

ಜೊಯಿಡಾ: ಶಾಸಕ ಆರ್.ವಿ.ದೇಶಪಾಂಡೆ ಅವರ 76 ನೇ ಹುಟ್ಟುಹಬ್ಬದ ಅಂಗವಾಗಿ ದೇಶಪಾಂಡೆ ರುಡಸೆಟ್, ಜೋಯಿಡಾ ತಾಲೂಕಾ ಆಸ್ಪತ್ರೆ, ಆರೋಗ್ಯ ಕೇಂದ್ರ ಕ್ಯಾಸಲರಾಕ್, ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕ್ಯಾಸಲರಾಕ್‌ನಲ್ಲಿ ನಡೆಯಿತು.ಈ…

Read More

ಸಿಂಪಿ ಸಮಾಜದ ನಿಗಮ ಮಂಡಳಿ ಸ್ಥಾಪಿಸುವಂತೆ ಮನವಿ

ಸಿದ್ದಾಪುರ: ನಾಮದೇವ ಸಿಂಪಿ ಸಮಾಜದ ನಿಗಮ ಮಂಡಳಿ ಸ್ಥಾಪಿಸುವಂತೆ ಸಿದ್ದಾಪುರ ನಾಮದೇವ ಸಿಂಪಿ ಸಮಾಜದ ಪ್ರಮುಖರು ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಮಾಜದ ತಾಲೂಕ ಅಧ್ಯಕ್ಷ ನೀತಿನಕುಮಾರ್ ಭಟ್ಟಿ ಉಪಾಧ್ಯಕ್ಷ ವಿಜಯಕುಮಾರ್ ಧಾವಸ್ಕರ್, ಕಾರ್ಯದರ್ಶಿ, ರಾಘವೇಂದ್ರ…

Read More

ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ‘ಬಿ’ ಗ್ರೇಡ್ ಮಾನ್ಯತೆ

ಶಿರಸಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಥಮ ಬಾರಿಗೆ ಭೇಟಿ ನೀಡಿದ ನ್ಯಾಕ್ ಕೇಂದ್ರ ಕಛೇರಿಯು, ‘ಬಿ’ ಶ್ರೇಣಿ (2.47) ನೀಡಿದೆ.ಜೂನ್ 2007ರಲ್ಲಿ ಪ್ರಾರಂಭವಾಗಿದ್ದ ಕಾಲೇಜು ಈವರೆಗೂ ನ್ಯಾಕ್ ಮಾನ್ಯತೆಗೆ ಒಳಪಟ್ಟಿರಲಿಲ್ಲ. ಪ್ರತಿ 05 ವರ್ಷಕೊಮ್ಮೆ ರಾಷ್ಟ್ರೀಯ…

Read More

TSS: ಅಡಿಕೆ ಎಲೆಚುಕ್ಕೆ ಮತ್ತು ಪರ್ಯಾಯ ಕಾರ್ಯಾಗಾರ- ಜಾಹೀರಾತು

ಅಡಿಕೆಗೆ ಕಳೆದ ನಾಲೈದು ವರ್ಷಗಳಿಂದ ತಗುಲಿರುವ ಎಲೆ ಚುಕ್ಕೆ ರೋಗ ಭಾರೀ ಹಾನಿ ಮಾಡುತ್ತಿದೆ. ಕಳಸ, ಶೃಂಗೇರಿ, ತೀರ್ಥಹಳ್ಳಿ ಭಾಗಗಳಲ್ಲಿ ಈಗಾಗಲೇ 25% ನಿಂದ 95% ರಷ್ಟು ಫಸಲು ನಷ್ಟ ಆಗುತ್ತಿದೆ. ಕೊಲೆಟೊಟ್ರೈಕಂ ಗಿಯೋಸ್ಪೊರೈಡ್ಸ್ ಮತ್ತಿತರೆ ಶಿಲೀಂಧ್ರಗಳ ಸಂಯೋಜಿತ…

Read More

ಮಾ.18ಕ್ಕೆ ದೇವಿಮನೆಯಲ್ಲಿ ‘ಅನಂತ ಗಾನ ನಮನ’

ಭಟ್ಕಳ: ಕಿತ್ರೆಯ ಶ್ರೀಕ್ಷೇತ್ರ ದೇವಿಮನೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾ.18ರಂದು ಬೆಳಿಗ್ಗೆಯಿಂದ ತಡರಾತ್ರಿಯವರೆಗೆ ಹಿಂದುಸ್ಥಾನಿ ಸಂಗೀತಗಾರ ದಿ.ಅನಂತ ಹೆಬ್ಬಾರ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ‘ಅನಂತ ಗಾನನಮನ’ ಏರ್ಪಡಿಸಲಾಗಿದೆ.ಶ್ರೀಧರ ಹೆಗಡೆ ಕಲಭಾಗ, ಮಹೇಶ ಮಹಾಲೆ ಅಂಕೋಲಾ, ಗಣಪತಿ ಹೆಗಡೆ ಯಲ್ಲಾಪುರ, ಸತೀಶ…

Read More

ಹೆಲ್ಮೆಟ್ ಬಳಕೆಯ ಕುರಿತು ವಾಹನ ಸವಾರರಿಗೆ ಜಾಗೃತಿ ಕಾರ್ಯಕ್ರಮ

ಸಿದ್ದಾಪುರ: ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಿ, ಸಂಚಾರಿ ನಿಯಮವನ್ನು ಪಾಲಿಸಿರಿ ಎನ್ನುವ ವಿಷಯದ ಕುರಿತು ದ್ವಿಚಕ್ರ ವಾಹನ ಸವಾರರಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹೆಲ್ಮೆಟ್ ಬಗ್ಗೆ ಸ್ಪೆಷಲ್ ಡ್ರೈವ್ ಮತ್ತು ಜಾಗೃತಿ ಮೂಡಿಸಲಾಯಿತು.ಈ…

Read More
Back to top