ಸಿದ್ದಾಪುರ: ತಾಲೂಕಿನ ಹಲಗೇರಿ ಗ್ರಾಮ ಪಂಚಾಯತದ ಹೂಸೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮ ಪಂಚಾಯತ ಹಲಗೇರಿ ಮತ್ತು ‘ಹೆಗ್ಗೆರೆ ಕೆರೆ’ ಅಭಿವೃದ್ಧಿ ಸಮಿತಿ ಹೂಸೂರು ಇವರ ಸಂಯುಕ್ತ ಆಶ್ರಯದಲ್ಲಿ ಹುಸೂರುನಲ್ಲಿ ‘ನಮ್ಮೂರ ನಮ್ಮ ಕೆರೆ’ ಕಾರ್ಯಕ್ರಮದ…
Read Moreeuttarakannada.in
ಮಾ.18ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ
ಶಿರಸಿ: ಹುಲೇಕಲ್ ಹೋಬಳಿ ವ್ಯಾಪ್ತಿಯ ಹಾಗೂ ತಾಲೂಕಾ ಆರ್ಯ ಈಡಿಗ ನಾಮಧಾರಿ ಬಿಲ್ಲವ ಸಮಾಜದವರಿಂದ ಗುರುವಂದನಾ ಮತ್ತು ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಮಾ.18ರ ಬೆಳಿಗ್ಗೆ 10ಕ್ಕೆ ಹುಲೇಕಲ್ ಕನ್ನಡ ಶಾಲೆ ಆವರಣದಲ್ಲಿ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ನಾಮಧಾರಿ ಕುಲಗುರು,…
Read Moreಮಧ್ಯರಾತ್ರಿಯವರೆಗೂ ಕಾರ್ಯನಿರ್ವಹಿಸಿದ ಹೆಸ್ಕಾಂ ಅಧಿಕಾರಿ, ಸಿಬ್ಬಂದಿ
ಭಟ್ಕಳ: ತಾಲೂಕಿನ ಹೆಬಳೆ ಗ್ರಿಡ್‌ನಲ್ಲಿ ವೈಫಲ್ಯಗೊಂಡಿದ್ದ ಪರಿವರ್ತಕ (ಟಿಸಿ) ಬದಲಿಸಲು ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಧ್ಯರಾತ್ರಿ 1.45ರವರೆಗೂ ಕಾರ್ಯನಿರ್ವಹಿಸಿ, ಕೊನೆಗೂ ನಾಲ್ಕೈದು ದಿನಗಳಿಂದ ಉಂಟಾಗುತ್ತಿದ್ದ ವಿದ್ಯುತ್ ಕಣ್ಣಾಮುಚ್ಚಾಲೆಯಾಟಕ್ಕೆ ಕೊನೆ ಹಾಡಿದ್ದಾರೆ.ಹೆಬಳೆ ಗ್ರಿಡ್‌ನಲ್ಲಿ ಮೂರು ತಲಾ 5 ಎಂವಿಎ…
Read Moreಸಿಲಿಂಡರ್‌ನಲ್ಲಿ ಅನಿಲದ ಬದಲು ಕಲ್ಮಶ
ಹೊನ್ನಾವರ: ತಾಲೂಕಿನ ಕಡ್ಲೆ ಗ್ರಾಪಂ ವ್ಯಾಪ್ತಿಯ ನೀಲ್ಕೋಡದ ನಿವಾಸಿ ತಿಮ್ಮಪ್ಪ ಗೌಡ ಎನ್ನುವವರು ಖರೀದಿಸಿದ ಗ್ಯಾಸ್ ಸಿಲಿಂಡರ್‌ನಲ್ಲಿ ಅನಿಲ ಬದಲು ಕಲ್ಮಶ ನೀರಿನ ರೀತಿಯ ದ್ರವ ಪತ್ತೆಯಾಗಿದೆ.ಕಳೆದ ಹದಿನೈದು ದಿನಗಳ ಹಿಂದೆ ದೇವಿಕೃಪಾ ಗ್ಯಾಸ್ ಏಜೆನ್ಸಿಯಿಂದ ಪೂರೈಕೆಯಾಗುವ ಇಂಡೇನ್…
Read Moreಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಚುನಾವಣೆ ಅಡ್ಡಿಯಾಗುವುದಿಲ್ಲ: ಶಿಕ್ಷಣ ಇಲಾಖೆ
ಕಾರವಾರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದ್ದು, ಈ ನಡುವಲ್ಲೇ ರಾಜ್ಯ ವಿಧಾನಸಭಾ ಚುನಾವಣೆ ಕೂಡ ಹತ್ತಿರ ಬರುತ್ತಿರುವುದು ಪರೀಕ್ಷೆಯ ಮೇಲೆ ಬೀರುವ ಸಾಧ್ಯತೆಗಳ ಕುರಿತು ಆತಂಕಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಶಿಕ್ಷಣ ಇಲಾಖೆಯು ಪರೀಕ್ಷೆಗೆ ಚುನಾವಣೆ ಅಡ್ಡಿಯಾಗುವುದಿಲ್ಲ…
Read MoreTMS: ಹೊಸ ಕಿರಾಣಿಗಳು ರಿಯಾಯಿತಿ ದರದಲ್ಲಿ ಲಭ್ಯ- ಜಾಹೀರಾತು
ಟಿ.ಎಂ.ಎಸ್. ಶಿರಸಿ ಹೊಸ ಕಿರಾಣಿಗಳು ವರ್ಷದ ಸಂಗ್ರಹಕ್ಕಾಗಿ 🎊🎊 ನಿಮ್ಮ ಟಿ.ಎಂ.ಎಸ್.ನಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಲಭ್ಯ. ಭೇಟಿ ನೀಡಿ: ಟಿ.ಎಂ.ಎಸ್.ಶಿರಸಿ
Read Moreಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಆಗ್ರಹ: ಸ್ಪಂದಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ
ಶಿರಸಿ : ಭೀಮಘರ್ಜನೆ ಶಿರಸಿ ಹಾಗೂ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ನೇತೃತ್ವದಲ್ಲಿ ನಗರದ ಲಕ್ಶ್ಮಿ ಟಾಕೀಸ್ ಬಳಿಯ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ 16 ಅಡಿ ಎತ್ತರದ ಕಂಚಿನ…
Read MoreTSS: ಯುಗಾದಿ ಪ್ರಯುಕ್ತ ಬಟ್ಟೆಗಳ ಮೇಲೆ ವಿಶೇಷ ರಿಯಾಯಿತಿ-ಜಾಹೀರಾತು
🎉🎉 TSS CELEBRATING 100 YEARS 🎉🎉 ಯುಗಾದಿ ಹಬ್ಬದ ಶುಭಾಶಯಗಳು 🎇🧨 ವರ್ಷ ದೊಂದಿಗೆ ಹರ್ಷ ವೂ ಆರಂಭ..!!🥳🎉 ಈ ಶುಭ ಸಂದರ್ಭದಲ್ಲಿ ಬಟ್ಟೆ ಖರೀದಿಸಿ, 50%ವರೆಗೆ ರಿಯಾಯಿತಿ ಪಡೆಯಿರಿ 👚👕👗 ಈ ಬೊಂಬಾಟ್ ಕೊಡುಗೆ 16.03.2023…
Read Moreವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಮಾತನಾಡಲು ತಯಾರಾದ ರಿಷಬ್ ಶೆಟ್ಟಿ
ಬೆಂಗಳೂರು: ಕಾಂತಾರ ಸಿನಿಮಾದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ವಿಶ್ವಸಂಸ್ಥೆಯಲ್ಲಿ ಕಾಡಿನ ಜನರು ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡಲು ಸಜ್ಜಾಗಿದ್ದಾರೆ. ನಾಡಿನ ಸಂಸ್ಕೃತಿ, ಆಚರಣೆ, ಆಚಾರ- ವಿಚಾರವನ್ನು ಸಿನಿಮಾ ಮೂಲಕ ತೋರಿಸುತ್ತಿರುವ ರಿಷಬ್ ಶೆಟ್ಟಿ ಇದೀಗ…
Read Moreಹಳಿಯಾಳ ಮುಖ್ಯಾಧಿಕಾರಿ ಅಶೋಕಕುಮಾರ ವರ್ಗಾವಣೆಗೆ ಆಗ್ರಹ
ಕಾರವಾರ: ಕಳೆದ ಅನೇಕ ವರ್ಷಗಳಿಂದ ವಿವಿಧ ಇಲಾಖೆಯಲ್ಲಿ ಅಧಿಕಾರಿಯಾಗಿ ಹಳಿಯಾಳದಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಹಳಿಯಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ಮುಂಬಡ್ತಿ ಹೊಂದಿರುವ ಅಶೋಕಕುಮಾರ ಸಾಳೆನ್ನವರ ಅವರನ್ನ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಮುಕ್ತ ಚುನಾವಣೆ ನಡೆಸಲು ಅನುಕೂಲವಾಗುವಂತೆ ಬೇರೆಡೆ ವರ್ಗಾವಣೆ ಮಾಡಲು…
Read More