• Slide
    Slide
    Slide
    previous arrow
    next arrow
  • ಆಕಸ್ಮಿಕ ಬೆಂಕಿಯಿಂದ ಮನೆ ಭಸ್ಮ: ಸಹಾಯಹಸ್ತ ಚಾಚಿದ ಉಪೇಂದ್ರ ಪೈ

    300x250 AD

    ಶಿರಸಿ : ತಾಲೂಕಿನ ಇಡ್ತಳ್ಳಿಯಲ್ಲಿ ಮನೆಯ ಜನರು ಕೆಲಸಕ್ಕೆಂದು ಹೋದ ವೇಳೆಯಲ್ಲಿ ಮನೆಗೆ ತಗುಲಿದ ಆಕಸ್ಮಿಕ ಬೆಂಕಿಯಿಂದ ಮನೆ ಸಂಪೂರ್ಣ ಸುಟ್ಟು ಕರಕಾಲದ ಘಟನೆ  ಗುರುವಾರ ನಡೆದಿದೆ. ಸುಮಾರು 25 ಸಾವಿರ ರೂಪಾಯಿ ನಗದು ಸಹಿತ ಸುಟ್ಟು ಕರಕಲಾಗಿದೆ. ಉಟ್ಟ ಬಟ್ಟೆಯಲ್ಲೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

    ವಿಷಯ ತಿಳಿದ ಕೂಡಲೇ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ  10000/ ಹಣವನ್ನು ನೀಡಿ  ಸಂಪೂರ್ಣ ಮನೆ ಕಟ್ಟಿಸಿಕೊಡುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡರು, ಅರುಣ್ ಗೌಡ  ಮಳಲಿ, ಆದರ್ಶ ನಾಯ್ಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top