Slide
Slide
Slide
previous arrow
next arrow

ದೇಶಪಾಂಡೆ ಹುಟ್ಟುಹಬ್ಬದ ನಿಮಿತ ರಕ್ತದಾನ ಶಿಬಿರ

300x250 AD

ಜೊಯಿಡಾ: ಶಾಸಕ ಆರ್.ವಿ.ದೇಶಪಾಂಡೆ ಅವರ 76 ನೇ ಹುಟ್ಟುಹಬ್ಬದ ಅಂಗವಾಗಿ ದೇಶಪಾಂಡೆ ರುಡಸೆಟ್, ಜೋಯಿಡಾ ತಾಲೂಕಾ ಆಸ್ಪತ್ರೆ, ಆರೋಗ್ಯ ಕೇಂದ್ರ ಕ್ಯಾಸಲರಾಕ್, ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕ್ಯಾಸಲರಾಕ್‌ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕ್ಯಾಸಲರಾಕ ಭಾಗದ ಹಾಗೂ ದೇಶಪಾಂಡೆ ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ದೇಶಪಾಂಡೆ ರುಡಸೆಟ್‌ನ ವಿನಾಯಕ ಚಹ್ಹಾಣ, ಅಶೋಕ ಸೂರ್ಯವಂಶಿ, ಡಾ.ಪ್ರಕಾಶ ಕುಮಾರ್, ಸ್ಥಳೀಯರಾದ ಲಕ್ಷ್ಮೀಕಾಂತ ಕೆ. ಹಾಗೂ ಆಸ್ಪತ್ರೆಯ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top