• Slide
    Slide
    Slide
    previous arrow
    next arrow
  • ಅರಣ್ಯಾಧಿಕಾರಿ ಮಹೇಶ.ಕೆ’ಗೆ ಮುಖ್ಯಮಂತ್ರಿ ಪದಕ

    300x250 AD

    ಯಲ್ಲಾಪುರ: ತಾಲೂಕಿನ ಮಂಚಿಕೇರಿ ವಲಯ ಅರಣ್ಯಾಧಿಕಾರಿ ಮಹೇಶ. ಕೆ ಅವರಿಗೆ ಪ್ರಸಕ್ತ ಸಾಲಿನ ಮುಖ್ಯಮಂತ್ರಿ ಪದಕ ದೊರೆತಿದೆ.
    ಇಲಾಖಾ ಕರ್ತವ್ಯದಲ್ಲಿ ಅರಣ್ಯ ಮೊಕದ್ದಮೆಗಳನ್ನು ದಾಖಲಿಸುವಲ್ಲಿ ಹಾಗೂ ಅರಣ್ಯ ರಕ್ಷಣೆಯಲ್ಲಿ ಶೌರ್ಯ ತೋರಿದ್ದಕ್ಕಾಗಿ ಈ ಪದಕ ಲಭಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top