Slide
Slide
Slide
previous arrow
next arrow

ಆ.12ಕ್ಕೆ ಪಿಂಚಣಿ ಅದಾಲತ್

300x250 AD


ಕಾರವಾರ: ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಜನಸಂದಣಿ ತಡೆಯುವ ಉದ್ದೇಶದಿಂದ ಆಗಸ್ಟ್ ತಿಂಗಳ ಪಿಂಚಣಿ ಅದಾಲತ್‍ನ್ನು ಆ.12ರಂದು ಮಧ್ಯಾಹ್ನ 3.30 ರಿಂದ 5 ಗಂಟೆಯವರೆಗೆ ಆನ್‍ಲೈನ್ ವೆಬಿನಾರ್ ಮೂಲಕ ನಡೆಸಲಾಗುವುದು.


ಪಿಂಚಣಿದಾರರು ಪಿಂಚಣಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ವೆಬಿನಾರ್‍ನಲ್ಲಿ ಪಾಲ್ಗೊಳ್ಳಬಹುದು. ಇಪಿಎಫ್‍ಓ ಕಚೇರಿಯ ವಾಟ್ಸ್‍ಆಪ್ ನಂಬರ್ 8762525754 ಮೂಲಕ ವೆಬಿನಾರ್ ಲಿಂಕ್ ಪಡೆಯಬಹುದು. ಮಾಹಿತಿಗಾಗಿ ro.hubli@ cpfindia.gov.in ಸಂಪರ್ಕಿಸುವಂತೆ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ಮಿಹಿರ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top