Daily Archives: December 6, 2018

ಕುಮಟಾ: ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರತಿಯೊಬ್ಬರೂ ಆತ್ಮರಕ್ಷಣೆ ಕಲೆಯನ್ನು ಕರಗತ ಮಾಡಿಕೊಂಡು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪಿಎಸ್‍ಐ ಸುಧಾ ಟಿ. ಹರಿಕಂತ್ರ ಹೇಳಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ…
Read More

ಕುಮಟಾ: ಇತ್ತೀಚಿಗೆ ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ತಾರಾ ಗೌಡ ಸುದ್ದಿಗೋಷ್ಠಿ ನಡೆಸಿ, ವಿನಾಯಕ ಭಟ್ ಸಂತೆಗುಳಿ ಹಾಗೂ ಬಿಜೆಪಿ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ ವಿರುದ್ಧ ಆರೋಪಿಸಿದ್ದರು. ಅವರ ಹೇಳಿಕೆಗೆ ವಿನಾಯಕ…
Read More

ಶಿರಸಿ: ಕೈಗಾ 5-6ನೇ ಘಟಕ ಯೋಜನೆಯ ಮೆಕಾನ್ ಪರಿಸರ ವರದಿಯನ್ನು ರದ್ದುಗೊಳಿಸಬೇಕು. ಸರ್ಕಾರ ತನ್ನ ಯೋಜನೆಗೆ ಸರ್ಕಾರದ್ದೇ ಪರಿಸರ ವರದಿ ಯೋಜನೆ ಎಂದರೆ ಅದು ಏಕಪಕ್ಷೀಯ. ಈ ಭಾಗದ ಜನತೆಗೆ…
Read More

ಕುಮಟಾ: ಯೋಗವು ದೇಹ ಮತ್ತು ಮನಸ್ಸನ್ನು ಸುಸ್ತಿತಿಯಲ್ಲಿಡಲು ಅತ್ಯುತ್ತಮ ಮಾರ್ಗವಾಗಿದೆ. ಮಕ್ಕಳ ಕಲಿಕಾ ಸಾಮಥ್ರ್ಯವನ್ನು ವೃದ್ಧಿಸುವಲ್ಲಿಯೂ ಕೂಡ ಯೋಗ ನೆರವಿಗೆ ಬರುತ್ತದೆ ಎಂದು ಪತಂಜಲಿ ಯೋಗ ಸಮಿತಿಯ ಸಂಚಾಲಕ ಧರ್ಮರಾಜ…
Read More

ಕುಮಟಾ: ಮಾಹಿತಿ ತಂತ್ರಜ್ಞಾನದಲ್ಲಿ ಅಗ್ರಮಾನ್ಯವಾದ ವಿಪ್ರೋ ಸಂಸ್ಥೆಯ ಕ್ಯಾಂಪಸ್ ಸಂದರ್ಶನವನ್ನು ಡಿ. 13 ರಂದು ಇಲ್ಲಿನ ಡಾ. ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಕೆನರಾ…
Read More

ಶಿರಸಿ: ನಗರಾದ್ಯಂತ ರಸ್ತೆ ಅಂಚುಗಳಲ್ಲಿ ಸೇರಿದಂತೆ ಇತರೆ ಕಡೆಗಳಲ್ಲಿ ತಲೆ ಎತ್ತುತ್ತಿರುವ ಅಕ್ರಮ ಆಹಾರ ಅಂಗಡಿಗಳನ್ನು ನಗರಸಭೆ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತೆರವುಗೊಳಿಸಬೇಕು ಎಂದು ಶಾಸಕ…
Read More

ಶಿರಸಿ: ತಾಲೂಕಿನ ಸ.ಹಿ.ಪ್ರಾ.ಶಾಲೆ ಬೊಪ್ಪನಳ್ಳಿಯಲ್ಲಿ ಬುಧವಾರ “ಶೈಕ್ಷಣಿಕ ಕಾರ್ಯಾಗಾರ” ನಡೆಯಿತು. ಎಸ್.ಡಿ.ಎಂ.ಸಿ ಹಾಗೂ ಹಳೆ ವಿದ್ಯಾರ್ಥಿಗಳ ಸಹಯೋಗದಿಂದ ನಡೆದ ಈ ಕಾರ್ಯಕ್ರಮದಲ್ಲಿ ಗದ್ದೆ ಕೃಷಿ ಕುರಿತು ಕೆ.ಎನ್.ಹೆಗಡೆ, ತೋಟದ ಬೆಳೆ…
Read More

ಕಾರವಾರ: ದಿವ್ಯಾಂಗರಿಗೆ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವರ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಿದೆ. ಆದರೆ ಸರಕಾರದೊಂದಿಗೆ ಸಂಘ ಸಂಸ್ಥೆಗಳ ಹಾಗೂ ಸಮುದಾಯದವರ ಸಹಕಾರವು ಅವರಿಗೆ ಅಗತ್ಯವಾಗಿದೆ ಎಂದು ಜಿಲ್ಲಾ…
Read More

ಗೋಕರ್ಣ: ಮೋಜು ಮಸ್ತಿ ತಾಣವಾಗಿ ಗೋಕರ್ಣ ಬದಲಾಗುತ್ತಿದೆ. ಇದರ ಪರಿಣಾಮ ಕಂಡ- ಕಂಡಲ್ಲಿ ವಸತಿ ಗೃಹಗಳು ಹೆಚ್ಚುತ್ತಿವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ ತ್ಯಾಜ್ಯಗಳ…
Read More

ಯಲ್ಲಾಪುರ: ಹುಬ್ಬಳ್ಳಿಯಿಂದ ಪ್ರಸಾರಗೊಳ್ಳುವ ಶಿಕ್ಷಣ ಜ್ಞಾನ ಮಾಸಪತ್ರಿಕೆಯಿಂದ ನೀಡುವ "ಜ್ಞಾನ ಸಿಂಧು" ಪ್ರಶಸ್ತಿಗೆ ಯಲ್ಲಾಪುರದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾಶಂಕರ ಆಯ್ಕೆಯಾಗಿದ್ದಾರೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ಡಾ.ಕೆ.ಎಸ್.ಶರ್ಮಾ…
Read More