ಶಿರಸಿ: ಕರ್ನಾಟಕದ ತಿರುಪತಿ ಎಂದೇ ಖ್ಯಾತವಾಗಿರುವ ತಾಲೂಕಿನ ಮಂಜುಗುಣಿ ಶ್ರೀ ವೆಂಕಟರಮಣ ದೇವರ ರಥೋತ್ಸವ ಗುರುವಾರ ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿತು. ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದರು.ಬೆಳಗ್ಗೆ ಮಹಾರಥ ಶುದ್ಧಿ, ರಥಪೂಜಾ,ರಥಬಲಿ, ರಥಾಗಮನ, ರಥಾರೋಹಣ, ಪೂಜಾ ಪ್ರಾರ್ಥನಾ ರಥ…
Read Moreನಮ್ಮ ಸಂಸ್ಕೃತಿ
ಏ.6ಕ್ಕೆ ಮಂಜುಗುಣಿ ವೆಂಕಟರಮಣ ದೇವರ ರಥೋತ್ಸವ
ಶಿರಸಿ: ತಾಲೂಕಿನ ಮಂಜುಗುಣಿಯ ಪುರಾಣಪ್ರಸಿದ್ಧ ವೆಂಕಟರಮಣ ದೇವರ ರಥೋತ್ಸವ ಏ.6ರಂದು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಏ.1ರಂದು ಬೆಳಗ್ಗೆ ಧ್ವಜಪೂಜೆ, ಧ್ವಜಾರೋಹಣ, ಧ್ವಜಬಲಿ, ಕ್ಷೇತ್ರಪ್ರಾಕಾರ ಬಲಿ, ಭೂತರಾಜ ಬಲಿ, ಸಂಜೆ ಕ್ಷೇತ್ರಪ್ರಾಕಾರ ಬಲಿ, ಭೂತರಾಜ ಬಲಿ, ರತ್ನಮಂಟಪೋತ್ಸವ,…
Read Moreಧನ್ವಂತರಿ ಮಹಾಯಾಗ ಸಂಪನ್ನ
ಕುಮಟಾ: ತಾಲೂಕಿನ ಮೂರೂರಿನ ಕೆರಗಜನಿಯ ಪರಮೇಶ್ವರ ಪಾರಂಪರಿಕ ನಾಟಿ ಔಷಧಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಧನ್ವಂತರಿ ಮಹಾಯಾಗ ಸಂಪನ್ನಗೊಂಡಿತು.ಭಗವಾನ್ ಸದ್ಗುರು ಶ್ರೀಧರರ ಅನುಗ್ರಹದೊಂದಿಗೆ ದಿ. ಶ್ರೀ ಪರಮೇಶ್ವರ ಪಾರಂಪರಿಕ ವೈದ್ಯರ ಆಶೀರ್ವಾದದೊಂದಿಗೆ ಶ್ರೀಕ್ಷೇತ್ರ ಭಂಡೂರೇಶ್ವರಿ ದೇವಾಲಯದ ಧರ್ಮದರ್ಶಿ ಪ್ರಶಾಂತ ಭಂಡೂರು…
Read Moreಕಾಳಿಕಾ ಭವಾನಿ ದೇವಸ್ಥಾನದ ಜಾತ್ರೋತ್ಸವ ಸಂಪನ್ನ
ದಾಂಡೇಲಿ: ನಿರ್ಮಲನಗರದ ಶ್ರೀಕಾಳಿಕಾ ದೇವಿ ದೇವಸ್ಥಾನದ ಜಾತ್ರೆಯು ಶ್ರದ್ಧಾಭಕ್ತಿಯಿಂದ ಜರುಗಿತು. ಜಾತ್ರೋತ್ಸವದ ನಿಮಿತ್ತವಾಗಿ ಬೆಳಗ್ಗಿನಿಂದಲೆ ವಿಶೇಷ ಪೂಜಾರಾಧನೆಗಳನ್ನು ಹಮ್ಮಿಕೊಳ್ಳಲಾಗಿತ್ತು.ಬೆಳಿಗ್ಗೆ ಮಹಾಭಿಷೇಕ, ಅಲಂಕಾರ ಹಾಗೂ ಆರತಿ ನಡೆದು. ಮಧ್ಯಾಹ್ನ ಮಹಾ ಮಂಗಳಾರತಿ ನಡೆಯಿತು. ಆ ಬಳಿಕ ಪ್ರಸಾದ ವಿತರಣೆ ಹಾಗೂ…
Read Moreಆದಿಶಕ್ತಿ ದುರ್ಗಾದೇವಿ ಜಾತ್ರೋತ್ಸವ ಸಂಪನ್ನ
ದಾಂಡೇಲಿ: ನಗರದ ಗಾಂಧಿನಗರದಲ್ಲಿರುವ ದುರ್ಗಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವವು ಸಂಭ್ರಮ, ಸಡಗರದಿಂದ ಸಂಪನ್ನಗೊಂಡಿತು. ಜಾತ್ರಾ ಮಹೋತ್ಸವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಆಜಾದ್ ನಗರದ ಶ್ರೀಬಸವೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿತು. ಪೂಜಾ ಕಾರ‍್ಯಕ್ರಮದ ಮೊದಲಿಗೆ ದೇವಿಯ ವಿಶೇಷ…
Read Moreಕಗ್ಗದಿಂದ ಜೀವನ ಮೌಲ್ಯದ ಚಿಂತನೆಯ ಎತ್ತರ; ಸ್ವರ್ಣವಲ್ಲೀ ಶ್ರೀ
ಶಿರಸಿ: ಮಂಕು ತಿಮ್ಮನ ಕಗ್ಗ ಓದಿದರೆ, ಅರ್ಥ ಮಾಡಿಕೊಂಡರೆ ಜೀವನ ಮೌಲ್ಯದ ಚಿಂತನೆಯು ಎತ್ತರಕ್ಕೇರುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನುಡಿದರು.ನಗರದ ಯೋಗ ಮಂದಿರದಲ್ಲಿ ಶುಕ್ರವಾರದಿಂದ ಪ್ರಾರಂಭಿಸಿದ ಆರು ದಿನಗಳ…
Read Moreಮಾ.26ಕ್ಕೆ ಮುಂಡಿಗೇಸರ ದೇವಸ್ಥಾನದಲ್ಲಿ ರಥೋತ್ಸವ ಕಾರ್ಯಕ್ರಮ
ಶಿರಸಿ: ತಾಲೂಕಿನ ಮುಂಡಿಗೆಸರದ ಶ್ರೀ ರಾಮೇಶ್ವರ ಸಹಿತ ಶ್ರೀ ಗಣಪತಿ ದೇವರ ರಥೋತ್ಸವ ಮಾ.26 ರಂದು ನಡೆಯಲಿದೆ.ರಥೋತ್ಸವ ನಿಮಿತ್ತ 25 ರಂದು ಪಲ್ಲಕ್ಕಿ ಉತ್ಸವ, 26 ರವಿವಾರ ಶ್ರೀದೇವರ ಮಹಾರಥೋತ್ಸವ ಹಾಗೂ 27ರಂದು ಓಕುಳಿ ಕಾರ್ಯಕ್ರಮಗಳು ನಡೆಯಲಿವೆ ಎಂದು…
Read Moreಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಲಾಡು ಪ್ರಸಾದ ವಿತರಣೆ
ಶಿರಸಿ: ಯುಗಾದಿ ಹಬ್ಬದ ಪ್ರಯುಕ್ತ ನಗರದ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀ ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ , ಉಣ್ಣೆಮಠಗಲ್ಲಿ ನಟರಾಜ ವೃತ್ತ , ಶಿರಸಿ ವತಿಯಿಂದ ಬೂಂದಿ ಲಾಡು ಪ್ರಸಾದವನ್ನು ಉಚಿತವಾಗಿ ವಿತರಿಸಲಾಯಿತು. ಧರ್ಮದರ್ಶಿ ಮಂಡಳದ…
Read Moreಕೋಣಮಕ್ಕಿಯ ಹುಲಿದೇವರ ಜಾತ್ರಾ ಮಹೋತ್ಸವ ಸಂಪನ್ನ
ಕಾರವಾರ: ತಾಲ್ಲೂಕಿನ ಶಿರವಾಡ ಗ್ರಾಪಂ ವ್ಯಾಪ್ತಿಯ ಕೋಣಮಕ್ಕಿಯ ಶ್ರೀ ಹುಲಿದೇವರ ವಾರ್ಷಿಕ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.ಜಾತ್ರೆಯ ನಿಮಿತ್ತ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಹೋಮ, ಪುಷ್ಪಾಲಂಕಾರ, ಪೂಜೆಗಳು ನೆರವೇರಿದವು. ಇನ್ನು ಇದೇ ವೇಳೆ ನೂತನವಾಗಿ ಸಿದ್ಧಪಡಿಸಲಾದ ಬೆಳ್ಳಿಯ ಕವಚ…
Read Moreಹೊಸ್ಕೇರಿಯಲ್ಲಿ ಸಾಮೂಹಿಕ ಶನೈಶ್ಚರ ವ್ರತ ಯಶಸ್ವಿ
ಹೊನ್ನಾವರ: ತಾಲೂಕಿನ ಉಪ್ಪೋಣಿ ಹೊಸ್ಕೇರಿಯ ಶ್ರೀಚೌಡೇಶ್ವರಿ, ಮಾರುತಿ, ಶನೇಶ್ವರ, ಭೂತೇಶ್ವರ ದೇವರ 27ನೇ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ಸಾಮೂಹಿಕ ಶನೈಶ್ಚರ ವ್ರತ ಶನಿವಾರ ವಿಜೃಂಭಣೆಯಿoದ ನಡೆಯಿತು.ಶ್ರೀದೇವರ ಸನ್ನಿಧಿಯಲ್ಲಿ ಬೆಳಿಗ್ಗೆಯಿಂದ ಗಣೇಶ ಪೂಜೆ, ಪುಣ್ಯಾಹ, ಉಕ್ತ ಹವನಗಳು ಹಾಗೂ…
Read More