ಶಿರಸಿ: ತಾಲೂಕಿನ ಮುಂಡಿಗೆಸರದ ಶ್ರೀ ರಾಮೇಶ್ವರ ಸಹಿತ ಶ್ರೀ ಗಣಪತಿ ದೇವರ ರಥೋತ್ಸವ ಮಾ.26 ರಂದು ನಡೆಯಲಿದೆ.
ರಥೋತ್ಸವ ನಿಮಿತ್ತ 25 ರಂದು ಪಲ್ಲಕ್ಕಿ ಉತ್ಸವ, 26 ರವಿವಾರ ಶ್ರೀದೇವರ ಮಹಾರಥೋತ್ಸವ ಹಾಗೂ 27ರಂದು ಓಕುಳಿ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾ.26ಕ್ಕೆ ಮುಂಡಿಗೇಸರ ದೇವಸ್ಥಾನದಲ್ಲಿ ರಥೋತ್ಸವ ಕಾರ್ಯಕ್ರಮ
