ಗೋಕರ್ಣ : ಇಲ್ಲಿಯ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ರಾಘವೇಶ್ವರ ಶ್ರೀಗಳು ಹಮ್ಮಿಕೊಂಡ ಚಾತುರ್ಮಾಸ ವ್ರತದ ನಿಮಿತ್ತ ಹಮ್ಮಿಕೊಳ್ಳಲಾದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು. ಅಂತರಾಷ್ಟ್ರೀಯ ಕೊಳಲು ಕಲಾವಿದ ಪ್ರವೀಣ ಗೋಡ್ಖಿಂಡಿ ಹಾಗೂ ರವೀಂದ್ರ…
Read Moreನಮ್ಮ ಸಂಸ್ಕೃತಿ
ಗುರು ಪೌರ್ಣಿಮೆ: ಸಾಯಿಮಂದಿರದಲ್ಲಿ ವಿಶೇಷ ಪೂಜೆ
ಕಾರವಾರ: ಕೋಡಿಭಾಗದ ಸಾಯಿಕಟ್ಟಾದ ಶ್ರೀಸಾಯಿಮಂದಿರದಲ್ಲಿ ಗುರು ಪೌರ್ಣಿಮೆ ಉತ್ಸವದ ಅಂಗವಾಗಿ ವಿಶೇಷ ಪೂಜೆ ಹಾಗೂ ರಾತ್ರಿ ಭಜನೆ ಕಾರ್ಯಕ್ರಮ ಸೋಮವಾರ ನಡೆಯಿತು. ಮುಂಜಾನೆ ಶ್ರೀ ಸಾಯಿಮಂದಿರದಲ್ಲಿ ಪಂಚಾಮೃತ ಅಭಿಷೇಕ ಹಾಗೂ ಪೂಜಾ ಕಾರ್ಯವನ್ನು ಪಾಂಡುರoಗ ಲಕ್ಷ್ಮಣ ಮೇತ್ರಿ, ಕೃಷ್ಣಾನಂದ…
Read Moreಲೋಕ ಕಲ್ಯಾಣಾರ್ಥವಾಗಿ ಧಾರೇಶ್ವರನಿಗೆ ಸಹಸ್ರ ಕುಂಬಾಭಿಷೇಕ
ಕುಮಟಾ: ಲೋಕ ಕಲ್ಯಾಣಾರ್ಥವಾಗಿ ಶ್ರೀಕ್ಷೇತ್ರ ಧಾರೇಶ್ವರ ಶ್ರೀ ಧಾರಾನಾಥ ಸ್ವಾಮಿಯ ಸನ್ನಿಧಿಯಲ್ಲಿ ವಾರ್ಷಿಕವಾಗಿ ನಡೆಯುವ ಕುಂಭಾಭೀಷೇಕ ಪೂಜೆಯು ಗುರುವಾರ ಏಕಾದಶಿ ತಿಥಿಯಂದು ಶದ್ದಾಭಕ್ತಿಯಿಂದ ನೂರಾರು ವಿಪ್ರ ಭಕ್ತರು ಸೇರಿ ನಡೆಸಿದರು.25 ವರ್ಷಕ್ಕೂ ಅಧಿಕ ಕಾಲದಿಂದ ಪ್ರತಿ ವರ್ಷದಂದು ಈ…
Read Moreಹುಲೇಕಲ್ ಮಾರಿಹಬ್ಬ ಸಂಪನ್ನ: ಅಭಯದಾತೆಯಾಗಿ ಕಂಗೊಳಿಸಿದ ದೇವಿ
ಶಿರಸಿ: ತಾಲೂಕಿನ ಹುಲೇಕಲ್ ಸಮೀಪದ ಹಾರೆಹುಲೇಕಲ್ ನ ಶ್ರೀ ಮಾರಿಕಾಂಬಾ ದೇವಸ್ಥಾನದ ವಾರ್ಷಿಕ ಹಬ್ಬ ಭಾನುವಾರ ಸಂಭ್ರಮದಿಂದ ಸಂಪನ್ನಗೊಂಡಿತು. ಈ ವೇಳೆ ಅಲಕೃಂತಗೊಂಡ ಮಾರಿಕಾಂಬಾ ದೇವಿ ಅಭಯದಾತೆಯಾಗಿ ಕಂಗೊಳಿಸಿದಳು.
Read Moreಚಾತುರ್ಮಾಸ್ಯ ವೃತ: ಮಂಜುಗುಣಿಗೆ ಸ್ವರ್ಣವಲ್ಲೀ ಶ್ರೀ ಭೇಟಿ: ಪೂಜೆ ಸಲ್ಲಿಕೆ
ಶಿರಸಿ: ಚಾತುರ್ಮಾಸ್ಯ ವ್ರತಾಚರಣೆಗೂ ಮುನ್ನ ಸಂಪ್ರದಾಯದಂತೆ ಸ್ವರ್ಣವಲ್ಲೀ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಶ್ರೀ ಕ್ಷೇತ್ರ ಮಂಜುಗುಣಿಗೆ ತೆರಳಿ ಶ್ರೀ ವೆಂಕಟೇಶ್ವರ ದೇವರಿಗೆ ವಾರ್ಷಿಕ ಪೂಜೆಯನ್ನು ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಪ್ರಧಾನ…
Read Moreಶಮಾ ಭಾಗ್ವತ್ ರಂಗಪ್ರವೇಶ: ಗುರು-ಶಿಷ್ಯ ಪರಂಪರೆಗೆ ಸಾಕ್ಷಿಯಾದ ಪ್ರೇಕ್ಷಕರು
ಶಿರಸಿ: ಆಟ ಆಡುವ ವಯಸ್ಸಿನ ಹುಡುಗಿಯೋರ್ವಳು ಒಂದುವರೆ ಗಂಟೆಗಳ ಕಾಲದ ಭರತನಾಟ್ಯ ರಂಗ ಪ್ರವೇಶ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ.ಜಿಲ್ಲೆಯ ಪ್ರತಿಭಾವಂತ ಭರತನಾಟ್ಯ ಬಾಲ ಕಲಾವಿದೆ ಕುಮಾರಿ ಶಮಾ ಭಾಗ್ವತ್ ಭಾನುವಾರ ಚಿತ್ರದುರ್ಗದ ತರಾಸು ರಂಗ ಮಂದಿರದಲ್ಲಿ ನಡೆದ…
Read Moreಆರ್.ವಿ.ದೇಶಪಾಂಡೆ ಗೆಲುವು: ಜೋಯಿಡಾದಲ್ಲಿ ಸಂಭ್ರಮಾಚರಣೆ
ಜೊಯಿಡಾ: ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಕ್ಕಾಗಿ ತಾಲೂಕಿನಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ದೇಶಪಾಂಡೆ ಅವರ ಗೆಲುವಿನಿಂದಾಗಿ ತಾಲೂಕಿನಾದ್ಯಂತ ಅವರ ಅಭಿಮಾನಿಗಳು ಬಣ್ಣ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ…
Read Moreಅಲಗೇರಿ ಸಣ್ಣಮ್ಮ ದೇವರಿಗೆ ಪಂಚಲೋಹದ ಪ್ರಭಾವಳಿ ಅರ್ಪಣೆ
ಅಂಕೋಲಾ: ತಾಲ್ಲೂಕಿನ ಅಲಗೇರಿಯ ಗ್ರಾಮ ದೇವತೆಯಾದ ಶ್ರೀ ಸಣ್ಣಮ್ಮ ದೇವರಿಗೆ ಊರಿನ ನಿಸ್ವಾರ್ಥ ಭಕ್ತಗಣದವರು ಸೇರಿ ಶ್ರೀ ದೇವರಿಗೆ ಪಂಚಲೋಹದ ಪ್ರಭಾವಳಿಯನ್ನು ಸಮರ್ಪಿಸಿದರು. ಕಳೆದ ಹಲವಾರು ವರ್ಷಗಳಿಂದ ಇವರು ದೇವರ ಅನ್ನದಾನ ಕಾರ್ಯ ನಡೆಸಿಕೊಂಡು ಬರುತ್ತಿದ್ದು ಪ್ರಸಕ್ತವಾಗಿ ಪ್ರಭಾವಳಿಯನ್ನು…
Read Moreಏ.21ರಿಂದ ನೀಲೇಕಣಿ ಪ್ರಸನ್ನ ಗಣಪತಿ ದೇವರ ವರ್ಧಂತಿ ಉತ್ಸವ
ಶಿರಸಿ : ಇಲ್ಲಿನ ನೀಲೇಕಣಿ ಶ್ರೀ ಗಣೇಶ ಮಂದಿರದ ಶ್ರೀ ಪ್ರಸನ್ನ ಗಣಪತಿ ದೇವರ 25 ನೇ ವರ್ಧಂತಿ ಉತ್ಸವವು ಏ.21 ರಿಂದ 23 ರ ವರೆಗೆ ನಡೆಯಲಿದೆ.ಏ.21 ರಂದು ಶುಕ್ರವಾರ ವೈಶಾಖ ಶುಕ್ಲ ಪಾಡ್ಯ ಬೆಳಿಗ್ಗೆ ಶ್ರೀಮಹಾಗಣಪತಿ…
Read Moreನಾಟ್ಯವಿನಾಯಕ ಸನ್ನಿಧಿಯಲ್ಲಿ 1008 ನಾರಿಕೇಳ ಹವನ ಸಂಪನ್ನ
ಸಿದ್ದಾಪುರ: ತಾಲೂಕಿನ ಯಕ್ಷಗಾನ ಶ್ರೀ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಭಾನುವಾರ ಸಂಕಷ್ಟಹರ ಚತುರ್ಥಿಯ ದಿನದಂದು ಲೋಕ ಕಲ್ಯಾಣಾರ್ಥವಾಗಿ 1008 ನಾರಿಕೇಳ ಗಣಹವನ ಮಹಾಯಾಗ ಸಹಸ್ರಾಧಿಕ ಭಕ್ತರ ಸಮ್ಮುಖದಲ್ಲಿ ನಡೆಯಿತು. ಗೋಕರ್ಣದ ವೇದ ವಿದ್ವಾಂಸ ಷಡಕ್ಷರಿ ಕೃಷ್ಣ ಭಟ್ ಮಾರ್ಗದರ್ಶನದಲ್ಲಿ…
Read More