• Slide
    Slide
    Slide
    previous arrow
    next arrow
  • ಹುಲೇಕಲ್ ಮಾರಿಹಬ್ಬ ಸಂಪನ್ನ: ಅಭಯದಾತೆಯಾಗಿ ಕಂಗೊಳಿಸಿದ ದೇವಿ

    300x250 AD

    ಶಿರಸಿ: ತಾಲೂಕಿನ ಹುಲೇಕಲ್ ಸಮೀಪದ ಹಾರೆಹುಲೇಕಲ್ ನ ಶ್ರೀ ಮಾರಿಕಾಂಬಾ ದೇವಸ್ಥಾನದ ವಾರ್ಷಿಕ ಹಬ್ಬ ಭಾನುವಾರ ಸಂಭ್ರಮದಿಂದ ಸಂಪನ್ನಗೊಂಡಿತು. ಈ ವೇಳೆ ಅಲಕೃಂತಗೊಂಡ ಮಾರಿಕಾಂಬಾ ದೇವಿ ಅಭಯದಾತೆಯಾಗಿ ಕಂಗೊಳಿಸಿದಳು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top