ಅಂಜಿಕೆಯಿಂದ ಜೀವನದಲ್ಲಿ ಸಾಧನೆ ಅಸಾಧ್ಯ | ಕಲಿಕಾ ಸ್ಪೂರ್ತಿ ತರಬೇತಿ ಶಿಬಿರಕ್ಕೆ ಚಾಲನೆ ಶಿರಸಿ: ಗೆಲುವಿಗೆ ಹಿಗ್ಗಬೇಡಿ, ಸೋಲಿಗೆ ಅಂಜಬೇಡಿ. ನಾನೂ ನಾಲ್ಕು ಸಲ ಸೋತು ಐದನೇ ಸಲ ಜನ ಸೇವೆಗೆ ಪ್ರತಿನಿಧಿಯಾಗಿದ್ದೇನೆ ಎಂದು ಶಾಸಕ ಭೀಮಣ್ಣ ನಾಯ್ಕ…
Read Moreಜಿಲ್ಲಾ ಸುದ್ದಿ
ಬಿಜೆಪಿ ಯುವಮೋರ್ಚಾದಿಂದ ‘ಮಹಾ ಸಂಪರ್ಕ ಸದಸ್ಯತಾ ಅಭಿಯಾನ’
ಶಿರಸಿ: ಬಿಜೆಪಿ ಯುವಮೋರ್ಚಾ ಶಿರಸಿ ನಗರ ವತಿಯಿಂದ ಶಿರಸಿ ನಗರದ ಪ್ರತಿಷ್ಠಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಬನವಾಸಿ ರಸ್ತೆ ಹಾಗು ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯ ಹಾಗು ಎಂಎಂ ಆರ್ಟ್ಸ್ ಅಂಡ್ ಸೈನ್ಸ್ ಮಹಾವಿದ್ಯಾಲಯದ ಬಳಿ ‘ಮಹಾ ಸಂಪರ್ಕ…
Read Moreಅ.19ಕ್ಕೆ ಶಿರಸಿಯಲ್ಲಿ ಗೋಡ್ಖಿಂಡಿ ಬಾನ್ಸುರಿ ವಾದನ
ಶಿರಸಿ: ‘ಪಶ್ಚಿಮ ಘಟ್ಟದ ಹಸಿರು ಸಿರಿಗೆ ಬಾನ್ಸುರಿ ಬಾಗಿನ’ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಅ.19ರಂದು ಸಂಜೆ 6.30ರಿಂದ ನಗರದ ಟಿ.ಆರ್.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಖ್ಯಾತ ಕೊಳಲುವಾದಕ ಪಂ.ಪ್ರವೀಣ ಗೋಡ್ಖಿಂಡಿ ಹಾಗೂ ಷಡ್ಜ್ ಗೋಡ್ಖಿಂಡಿ ಅವರಿಂದ ಕೊಳಲು ವಾದನ…
Read Moreದೈವಭಕ್ತಿ ಕ್ಷೀಣವಾದರೆ ಪತನದ ಹಾದಿ ತುಳಿದಂತೆ: ರಾಘವೇಶ್ವರ ಶ್ರೀ
ಹೊನ್ನಾವಾರ : ಗುರುಭಕ್ತಿ ಹಾಗೂ ದೈವಭಕ್ತಿ ಇದ್ದರೆ ಯಾರೂ ವ್ಯಕ್ತಿಯನ್ನು ತಡೆಯಲು ಸಾಧ್ಯವಿಲ್ಲ. ಅದು ಕ್ಷೀಣವಾದರೆ ಸಮಸ್ಯೆಗಳು ಉದ್ಭವಿಸಿತು ಎಂದೇ ಅರ್ಥ. ಇವು ಪತನದ ಹೆಜ್ಜೆಗಳು ಎಂದೇ ಅರ್ಥ. ಗುರುವನ್ನು ಮರೆಯಬೇಡಿ, ಶಿವನನ್ನು ಮರೆಯಬೇಡಿ ಅಂದರೆ ದೇವನನ್ನು ಮರೆಯಬೇಡಿ…
Read Moreಸಂಘಟನಾತ್ಮಕ ಪ್ರಯತ್ನದಿಂದ ಕಾರ್ಯ ಸುಗಮ: ಶಂಕರ ಹೆಗಡೆ
ಶಿರಸಿ: ಸಂಘಟನಾತ್ಮಕ ಪ್ರಯತ್ನದಿಂದ ಕಾರ್ಯ ಸುಗಮವಾಗುತ್ತದೆ ಎಂದು ವಲಯಾಧ್ಯಕ್ಷ ಶಂಕರ ವಿ. ಹೆಗಡೆ ಬದ್ರನ್ ಹೇಳಿದ್ದಾರೆ. ಅವರು ಶ್ರೀ ರಾಮಚಂದ್ರಾಪುರ ಮಠದ ಅಂಬಾಗಿರಿ ವಲಯದ ಆಶ್ರಯದಲ್ಲಿ ಸಂಘಟಿಸಲಾದ ವಲಯೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ವಲಯೋತ್ಸವ ಒಬ್ಬರಿಂದ ನಡೆಯುವುದಿಲ್ಲ, ಇದು ಎಲ್ಲರ ಸಹಕಾರ…
Read Moreಸಂಸದರ ಅಹವಾಲು ಸ್ವೀಕಾರ ಸ್ಥಳ ಬದಲಾವಣೆ
ಕಾರವಾರ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅ.8 ರಂದು, ಉತ್ತರ ಕನ್ನಡ ಜಿಲ್ಲೆಯ ನೌಕಾನೆಲೆ ಮತ್ತು ಕೊಂಕಣ ರೈಲ್ವೆ ನಿರಾಶ್ರಿತರ ಕುಂದುಕೊರತೆಗಳ ಲಿಖಿತ ಆಹವಾಲುಗಳನ್ನು ಸ್ವೀಕರಿಸುವ ಸ್ಥಳ ಬದಲಾಗಿದ್ದು, ಅಂದು ಬೆಳಗ್ಗೆ 11 ಗಂಟೆಗೆ, ಜಿಲ್ಲಾ ಪಂಚಾಯತ್ ಕಚೇರಿ…
Read Moreಸಾಹಿತಿಗಳಿಗೆ ಸಾವಿಲ್ಲ, ಕೃತಿಗಳ ಮೂಲಕ ಜೀವಂತರಾಗಿರುತ್ತಾರೆ: ಡಾ.ಮಹೇಶ ಜೋಶಿ
ಸಿದ್ದಾಪುರ: ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಮೂಲಕ ಚರಿತ್ರೆಯಲ್ಲಿ ಅಜರಾಮರರಾಗಿದ್ದರೆ, ಸಾಹಿತಿಗಳು ತಮ್ಮ ಕೃತಿಗಳ ಮೂಲಕ ಜೀವಂತವಾಗಿರುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾಹಿತಿಗಳು ಎಂದಿಗೂ ದಿವಂಗತರಾಗುವುದಿಲ್ಲ ಎಂದು ರಾಜ್ಯ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದರು.…
Read Moreಅಕ್ಕಸಾಲಿಗರಿಗೆ ವಂಚಿಸುತ್ತಿದ್ದ ಈರ್ವರ ಬಂಧನ
ಶಿರಸಿ: ನಗರದ ಹಲವು ಬಂಗಾರದ ಅಂಗಡಿಗೆ ತೆರಳಿ ಆಭರಣ ಖರೀದಿ ಮಾಡುವುದಾಗಿ ಅಲ್ಪ ಹಣಕ್ಕೆ ಅಪಾರ ಮೌಲ್ಯದ ಚಿನ್ನಾಭರಣ ಪಡೆದು ಪರಾರಿಯಾಗುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಗಾರದ ಜೊತೆ ಅಂಗಡಿಯವರನ್ನು ಪುಸಲಾಯಿಸಿ ಅವರ ಬಳಿಯಿದ್ದ ಹಣವನ್ನು ಆರೋಪಿತರು…
Read Moreದಾಂಡೇಲಿಯಲ್ಲಿ ವ್ಯಾಪಕ ಮಳೆ : ಅಂಗಡಿ, ಮನೆಗಳಿಗೆ ನುಗ್ಗಿದ ಗಟಾರ ನೀರು
ದಾಂಡೇಲಿ : ನಗರದಲ್ಲಿ ವ್ಯಾಪಕವಾಗಿ ಮಳೆಯಾಗಿ ಪಟೇಲ್ ವೃತ್ತದ ಹತ್ತಿರ ಎರಡು ಅಂಗಡಿ ಸೇರಿದಂತೆ ಸ್ಥಳೀಯ ಮನೆಗಳಿಗೆ ನೀರು ನುಗ್ಗಿರುವ ಘಟನೆ ಶನಿವಾರ ನಡೆದಿದೆ. ನಗರದ ಪಟೇಲ್ ವೃತ್ತದ ಹತ್ತಿರ ಕಳೆದೆರಡು ತಿಂಗಳ ಹಿಂದೆ ಮುರಿದು ಬಿದ್ದಿದ್ದ ಬಿದಿರನ್ನು…
Read Moreಸಾಧಕ ಕಂದಾಯ ಅಧಿಕಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ
ಸಿದ್ದಾಪುರ: ಕನ್ನಡ ಸಾಹಿತ್ಯ ಪರಿಷತ್ತಿನ ‘ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು’ ಕಾರ್ಯಕ್ರಮದಡಿಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಂದಾಯ ಇಲಾಖೆಯ ‘ಅತ್ಯತ್ತಮ ಕಂದಾಯ ಅಧಿಕಾರಿ-2024’ ಪ್ರಶಸ್ತಿ ಪುರಸ್ಕೃತ ಸಿದ್ದಾಪುರ ತಾಲೂಕಿನ ತಹಶೀಲ್ದಾರ ಎಂ.ಆರ್. ಕುಲಕರ್ಣಿಯವರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್…
Read More