ಭಟ್ಕಳ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪುನರ್ ಪರಿಶೀಲನಾ ಪ್ರಕ್ರಿಯೆಗೆ ವ್ಯಾಪಕವಾದ ಕಾನೂನಾತ್ಮಕ ಆಕ್ಷೇಪಣೆ ಬಂದಿರುವ ಹಿನ್ನಲೆಯಲ್ಲಿ ನ.೨೮ ರಂದು ಸರ್ಕಾರದ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ತೆಗೆದುಕೊಂಡ ನಡುವಳಿಕೆ ಮತ್ತು ಪುನರ್ ಪರಿಶೀಲನಾ ಪ್ರಕ್ರಿಯೆ ಸ್ಥಗಿತಕ್ಕೆ ಸರ್ಕಾರದ ಮೇಲೆ ತೀವ್ರತರದ…
Read Moreಜಿಲ್ಲಾ ಸುದ್ದಿ
ಓದಿದ್ದನ್ನು ಬರೆದಾಗ, ಬರೆದಿದ್ದನ್ನು ಉಪನ್ಯಾಸ ಮೂಲಕ ಹೇಳಿದಾಗ ಅದು ಶಾಶ್ವತ: ಕೇಶವ ಖೂರ್ಸೆ
ಶಿರಸಿ:ಇಲ್ಲಿನ ಎಂ.ಇ.ಎಸ್. ಚೈತನ್ಯ ಪದವಿ ಪೂರ್ವ ಕಾಲೇಜಿನ ಕೌಮುದಿ ಸಭಾಭವನದಲ್ಲಿ “ಸುಜ್ಞಾನ” ಕಾರ್ಯಕ್ರಮದಡಿ ವಿಜ್ಞಾನ ಪ್ರಶ್ನೋತ್ತರ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮತ್ತು ನಿರ್ಣಾಯಕರಾಗಿ ಡಾ. ಕೇಶವ್ ಹೆಗಡೆ ಖೂರ್ಸೆ ಆಗಮಿಸಿ, ಮಾತನಾಡಿ ಇಂದಿನ ಈ ವ್ಯವಸ್ಥೆಯಲ್ಲಿ…
Read Moreವಸುಧೆಯ ಸಂಗೀತ ಸುಧೆಗೆ ರಜತದ ಸಂಭ್ರಮ
ಶ್ರೀ ಸದ್ಗುರು ಹಿಂದೂಸ್ತಾನಿ ಸಂಗೀತ ದೇವಾಲಯಕ್ಕೆ ರಜತ ಕಳಶ | ಇಂದಿನಿಂದ ಸಾಗರದಲ್ಲಿ ಪಂಚವಿಂಶಃ ರಾಷ್ಟ್ರೀಯ ಸಂಗೀತೋತ್ಸವ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯೊಂದಿತ್ತು. ಆದರೆ ಹೆಣ್ಣೊಂದು ಸಂಗೀತ ಕಲಿತು ಗಾನಸುಧೆಯ ದೇವಾಲಯವನ್ನೇ ತೆರೆದು, ಆ ದೇವಾಲಯದ…
Read Moreಸರಕಾರಿ ಕಾಲೇಜು ಪ್ರಾಂಶುಪಾಲರಾಗಿ ಜನಾರ್ಧನ ಭಟ್ ಮತ್ತೆ ಅಧಿಕಾರ ಸ್ವೀಕಾರ
ಶಿರಸಿ: ಸೇವಾ ಜ್ಯೇಷ್ಠತೆ ಬಗ್ಗೆ ಬೆಳಗಾವಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿ, ನ್ಯಾಯ ಕೋರಿದ್ದ ಜನಾರ್ಧನ್ ಭಟ್‌ಗೆ ಜಯ ಸಿಕ್ಕಿದ್ದು, ಈ ಮೂಲಕ ನ್ಯಾಯಕ್ಕೆ ಜಯ ಸಿಕ್ಕಂತಾಗಿದೆ. ಶಿರಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿದ್ದ ದಾಕ್ಷಾಯಿಣಿ…
Read Moreನಮ್ಮಲ್ಲಿರುವ ಶಿಸ್ತು ನಮಗೆ ಶ್ರೀ ರಕ್ಷೆ: ಎಸಿ ಕಾವ್ಯಾರಾಣಿ
ಶಿರಸಿ: ಭಾರತ ಸೇವಾದಳ ಜಿಲ್ಲಾ ಕಛೇರಿಯಲ್ಲಿ ನಡೆದ ಸಹಾಯಕ ಯೋಗ ನೈತಿಕ ದೈಹಿಕ ಶಿಕ್ಷಣ ತರಬೇತಿ ಶಿಬಿರದಲ್ಲಿ ಸಹಾಯಕ ಆಯುಕ್ತೆ ಕಾವ್ಯಾರಾಣಿ ಕೆ. ವಿ. ಇವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಸಹಾಯಕ ಆಯುಕ್ತೆ ಕಾವ್ಯಾರಾಣಿ ಪ್ರಶಸ್ತಿ ಪತ್ರ ವಿತರಿಸಿ…
Read Moreಜೀವ ವಿಮಾ ಉದ್ಯಮದ ಮೊದಲ ಮಹಿಳಾ ವಿಶೇಷ ಆರೋಗ್ಯ ವಿಮಾ ಉತ್ಪನ್ನ ಬಿಡುಗಡೆ
ಶಿರಸಿ: ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಮಹಿಳೆಯರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ, ಜೀವ ವಿಮಾ ಉದ್ಯಮದಲ್ಲಿ ಮೊದಲ ಬಾರಿಗೆ ಒದಗಿಸಲಾಗುತ್ತಿರುವ ಮಹಿಳಾ ವಿಶೇಷ ಆರೋಗ್ಯ ಉತ್ಪನ್ನವಾದ ‘ಐಸಿಐಸಿಐ ಪ್ರು ವಿಶ್’ ಅನ್ನು ಬಿಡುಗಡೆ ಮಾಡಿದೆ. ಐಸಿಐಸಿಐ ಪ್ರು ವಿಶ್ ವಿಮಾ ಉತ್ಪನ್ನವು ಸ್ತನ, ಗರ್ಭಕಂಠ, ಗರ್ಭಾಶಯದ…
Read Moreಅಂಗನವಾಡಿಗೆ ಖುರ್ಚಿ ದೇಣಿಗೆ ನೀಡಿದ ಮಾಸ್ತಪ್ಪ ನಾಯ್ಕ್
ಭಟ್ಕಳ: ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಬರುವ 14 ಅಂಗನವಾಡಿ ಕೇಂದ್ರಕ್ಕೆ ಯಂಗ್ ಒನ್ ಇಂಡಿಯಾ ಮಾಲೀಕರಾದ ಮಾಸ್ತಪ್ಪ ನಾಯ್ಕ 300 ಖುರ್ಚಿಗಳನ್ನು ನೀಡುವ ಮೂಲಕ ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ. ಪುಟಾಣಿ ಮಕ್ಕಳಿಗೆ ಪುಟ್ಟ ಪುಟ್ಟ ಖುರ್ಚಿಗಳೆಂದರೆ ಅದೇನೋ…
Read Moreಹೊನ್ನಾವರದಲ್ಲಿ ವಿಜೃಂಭಣೆಯಿಂದ ನಡೆದ ವೈಕುಂಠ ಏಕಾದಶಿ
ಹೊನ್ನಾವರ: ಹೊನ್ನಾವರ ಪ್ರಮುಖ ವಿಷ್ಣುವಿನ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ವಿಶೇಷ ಪೂಜೆ ನಡೆಯಿತು. ದೇಶದಾದ್ಯಂತ ಹಲವು ದೇಗುಲಗಳಲ್ಲಿ ಶ್ರದ್ಧಾಭಕ್ತಿಯಿಂದ ವೈಕುಂಠ ಏಕಾದಶಿ ನಡೆಯುತ್ತಿದೆ. ಇಂದು ವೈಕುಂಠ ದ್ವಾರದ ಮೂಲಕ ಭಗವಂತನ ದರ್ಶನ ಮಾಡಿದರೆ ಮೋಕ್ಷ ಸಿಗುತ್ತದೆ ಎಂದು ಪ್ರತೀತಿ…
Read Moreಆಸರಕೇರಿ ವೆಂಕಟರಮಣ ದೇವಾಲಯದಲ್ಲಿ ವೈಕುಂಠ ಏಕಾದಶಿ ಆಚರಣೆ
ಭಟ್ಕಳ: ವೈಕುಂಠ ಏಕಾದಶಿ ಅಂಗವಾಗಿ ಪಟ್ಟಣದ ಆಸರಕೇರಿಯ ನಾಮಧಾರಿ ಗುರುಮಠದ ವೆಂಕಟರಮಣ ದೇವಸ್ಥಾನಕ್ಕೆ ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿ ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪಡೆದು ಪುನೀತರಾದರು. ಮುಂಜಾನೆ 4 ಗಂಟೆಯಿಂದಲೇ ಭಜನೆ ಹಾಗೂ ಪೂಜಾ…
Read Moreಸಂಪನ್ನಗೊಂಡ ಸಂಗೀತ ನಾದೋಪಾಸನೆ
ಶಿರಸಿ: ನಗರದ ಯೋಗಮಂದಿರದಲ್ಲಿ ಭಗವಾನ್ ಶ್ರೀಧರ ಸಂಗೀತ ವಿದ್ಯಾಲಯದ 5 ನೇ ವರ್ಷದ ಸಂಗೀತ ನಾದೋಪಾಸನೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಬೆಳಿಗ್ಗೆ ದೀಪ ಪ್ರಜ್ವಲಿಸಿ ವಿದ್ಯಾಲಯದ ಅಧ್ಯಕ್ಷರಾದ ಶಾಂತಾರಾಮ್ ಹೆಗಡೆ ದಂಪತಿಗಳು ಇವರು ಕಾರ್ಯಕ್ರಮ ಉದ್ಘಾಟಿಸುತ್ತಾ ಸಂಗೀತ…
Read More