ಶಿರಸಿ: ನಮ್ಮ ಧರ್ಮದಲ್ಲಿ ಎರಡು ಮೌಲ್ಯಗಳಿಗೆ ಅತ್ಯಂತ ಗೌರವದ ಸ್ಥಾನವಿದೆ. ಒಂದು ವೈರಾಗ್ಯ, ಇನ್ನೊಂದು ಜ್ಞಾನ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸಮಸ್ವಾಮೀಜಿಗಳು ನುಡಿದರು. ವೈರಾಗ್ಯ, ಜ್ಞಾನವನ್ನು ವ್ಯಾಸ ಪೂರ್ಣಿಮೆ ಇಂಥವನ್ನು ನೆನಪು ಮಾಡಿಕೊಳ್ಳಲು ಅವಕಾಶ ಆಗುತ್ತದೆ. ಪರಮಾತ್ಮನ…
Read Moreಜಿಲ್ಲಾ ಸುದ್ದಿ
ಬಸ್ ಓಡಾಟಕ್ಕೆ ಅಡಚಣೆ;ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿ
ಯಲ್ಲಾಪುರ:ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಈರಾಪುರದಲ್ಲಿ ಬಸ್ ಓಡಾಟಕ್ಕೆ ಅಗತ್ಯವಾಗಿರುವ ಕಡೆಗಳಲ್ಲಿ ಗ್ರಾಮಸ್ಥರೇ ರಸ್ತೆ ದುರಸ್ತಿ ಮಾಡಿದ್ದಾರೆ. ಈ ಹಿಂದೆ ಬಸ್ ಓಡಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಹೆಬ್ಬಾರಕುಂಬ್ರಿಯಿಂದ ಈರಾಪುರಕ್ಕೆ ಸಿಸಿ ರಸ್ತೆ ಇದ್ದರೂ, ಕೆಲವೆಡೆ ಬಸ್ ಓಡಾಟಕ್ಕೆ ಸಮಸ್ಯೆಯಾಗುತ್ತದೆ…
Read Moreಜೇನುಕಲ್ಲುಗುಡ್ಡ,ಮಾಗೋಡ ಜಲಪಾತಗಳಲ್ಲಿ ಕಾವಲು ಸಿಬ್ಬಂದಿ ನೇಮಕಕ್ಕೆ ಆದೇಶ
ಯಲ್ಲಾಪುರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಜೇನುಕಲ್ಲುಗುಡ್ಡ ಹಾಗೂ ಮಾಗೋಡ ಜಲಪಾತಗಳಲ್ಲಿ ಕಾವಲು ಸಿಬ್ಬಂದಿ ನೇಮಕ ಮಾಡುವಂತೆ ತಾ.ಪಂ ಇಒ ಜಗದೀಶ ಕಮ್ಮಾರ ನಂದೊಳ್ಳಿ ಗ್ರಾಮ ಪಂಚಾಯಿತಿಗೆ ಆದೇಶಿಸಿದ್ದಾರೆ. ಮಳೆಗಾಲದಲ್ಲಿ ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ರತಿನಿತ್ಯ ನೂರಾರು ಪ್ರವಾಸಿಗರು…
Read Moreಬಸ್ ನಿಲ್ದಾಣಕ್ಕೆ ಸಚಿವ ಹೆಬ್ಬಾರ್ ದಿಢೀರ್ ಭೇಟಿ: ಸ್ವಚ್ಛತಾ ಪರಿಶೀಲನೆ
ಯಲ್ಲಾಪುರ: ಪಟ್ಟಣದ ಬಸ್ ನಿಲ್ದಾಣಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಸ್ವಚ್ಛತೆ ನಿರ್ವಹಣೆ ಸರಿಯಾಗಿ ಮಾಡದ ಕಾರಣ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ನಿರ್ಲಕ್ಷ್ಯ ಮಾಡುತ್ತಿರುವ ಬಗೆಗೆ ಸಾರ್ವಜನಿಕರು ದೂರಿದ್ದರು.…
Read Moreಸಂಸ್ಥೆ ಅಜಿತಕುಮಾರ ಅವರ ಕನಸು ಸಾಕಾರಗೊಳಿಸಿದೆ: ಬಿ.ಸಿ ನಾಗೇಶ
ಶಿರಸಿ: ನಗರದ ಮರಾಠಿಕೊಪ್ಪ ಅಜಿತ ಮನೋಚೇತನ ಸಂಸ್ಥೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ 25ನೇ ವರ್ಷದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.ರಾಜ್ಯ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ ಅವರು ಜು.13 ರಂದು ಬೆಳಿಗ್ಗೆ ನಡೆದ…
Read Moreಉತ್ತಮ ಭವಿಷ್ಯ ಹೊಂದಿದ ಹೈನೋದ್ಯಮದಿಂದ ವಿಮುಖರಾಗದಂತೆ ವಿನಂತಿಸಿದ ಕೆಶಿನ್ಮನೆ
ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ವತಿಯಿಂದ ತಾಲೂಕಿನ ಗೋಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಾರಾಯಣ ಎಸ್ ಹೆಗಡೆ, ಬಿದ್ರಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ…
Read Moreನಿರಂತರ ಸುರಿದ ಮಳೆ: ಹಲವು ಮನೆಗಳಿಗೆ ಹಾನಿ
ಸಿದ್ದಾಪುರ: ತಾಲೂಕಿನಲ್ಲಿ ಎಲ್ಲಡೆಯಂತೆ ನಿರಂತವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಧರೆ ಕುಸಿತ ಹಾಗೂ ಮರಗಳು ಮುರಿದು ಬಿದ್ದು ಮನೆಗಳಿಗೆ ಹಾನಿಗಳಾಗಿವೆ. ಯಾವುದೇ ಜೀವ ಹಾನಿ ಆಗಿಲ್ಲ. ಈವರೆಗೆ ತಾಲೂಕಿನಲ್ಲಿ 1504 ಮೀ.ಮೀ. ಮಳೆಯಾಗಿದೆ. ತಾಲೂಕಿನ ಹೊನ್ನೆಕೊಂಬು ಗ್ರಾಮದ ಗಣಪತಿ…
Read Moreಹೊಸತೋಟ ಕಿರು ಸೇತುವೆ ಸಂಪೂರ್ಣ ಶಿಥಿಲ:ಕ್ರಮ ಕೈಗೊಳ್ಳಲು ಆಗ್ರಹ
ಸಿದ್ದಾಪುರ: ತಾಲೂಕಿನ ಬಿಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಂಡುಮನೆ ಹೊಸತೋಟ ಕಿರು ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆ ಉಂಟಾಗಿದೆ. ಈ ಕುರಿತು ಜಿಲ್ಲಾಡಳಿತ ಗಮನಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಂಡುಮನೆ ಹೊಸತೋಟದಿಂದ ಬಿಳಗಿಗೆ ಸಂಪರ್ಕ ನೀಡುವ ರಸ್ತೆಯಲ್ಲಿ…
Read Moreನಿರ್ಮಾಣಗೊಂಡ 3 ತಿಂಗಳಲ್ಲೇ ಸೋರುತ್ತಿರುವ ಪಶು ಆಸ್ಪತ್ರೆ:ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ
ಹೊನ್ನಾವರ: ಮೂರು ತಿಂಗಳ ಹಿಂದೆ ನಿರ್ಮಾಣವಾದ ಪಶು ಆಸ್ಪತ್ರೆ ಪ್ರಥಮ ಮಳೆಯಲ್ಲೆ ಸೋರುತ್ತಿದ್ದು, ನಿರ್ಮಾಣವಾದ ತಡೆಗೋಡೆ ಕುಸಿತ ಸಂಭವಿಸಿದ ಘಟನೆ ತಾಲೂಕಿನ ಬಳ್ಕೂರ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಭವಿಸಿದೆ. 2021- 22ನೇ ಸಾಲಿನ ಪಶುಪಾಲನೆ ಮತ್ತು ಪಶುಸೇವಾ ಇಲಾಖೆಯ ಐಆರ್‌ಡಿಎಫ್…
Read Moreಉಚಿತ ಸೇವೆಗಾಗಿ ಅಂಬ್ಯುಲೆನ್ಸ್ ಕೊಡುಗೆ:ಮಹಾದೇವ್ ಕಾರ್ಯಕ್ಕೆ ಶ್ಲಾಘನೆಯ ಮಹಾಪೂರ
ಕಾರವಾರ: ಅಂಬ್ಯುಲೆನ್ಸ್ ಚಾಲಕ ಮಹಾದೇವ ಗಂಗಾಧರ ಕೊಳಂಬಕರ್ ಅವರು ನಗರಸಭೆ ವ್ಯಾಪ್ತಿಯಲ್ಲಿ ಉಚಿತ ಸೇವೆಗಾಗಿ ಕರಾವಳಿ ನವನಿರ್ಮಾಣ ಸೇನೆಗೆ (ಕೆಎನ್‌ಎಸ್) ನೂತನ ಅಂಬ್ಯುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದ್ದು, ನಗರದ ಜನತೆಗೆ ಸದಾ ಈ ಕೆಎನ್‌ಎಸ್ ಅಂಬ್ಯುಲೆನ್ಸ್ ಇನ್ನುಮುಂದೆ ಲಭ್ಯವಿರಲಿದೆ.…
Read More