ಕಾರವಾರ: ಅಂಬ್ಯುಲೆನ್ಸ್ ಚಾಲಕ ಮಹಾದೇವ ಗಂಗಾಧರ ಕೊಳಂಬಕರ್ ಅವರು ನಗರಸಭೆ ವ್ಯಾಪ್ತಿಯಲ್ಲಿ ಉಚಿತ ಸೇವೆಗಾಗಿ ಕರಾವಳಿ ನವನಿರ್ಮಾಣ ಸೇನೆಗೆ (ಕೆಎನ್‌ಎಸ್) ನೂತನ ಅಂಬ್ಯುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದ್ದು, ನಗರದ ಜನತೆಗೆ ಸದಾ ಈ ಕೆಎನ್‌ಎಸ್ ಅಂಬ್ಯುಲೆನ್ಸ್ ಇನ್ನುಮುಂದೆ ಲಭ್ಯವಿರಲಿದೆ.…
Read Moreಜಿಲ್ಲಾ ಸುದ್ದಿ
24ನೇ ಬಾರಿಗೆ ಕಾಶಿಯಾತ್ರೆ: ವಸಂತ ಕಾಮತ್‌ಗೆ ಸನ್ಮಾನ
ಹೊನ್ನಾವರ: 83 ವರ್ಷದ ವಸಂತ ಕಾಮತ್ ಅವರ ತೀರ್ಥಯಾತ್ರೆ ಸುಖಮಯವಾಗಿರಲಿ ಎಂದು ಶಾಲು ಹೊದಿಸಿ ಸನ್ಮಾನಿ ಗೌರವಿಸಿ ಬೀಳ್ಕೊಟ್ಟರು. 80 ಜನರ ತಂಡದೊಂದಿಗೆ ಮಂಗಳವಾರ ಕಾಶಿ, ಪ್ರಯಾಗ, ತ್ರಿವೇಣಿ ಸಂಗಮ, ಅಯೋಧ್ಯಾ ಯಾತ್ರೆಗೆ ಹೊರಟಿರುವ ವಸಂತ ಕಾಮತ್ ಅವರು…
Read Moreಅಂಗನವಾಡಿ ನೌಕರರ ಜಿಲ್ಲಾ ಸಂಘಟನೆಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹ
ಕಾರವಾರ: ಸುಪ್ರೀಂ ಕೋರ್ಟ್ ಆದೇಶದಂತೆ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ಜಾರಿ ಮಾಡುವುದು, ನೌಕರರಿಗೆ ಶಾಸನಬದ್ಧವಾಗಿ ಸಿಗಬೇಕಾದ ಸವಲತ್ತುಗಳನ್ನು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಜಿಲ್ಲಾ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ…
Read Moreಬಕ್ರೀದ್ ಹಬ್ಬ ಪ್ರಯುಕ್ತ ವ್ಯಾಪಕ ಪ್ರಮಾಣದ ಮಾಂಸ ವ್ಯಾಪಾರ: ರಸ್ತೆಯಲ್ಲಿ ತ್ಯಾಜ್ಯ ಎಸೆದವರಿಗೆ ದಂಡ
ಯಲ್ಲಾಪುರ: ಹಬ್ಬ ಮುಗಿಯುತ್ತಿದ್ದಂತೆ ಮಾಂಸದ ತ್ಯಾಜ್ಯವನ್ನು ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದ ಮಾಗೋಡ ರಸ್ತೆ ಹಾಗೂ ಪಕ್ಕದಲ್ಲಿ ಮಾಂಸದ ತ್ಯಾಜ್ಯವನ್ನು ಚೆಲ್ಲಿದ್ದು ಪಟ್ಟಣ ಪಂಚಾಯಿತಿಯವರು ಚೆಲ್ಲಿದ ವ್ಯಕ್ತಿಗಳನ್ನು ಗುರುತಿಸಿ ದಂಡ ವಿಧಿಸಿದ್ದಾರೆ. ಭಾನುವಾರ ಮುಸ್ಲಿಂ ಸಮಾಜದ ಬಕ್ರೀದ್ ಹಬ್ಬ…
Read Moreಪಶು ಚಿಕಿತ್ಸಾ ಕಟ್ಟಡ ಉದ್ಘಾಟಿಸಿದ ಸಚಿವ ಹೆಬ್ಬಾರ್
ಮುಂಡಗೋಡ: ನಮ್ಮ ಜಿಲ್ಲೆಯಲ್ಲಿ ಸದ್ಯ ಹೈನುಗಾರಿಕೆಯಿಂದ 55 ಸಾವಿರ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ಅದನ್ನು ಒಂದು ಲಕ್ಷ ಲೀಟರ್ ಉತ್ಪಾದನೆ ಮಾಡುವ ಸಿದ್ಧತೆಯಲ್ಲಿದ್ದೇವೆ ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಇಂದೂರ ಗ್ರಾಮದಲ್ಲಿ ಪಶು ಚಿಕಿತ್ಸಾ ಕಟ್ಟಡ…
Read Moreಮಳೆ ರಜೆ ಸದ್ವಿನಿಯೋಗಿಸಿಕೊಂಡು ವಾಟರ್ ಪಂಪ್ ಮಾದರಿ ತಯಾರಿಕೆ
ಹೊನ್ನಾವರ: ತಾಲೂಕಿನ ಮಾಗೋಡ್ ಕೊಡ್ಲಗದ್ದೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಆಕಾಶ್ ನಾಯ್ಕ್, ಕಳೆದ ವಾರದಲ್ಲಿ ಸುರಿದ ಅತಿಯಾದ ಮಳೆಯ ರಜೆಯಲ್ಲಿ ಮನೆಯಲ್ಲೇ ಕುಳಿತು, ನಿರುಪಯುಕ್ತ ವಸ್ತುಗಳನ್ನು ಬಳಸಿ ವಾಟರ್ ಪಂಪ್ ಮಾದರಿ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾನೆ.…
Read Moreಮನೆ ಗೋಡೆ ಕುಸಿದು ಬಿದ್ದು ತಾಯಿ-ಮಗಳು ಸಾವು
ಹಳಿಯಾಳ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಮಳೆಯ ಆರ್ಭಟಕ್ಕೆ ಮನೆ ಗೋಡೆ ಕುಸಿದ ಪರಿಣಾಮ ತಾಯಿ, ಮಗಳು ಇಬ್ಬರು ಸಾವನ್ನಪ್ಪಿದ ಘಟನೆಯೊಂದು ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ನಡೆದಿದೆ. ಮನೆಯೊಳಗೆ ಗೋಡೆ ಪಕ್ಕದಲ್ಲೇ ತಾಯಿ-ಮಗಳು ಮಲಗಿದ್ದರು ಎನ್ನಲಾಗಿದ್ದು,…
Read Moreಮಾದರಿ ಶಾಲೆಯಲ್ಲಿ ಸ್ವಯಂಪ್ರೇರಿತ ಶ್ರಮದಾನ: ಯುವಕರ ಕಾರ್ಯಕ್ಕೆ ಶ್ಲಾಘನೆ
ಯಲ್ಲಾಪುರ:ಪಟ್ಟಣದ ಮಾದರಿ ಶಾಲೆಯ ಆಟದ ಮೈದಾನದ ಆವರಣದಲ್ಲಿ ಮಳೆಯಿಂದಾಗಿ ವ್ಯಾಪಕವಾಗಿ ನೀರು ತುಂಬಿನಿಂತು ಕಿರಿಕಿರಿ ಉಂಟು ಮಾಡಿತು. ಇದನ್ನು ಗಮನಿಸಿದ ಸ್ಥಳೀಯ ಯುವಕರು ಶ್ರಮದಾನದ ಮೂಲಕ ಮಳೆ ನೀರು ಸರಾಗವಾಗಿ ಹೋಗುವಂತೆ, ಕಟ್ಟಿರುವ ಗಟಾರ ಬಿಡಿಸಿ ಕೊಟ್ಟರು. ಮಾದರಿ…
Read Moreಮಗನಿಂದಲೇ ತಾಯಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ
ದಾಂಡೇಲಿ : ಪಟ್ಟಣದ ಟಿಂಬರ್ ಡಿಪೋ ಪ್ರದೇಶದಲ್ಲಿ ತಾಯಿಯ ಮೇಲೆಯೇ ಮಗನೊಬ್ಬ ಅತ್ಯಾಚಾರ ನಡೆಸಿದ ದುರ್ಘಟನೆ ನಡೆದಿದೆ. ಕುಡಿತದ ದಾಸನಾಗಿರುವ ಮಗ, 24 ವರ್ಷದ ರಾಕಿ ಜಾನ್ ಎಂಬಾತ ಈ ದುಷ್ಕೃತ್ಯ ಎಸಗಿದ ವ್ಯಕ್ತಿ ಎಂದು ತಿಳಿದುಬಂದಿದೆ. ರಾತ್ರಿ…
Read Moreಇಂದು ಶ್ರೀಸ್ವರ್ಣವಲ್ಲೀಗೆ ಶಿಕ್ಷಣ ಸಚಿವ; ಮಾರಿಕಾಂಬಾ,ಭೈರುಂಬೆ ಪ್ರೌಢಶಾಲೆಗೆ ಭೇಟಿ
ಶಿರಸಿ: ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಜು.13 ಶ್ರೀಸ್ವರ್ಣವಲ್ಲೀ ಮಠದಲ್ಲಿ ನಡೆಯುವ ವ್ಯಾಸ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕೂ ಪೂರ್ವದಲ್ಲಿ ಶಿರಸಿಯ ಶ್ರೀಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆಯಲಿದ್ದು, ನಂತರದಲ್ಲಿ ಇಲ್ಲಿಯ ಶ್ರೀಮಾರಿಕಾಂಬಾ ಪ್ರೌಢಶಾಲೆ, ಹಾಗು…
Read More