ಶಿರಸಿ: ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಜು.13 ಶ್ರೀಸ್ವರ್ಣವಲ್ಲೀ ಮಠದಲ್ಲಿ ನಡೆಯುವ ವ್ಯಾಸ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕೂ ಪೂರ್ವದಲ್ಲಿ ಶಿರಸಿಯ ಶ್ರೀಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆಯಲಿದ್ದು, ನಂತರದಲ್ಲಿ ಇಲ್ಲಿಯ ಶ್ರೀಮಾರಿಕಾಂಬಾ ಪ್ರೌಢಶಾಲೆ, ಹಾಗು ಅಜಿತ ಮನೋಚೇತನಾ ಶಾಲೆಗೆ ಭೇಟಿನೀಡಲಿದ್ದಾರೆ. ಶ್ರೀಸ್ವರ್ಣವಲ್ಲೀಗೆ ತೆರಳುವ ಮಾರ್ಗಮಧ್ಯೆ ಶ್ರೀಶಾರದಾಂಬಾ ಪ್ರೌಢಶಾಲೆಗೆ ಸಹ ಭೇಡಿ ನೀಡಲಿದ್ದಾರೆ.
ಇಂದು ಶ್ರೀಸ್ವರ್ಣವಲ್ಲೀಗೆ ಶಿಕ್ಷಣ ಸಚಿವ; ಮಾರಿಕಾಂಬಾ,ಭೈರುಂಬೆ ಪ್ರೌಢಶಾಲೆಗೆ ಭೇಟಿ
