ಶಿರಸಿ: ಅಪಾಯದ ಸ್ಥಳಗಳಿಂದ ಉಪಾಯದಿಂದ ಕೌಶಲ್ಯಗಳನ್ನು ಬಳಸಿ ಜೀವಹಾನಿ, ಆಸ್ತಿ ಹಾನಿಗಳನ್ನು ತಪ್ಪಿಸಲು ಬೇಕಾದ ಪ್ರಾಮಾಣಿಕ ಪ್ರಯತ್ನ ಮಾಡುವ ಪಡೆಯೇ ‘ಶ್ರೀ ಧರ್ಮಸ್ಥಳ ಶೌರ್ಯ ತಂಡ’ವಾಗಿದೆ ಎಂದು ತಹಶೀಲ್ದಾರ್ ಶ್ರೀಧರ್ ಮಂದಲಮನಿ ಹೇಳಿದರು. ಅವರು ನಗರದ ಮಹಾಲಿಂಗಪ್ಪ ಭೂಮಾ…
Read Moreಜಿಲ್ಲಾ ಸುದ್ದಿ
ಜೇಸಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಾಲಾ ಸಂಸತ್ ಉದ್ಘಾಟನೆ
ಅಂಕೋಲಾ: ತಾಲೂಕಿನ ಹಟ್ಟಿಕೇರಿಯ ಜೇಸಿ ಆಂಗ್ಲ ಮಾದ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತನ್ನು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲೆಯಲ್ಲಿ ಚುನಾವಣೆ ನಡೆಸಿರುವದು…
Read Moreಶಾಲಾ ಹಂತದಲ್ಲೇ ಸಂಸತ್ತಿನ ಪರಿಕಲ್ಪನೆ ವಿದ್ಯಾರ್ಥಿಗಳಿಗಾಗಲಿ: ಸಿ.ಎಸ್. ಗೌಡರ್
ಸಿದ್ದಾಪುರ: ಶಾಲಾ ಹಂತದಲ್ಲಿ ಸಂಸತ್ತಿನ ಪರಿಕಲ್ಪನೆ ವಿದ್ಯಾರ್ಥಿಗಳಿಗೆ ದೊರೆಯಬೇಕು. ಶಾಲೆಗಳಲ್ಲಿ ವಿದ್ಯಾರ್ಥಿ ಸಂಸತ್ತು ರಚನೆಯ ಮೂಲಕ ಶಿಸ್ತು, ಸಂಯಮ, ಜವಾಬ್ದಾರಿಯ ಅರಿವು ಮೂಡಲು ಸಾಧ್ಯ ಎಂದು ಸ್ಥಳೀಯ ಆಶಾಕಿರಣ ಟ್ರಸ್ಟ್ ಉಪಾಧ್ಯಕ್ಷ ಸಿ.ಎಸ್. ಗೌಡರ್ ಹೆಗ್ಗೋಡಮನೆ ಹೇಳಿದರು. ಅವರು…
Read Moreದಿ.ಅಜಿತ ನಾಯಕರ ಹೋರಾಟದ ಬದುಕು,ಸಮಾಜಮುಖಿ ವ್ಯಕ್ತಿತ್ವ ಸದಾ ಸ್ಪೂರ್ತಿ: ಭಾರತಿ ನಾಯಕ
ದಾಂಡೇಲಿ: ದಿ.ಅಜಿತ ನಾಯಕ ಅವರ ಹೋರಾಟದ ಬದುಕು ಮತ್ತು ಸಮಾಜಮುಖಿ ವ್ಯಕ್ತಿತ್ವ ನಮಗೆ ಸದಾ ಸ್ಪೂರ್ತಿ. ದಾಂಡೇಲಿ ತಾಲ್ಲೂಕು ರಚನೆಗಾಗಿ ಹಮ್ಮಿಕೊಂಡಿದ್ದ ಹೋರಾಟದ ನಾಯಕತ್ವವನ್ನು ವಹಿಸಿ, ಸರ್ವರ ಸಹಕಾರದಲ್ಲಿ ನಿರಂತರವಾದ ಹೋರಾಟವನ್ನು ಹಮ್ಮಿಕೊಂಡಿರುವುದು ಸದಾ ಸ್ಮರಣೀಯವಾಗಿದೆ ಎಂದು ದಿ.ಅಜಿತ…
Read Moreಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಬಂದರೆ ಸಾಧನೆ ಸುಲಭ ಸಾಧ್ಯ:ಕನ್ನೇಶ್ ನಾಯ್ಕ
ಸಿದ್ದಾಪುರ; ಅನೇಕ ಸಾಧಕರ ಅನುಭವ, ಜೀವನ ದರ್ಶನಗಳನ್ನು ಅರಿಯುವ ಮೂಲಕ ಸಮಾಜಮುಖಿಯಾಗಿ ಸಮಾಜಕ್ಕೆ ಸ್ವತ್ತಾಗಬಹುದು. ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆಯಿಂದ ಮುಕ್ತರಾಗುವ ಮೂಲಕ ಅದ್ಭುತಗಳನ್ನು ಸಾಧಿಸುವ ಅವಕಾಶವಿದೆ ಎಂದು ಪತ್ರಕರ್ತ ಕನ್ನೇಶ್ ನಾಯ್ಕ ಕೋಲಶಿರ್ಸಿ ಹೇಳಿದರು. ಅವರು ಪಟ್ಟಣದ ಹಾಳದಕಟ್ಟಾ…
Read Moreಅಕ್ರಮ ಗೋವಾ ಮದ್ಯ ಸಾಗಾಟ: ಈರ್ವರ ಬಂಧನ
ಜೊಯಿಡಾ: ಕಾರಿನಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಅಬಕಾರಿ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದ ಘಟನೆ ತಾಲೂಕಿನ ಅನುಮೋಡ್‌ನಲ್ಲಿ ನಡೆದಿದೆ. ಆಂದ್ರಪ್ರದೇಶ ಮೂಲದ ಅನ್ವರ್ ಬಾಷಾ, ನಾಗೇಶ್ವರಾಮ್ ರೆಡ್ಡಿ ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ ಸುಮಾರು 66…
Read Moreಕೆಲಸ ಕೊಡಿಸುವುದಾಗಿ ಆನ್ ಲೈನ್ ಆಪ್ ಮೂಲಕ ವಂಚನೆ
ಕಾರವಾರ: ಕೆಲಸ ಕೊಡಿಸುವುದಾಗಿ ಆನ್ ಲೈನ್ ಆಪ್ ಮೂಲಕ ಸುಮಾರು 86.99 ಸಾವಿರ ರೂಪಾಯಿ ವಂಚನೆ ಮಾಡಿದ ಪ್ರಕರಣ ನಗರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಶಿರಸಿ ಮೂಲದ ಕಮಲೇಶ್ ಲಕ್ಷ್ಮಣ ರಾಮ ಪಟೇಲ್ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾನೆ. ಕೆಲಸಕ್ಕಾಗಿ…
Read Moreಜನನ, ಮರಣ ನೊಂದಣಿ ಕಾಯಿದೆ ತಿದ್ದುಪಡಿ ರದ್ದು ಪಡಿಸುವಂತೆ ಆಗ್ರಹ
ಶಿರಸಿ: ಜನನ, ಮರಣ ನೊಂದಣಿ ಕಾಯಿದೆಗೆ ತಂದ ತಿದ್ದುಪಡಿಯನ್ನು ರದ್ದು ಪಡಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಅದಿವಕ್ತ ಪರಿಷತ್ ಉತ್ತರ ಕನ್ನಡ ಘಟಕದಿಂದ ಶಿರಸಿಯ ಸಹಾಯಕ ಕಮೀಶನರವರಿಗೆ ಜು.27ರಂದು ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ ಅಧಿವಕ್ತ ಪರಿಷತ್ ಉತ್ತರ ಕನ್ನಡ ಜಿಲ್ಲಾ…
Read Moreಬದುಕಿನಲ್ಲಿ ತಾಳ್ಮೆಯ ಮಹತ್ವ ತಿಳಿಸಿ ಆಶೀರ್ವಚನ ನೀಡಿದ ರಾಘವೇಶ್ವರ ಶ್ರೀ
ಕುಮಟಾ:ತಾಳ್ಮೆ ಪ್ರತಿಯೊಬ್ಬರ ಜೀವನದ ಅಮೂಲ್ಯ ಸಂಪತ್ತು. ತಾಳ್ಮೆ ಎಂಬ ಮಹಾ ಸಂಪತ್ತು ನಮ್ಮೆಲ್ಲರ ಬದುಕಿನಲ್ಲಿ, ವ್ಯಕ್ತಿತ್ವದಲ್ಲಿ ಬರಲಿ,. ಈ ಮೂಲಕ ಜೀವನ ಸುಖಮಯವಾಗಲಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಆಶಿಸಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ…
Read Moreಪಕ್ಷದಲ್ಲಿ ಶಿಸ್ತು,ಸಂಯಮ,ಶೃದ್ಧೆ ಬಹುಮುಖ್ಯ;ಶಾಸಕಿ ರೂಪಾಲಿ
ಕಾರವಾರ: ಪಕ್ಷ ಸಂಘಟನೆ ಮಾಡುವಾಗ ಪಕ್ಷದಲ್ಲಿ ಪಡೆದ ಹುದ್ದೆ ಮುಖ್ಯವಲ್ಲ ಶಿಸ್ತು, ಸಂಯಮ ಮತ್ತು ಶೃದ್ಧೆ ಬಹುಮುಖ್ಯ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. ಅವರು ಪಟ್ಟಣದ ವೀರವಿಠಲ ಸಭಾಭವನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ ಪಕ್ಷದಲ್ಲಿ ಪದ…
Read More