• first
    second
    third
    previous arrow
    next arrow
  • ಅಕ್ರಮ ಗೋವಾ ಮದ್ಯ ಸಾಗಾಟ: ಈರ್ವರ ಬಂಧನ

    300x250 AD

    ಜೊಯಿಡಾ: ಕಾರಿನಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಅಬಕಾರಿ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದ ಘಟನೆ ತಾಲೂಕಿನ ಅನುಮೋಡ್‌ನಲ್ಲಿ ನಡೆದಿದೆ.

    ಆಂದ್ರಪ್ರದೇಶ ಮೂಲದ ಅನ್ವರ್ ಬಾಷಾ, ನಾಗೇಶ್ವರಾಮ್ ರೆಡ್ಡಿ ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ ಸುಮಾರು 66 ಲೀಟರ್ ವಿವಿಧ ಬಗೆಯ ಗೋವಾ ಮದ್ಯವನ್ನ ವಶಕ್ಕೆ ಪಡೆಯಲಾಗಿದೆ.

    300x250 AD

    ಆರೋಪಿಗಳು ಗೋವಾದಿಂದ ಆಂದ್ರಕ್ಕೆ ಮದ್ಯವನ್ನ ತೆಗೆದುಕೊಂಡು ಹೋಗುವಾಗ ಚೆಕ್ ಪೊಸ್ಟ್ ನಲ್ಲಿ ಕಾರನ್ನ ತಪಾಸಣೆ ಮಾಡುವ ವೇಳೆಯಲ್ಲಿ ವಶಕ್ಕೆ ಪಡೆದಿದ್ದು ಒಟ್ಟು 5.74.436 ಲಕ್ಷ ಮೌಲ್ಯದ ಸ್ವತ್ತನ್ನ ಅಬಕಾರಿ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.

    Share This
    300x250 AD
    300x250 AD
    300x250 AD
    Back to top