Slide
Slide
Slide
previous arrow
next arrow

ಸ್ವಾತಂತ್ರ್ಯ ದಿನಾಚರಣೆ:ಪುಟಾಣಿಗಳಿಂದ ನಾಟಕ ಪ್ರದರ್ಶನ

ಶಿರಸಿ:ತಾಲೂಕಿನ ಕಿ.ಪ್ರಾ. ಶಾಲೆ ಪುಟ್ಟನಮನೆಯಲ್ಲಿ ಸ್ವಾತಂತ್ರ್ಯೋತ್ಸವ ವಿಜೃಂಭಣೆಯಿಂದ ನಡೆಯಿತು. ಆ.13ರ ಬೆಳಿಗ್ಗೆ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಆ.15ರಂದು 1 ರಿಂದ 4ನೇ ತರಗತಿ ಮಕ್ಕಳು ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ನಾಟಕವನ್ನು ಸುಂದರವಾಗಿ ಪ್ರದರ್ಶಿಸಿದರು. ನಾಟಕದ ಸಾಹಿತ್ಯ ನೀಡಿ…

Read More

ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ

ಕುಮಟಾ:  ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ), ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್ ,ಸ್ವಾತಂತ್ರ್ಯೋತ್ಸವದ 75ನೇ ವರ್ಷದ  ಅಮೃತ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ , ಮಾಜಿ ಯೋಧರಾದ ಎನ್.…

Read More

ಐತಿಹಾಸಿಕ ಸೋಂದಾ ಕೋಟೆಯಲ್ಲಿ  ಧ್ವಜಾರೋಹಣ

ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಶಾಲ್ಮಲಾ ನದಿ ತೀರದಲ್ಲಿಯ ಸೋದೆ ಅರಸರ ಕಾಲದ ರಾಜಧಾನಿ, ಐತಿಹಾಸಿಕ ಸೋಂದಾ ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಹುಲೇಕಲ್ ಕಂದಾಯ ಇಲಾಖೆಯ, ಉಪ ನಿರೀಕ್ಷಕ ಅಣ್ಣಪ ಮಡಿವಾಳ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯವನ್ನು ತಂದು ಕೊಟ್ಟ…

Read More

ಧಾರವಾಡ ಸಹಕಾರ ಹಾಲು ಒಕ್ಕೂಟದಿಂದ ನಂದಿನಿಯ ಸುವಾಸಿತ ಲಸ್ಸಿ ವಿತರಣೆ

ಶಿರಸಿ: ಸ್ವಾತಂತ್ರ‍್ಯ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ತಾಲೂಕಿನ ಕೆ.ಎಚ್.ಬಿ. ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನಂದಿನಿ ಸುವಾಸನೆ ಭರಿತ ಮ್ಯಾಂಗೋ ಲಸ್ಸಿಯನ್ನುಅಗಸ್ಟ್.15 ಸೋಮವಾರದಂದು ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು…

Read More

ನೆಲೆಮಾವು ಶಾಲೆಯಲ್ಲಿ 75 ನೇ ಸ್ವಾತಂತ್ರೋತ್ಸವ ದಿನ ಆಚರಣೆ

ಸಿದ್ಧಾಪುರ: ತಾಲೂಕಿನ ನೆಲೆಮಾವು ಶಾಲೆಯಲ್ಲಿ 75 ನೇ ಸ್ವಾತಂತ್ರೋತ್ಸವ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. S D M C. ಸದಸ್ಯರು ಗ್ರಾಮ ಪಂಚಾಯತ್ ಪ್ರತಿನಿಧಿಗಳು ಊರಿನ ಅನೇಕ ನಾಗರಿಕರು ಧ್ವಜಾರೋಹಣ ಸಂದರ್ಭದಲ್ಲಿ ಭಾಗವಹಿಸಿದ್ದರು. ಶಾಲೆಯ   ಅಧ್ಯಕ್ಷರಾದ ಹೊನ್ನಪ್ಪ …

Read More

ಅಜಿತ ಮನೋಚೇತನಾ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಶಿರಸಿ: ಮರಾಠಿಕೊಪ್ಪದ ಸುಭಾಷ ನಗರದಲ್ಲಿರುವ ಅಜಿತ ಮನೋಚೇತನಾ ಟ್ರಸ್ಟ್ (ರಿ) ಇವರು ನಡೆಸುತ್ತಿರುವ ವಿಕಾಸ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣದ ಕಾರ್ಯಕ್ರಮವನ್ನು ಟ್ರಸ್ಟ್ ಅಧ್ಯಕ್ಷರಾದ ಸುಧೀರ್ ಭಟ್‌ ಇವರು ನಡೆಸಿಕೊಟ್ಟರು.…

Read More

ಉಚಿತ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ನೀರಿನ ಬಾಟಲ್ ನೀಡಿದ ವೈದ್ಯಕೀಯ ಪ್ರತಿನಿಧಿಗಳ ಸಂಘ

ಶಿರಸಿ: “ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘ”ವು ಸ್ವಾತಂತ್ರ‍್ಯ ಅಮೃತ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿತು.ಹಾಗೂ ಮನುವಿಕಾಸ ಸಂಸ್ಥೆಯಿಂದ ಆ. 21 ರವಿವಾರದಂದು ಸಿದ್ದಾಪುರದಲ್ಲಿ ಆಯೋಜಿಸಿರುವ ಉಚಿತ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಅಗತ್ಯವಿರುವ 200 ನೀರಿನ…

Read More

ಹೆಗಡೆಕಟ್ಟಾದಲ್ಲಿ ಸಹಕಾರಿ ಸಂಘಗಳ ಸಮನ್ವಯ ಸಭೆ: ಫೈಬರ್ ದೋಟಿ ಸಬ್ಸಿಡಿ ಹಣ ಎಲ್ಲರಿಗೂ ನೀಡುವಂತೆ ಒತ್ತಾಯ

ಶಿರಸಿ: ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಸಮನ್ವಯ ಸಭೆ ಹೆಗಡೆಕಟ್ಟಾದಲ್ಲಿ ಆಗಸ್ಟ್ 15ರಂದು ಜರುಗಿತು. ಸೇವಾ ಸಹಕಾರಿ ಸಂಘ ಹೆಗಡೆಕಟ್ಟಾ ದ ಸಭಾಭವನ ದಲ್ಲಿ ನಡೆದ ಕಾರ್ಯಕ್ರಮ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಲ್ಲಿ ಹೊಂದಾಣಿಕೆ ತರುವ ಕುರಿತು ಸಮಾಲೋಚಿಸಲಾಯಿತು.…

Read More

ತ್ಯಾಗಲಿ ಶಾಲೆಯಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯ ದಿನಾಚರಣೆ

ಸಿದ್ದಾಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ, ಸುಮಾರು 85 ವರ್ಷ ದಾಟಿದ ಹಿರಿಯ ನಾಗರಿಕರಾದ ಸೀತಾರಾಮ ಲಕ್ಷ್ಮೀ ನಾರಾಯಣ ಹೆಗಡೆ ಶಿಂಗು ತ್ಯಾಗಲಿ,ಮತ್ತು ಸುಬ್ರಾಯ ವೀರಪ್ಪ ಹೆಗಡೆ ತೆರಗಡ್ಡೆ ತ್ಯಾಗಲಿ ಇವರನ್ನು ಗೌರವಾನ್ವಿತ ಅತಿಥಿಗಳಾಗಿ ಕರೆಸಿ ಗೌರವಿಸುವ ಅಭಿನಂದಿಸುವ.ಕಾರ್ಯಕ್ರಮವು…

Read More

ಗೋಳಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಶಿರಸಿ: ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಆ.15 ರಂದು ಮುಂಜಾನೆ 8.30 ಗಂಟೆಗೆ ಧ್ವಜಾಹೋಹಣ ಕಾರ್ಯಕ್ರಮವನ್ನು ಶ್ರೀ ಸಿದ್ಧಿವಿನಾಯಕ ವಿದ್ಯಾ ಪ್ರಸಾರ ಸಮಿತಿ ಗೋಳಿ ಇದರ ಅಧ್ಯಕ್ಷರಾದ ಎಮ್‌.ಎಲ್. ಹೆಗಡೆ ಹಲಸಿಗೆ ಇವರು ನೆರವೇರಿಸಿದರು. ನಂತರ ನಡೆದ…

Read More
Back to top