• Slide
  Slide
  Slide
  previous arrow
  next arrow
 • ಉಚಿತ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ನೀರಿನ ಬಾಟಲ್ ನೀಡಿದ ವೈದ್ಯಕೀಯ ಪ್ರತಿನಿಧಿಗಳ ಸಂಘ

  300x250 AD

  ಶಿರಸಿ: “ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘ”ವು ಸ್ವಾತಂತ್ರ‍್ಯ ಅಮೃತ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿತು.
  ಹಾಗೂ ಮನುವಿಕಾಸ ಸಂಸ್ಥೆಯಿಂದ ಆ. 21 ರವಿವಾರದಂದು ಸಿದ್ದಾಪುರದಲ್ಲಿ ಆಯೋಜಿಸಿರುವ ಉಚಿತ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಅಗತ್ಯವಿರುವ 200 ನೀರಿನ ಬಾಟಲಗಳನ್ನು ಸಂಘದ ಪರವಾಗಿ ಅಧ್ಯಕ್ಷರಾದ ಸಂತೋಷ್ ನಾಯ್ಕ್ ನೀಡಿದರು.
  ಈ ಸಂದರ್ಭದಲ್ಲಿ ಸದಾನಂದ್ ನಾಯ್ಕ್, ಪ್ರಶಾಂತ್ ನಾಯ್ಕ್, ನಾಗರಾಜ್ ಭಟ್, ಹೇಮಂತ್ ಮಡಿವಾಳ, ನಾಗರಾಜ್ ನಾಯ್ಕ್, ನುಮಾನ ಖಾತಿಬ್, ಕಿಶನ್ ಭಾಟಿಯ, ರಾಜೀವ ನಾಯ್ಕ್, ವಿಜಯ ಕುಮಾರ, ರೋಷನ್ ಅಮೀನ, ಶಶಿ ನಾಯ್ಕ್, ಆನಂದ ಗೌಡ, ಪ್ರತಾಪ್ ಕಬ್ಬೆರ ಮತ್ತು ಸಂಘದ ವಿವಿಧ ಸ್ಥರದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top