Slide
Slide
Slide
previous arrow
next arrow

ಲಯನ್ಸ್ ಕ್ಲಬ್ ಕರಾವಳಿಯಿಂದ ಶಾಲೆಗಳಿಗೆ ವಾಟರ್ ಫಿಲ್ಟರ್ ಕೊಡುಗೆ

ಅಂಕೋಲಾ: ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಧಾಯಕ ಕಾರ್ಯಕ್ರಮ ಹಮ್ಮಿಕೊಳ್ಳುವ ತನ್ನನ್ನು ಗುರುತಿಸಿಕೊಂಡಿರುವ ಲಯನ್ಸ್ ಕ್ಲಬ್ ಕರಾವಳಿ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ-ಬೆಳೆಸುವ ಅಭಿಯಾನದ ಅಡಿಯಲ್ಲಿ ಹಿರೇಗುತ್ತಿಯ ಮಹಾತ್ಮ ಗಾಂಧೀ ವಿದ್ಯಾವರ್ಧಕ ಸಂಸ್ಥೆಯ ಮಾಧ್ಯಮಿಕ ಶಾಲೆಗೆ ವಾಟರ್ ಫಿಲ್ಟರ್…

Read More

ಕರುಣೆ ಎಂಬುದು ದಿವ್ಯೌಷಧ: ಸಮಯ ಸಂದರ್ಭ ಅರಿತು ಬಳಸಿ

ಗೋಕರ್ಣ: ಕಾರುಣ್ಯ ಗುಣವಷ್ಟೇ ಅಲ್ಲ; ದೋಷವೂ ಹೌದು. ಕರುಣೆಯೆಂಬ ದಿವ್ಯ ಔಷಧವನ್ನು ಸಮಯ, ಸಂದರ್ಭ ಅರಿತು ಬಳಸಬೇಕು ಎಂದು ಎಂದು ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.ಅಶೋಕೆಯ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶುಕ್ರವಾರ ನಡೆದ ಧರ್ಮಸಭೆಯಲ್ಲಿ…

Read More

ನಾಡು ಕೇಡು ಬಗೆದರೂ, ಕಾಡು ಕೇಡು ಬಗೆಯದು: ತಿಮ್ಮಯ್ಯ ಜಿ.

ಸಿದ್ದಾಪುರ: ನಾಡು ಅಥವಾ ಊರು ನಮಗೆ ಹಲವು ಸಂದರ್ಭದಲ್ಲಿ ಕೇಡು ಬಗೆಯಬಹುದು. ಊರಿನಲ್ಲಿ ಕೇಡನ್ನು ಬಯಸುವ ಜನರಿರುವುದು ಸಹಜ. ಆದರೆ ಕಾಡು ನಮಗೆ ಬೇಕಾದಂತಹ ಪ್ರಾಣವಾಯು ಮತ್ತು ನಾವು ಬಿಟ್ಟ ನಿಶ್ವಾಸದ ವಾಯುವನ್ನು ಹೀರಿಕೊಂಡು ಮಾನವನಿಗೆ ಉಪಯುಕ್ತವಾಗಬಲ್ಲ ಅನೇಕ…

Read More

ಮಾವಿನಗುಂಡಿ ಬಸ್ ನಿಲ್ದಾಣ ಉದ್ಘಾಟಿಸಿದ ಆಳ್ವಾ

ಸಿದ್ದಾಪುರ: ಆಳ್ವಾ ಫೌಂಡೇಶನ್ ಮತ್ತು ನಿಲೇಕಣಿ ಕುಟುಂಬದ ಸಹಕಾರದಿಂದ ಹಲಗೇರಿ ಗ್ರಾಮ ಪಂಚಾಯತದ ಮಾವಿನಗುಂಡಿಯಲ್ಲಿ ನಿರ್ಮಿಸಿಲಾಗಿದ್ದ ಬಸ್ ನಿಲ್ದಾಣವನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವಾ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಸಂತ ನಾಯ್ಕ…

Read More

ರಾಮಕೃಷ್ಣ ಹೆಗಡೆ ಜನ್ಮದಿನೋತ್ಸವ:ವಿಚಾರ ಸಂಕಿರಣ, ಸಂವಾದ ಕಾರ್ಯಕ್ರಮ ಆಯೋಜನೆ

ಸಿದ್ದಾಪುರ: ಪಟ್ಟಣದ ಎಂ.ಜಿ.ಸಿ ಕಲಾ, ವಾಣಿಜ್ಯ ಹಾಗೂ ಗಣೇಶ ಹೆಗಡೆ ದೊಡ್ಮನೆ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅ.29ರ ಬೆಳಿಗ್ಗೆ 10.30ಕ್ಕೆ ರಾಮಕೃಷ್ಣ ಹೆಗಡೆ ಚಿರಂತನ (ರಿ) ಹಾಗೂ ಮಹಾವಿದ್ಯಾಲಯದ ರಾಜ್ಯ ಶಾಸ್ತ್ರ ವಿಭಾಗ ಇವರು ಸಂಯುಕ್ತವಾಗಿ ದಿ.ರಾಮಕೃಷ್ಣ ಹೆಗಡೆಯವರ 97ನೇ…

Read More

ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ

ಹೊನ್ನಾವರ: ತಾಲೂಕಿನ ಚಂದಾವರ ಗ್ರಾ.ಪಂ. ವ್ಯಾಪ್ತಿಯ ವಡಗೇರಿ ಸಮೀಪ 19 ಕೋಟಿ ವೆಚ್ಚದ ಕುಮಟಾ- ಕೊಡಮಡುಗು ರಾಜ್ಯ ಹೆದ್ದಾರಿಯ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಶುಕ್ರವಾರ ಚಾಲನೆ ನೀಡಿದರು.ಎಸ್‌ಎಚ್‌ಡಿಪಿ ಮತ್ತು ಲೊಕೋಪಯೋಗಿ ಇಲಾಖೆಯಡಿ ಹೊನ್ನಾವರ ಮತ್ತು ಕುಮಟಾ…

Read More

ಎಂಎಂ ಮಹಾವಿದ್ಯಾಲಯದಲ್ಲಿ ವನಮಹೋತ್ಸವ

ಶಿರಸಿ :ನಗರದ ಪ್ರತಿಷ್ಠಿತ ಎಂ ಇ ಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ವನಮಹೋತ್ಸವ ಕಾರ್ಯಕ್ರಮವು ಆ.27, ಶನಿವಾರದಂದು ಜರುಗಿತು. ಕಾಲೇಜಿನ ಎನ್ ಸಿ ಸಿ‌, ರೆಡ್ ಕ್ರಾಸ್ ವಿಭಾಗವು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗಿಡ‌ ನೆಟ್ಟು…

Read More

ಭಿನ್ನಾಭಿಪ್ರಾಯವಿಲ್ಲದೇ ಶಾಂತಿಯುತವಾಗಿ ಹಬ್ಬ ಆಚರಿಸಲು ತಹಶೀಲ್ದಾರ್ ಕರೆ

ಯಲ್ಲಾಪುರ:  ಗಣೇಶೋತ್ಸವದಲ್ಲಿ ಶಾಂತಿಗೆ ಮಹತ್ವ ನೀಡಬೇಕು. ಯಾವುದೇ ಭಿನ್ನಾಭಿಪ್ರಾಯ ಮಾಡಿಕೊಳ್ಳದೇ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಹೇಳಿದರು. ಅವರು ಪಟ್ಟಣದ ಅಡಿಕೆ ಭವನದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಗಣೇಶೋತ್ಸವದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ…

Read More

ಹಿಟ್ ಆಂಡ್ ರನ್: ಬೈಕ್ ಸವಾರನ ದುರ್ಮರಣ

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಟ್ಟದಲ್ಲಿ ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ‌ ಹೊಡೆದು ಹೋಗಿದ್ದು, ಡಿಕ್ಕಿಯ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರನನ್ನು  ಕಲ್ಲೇಶ್ವರದ ಗುರುಪ್ರಸಾದ ಗಾಂವ್ಕರ್ ಎಂದು ಗುರುತಿಸಲಾಗಿದ್ದು, ಸ್ಥಳಕ್ಕೆ…

Read More

ಕುಸ್ತಿ ಸ್ಪರ್ಧೆ:ಬಂಗಾರ ಬಾಚಿಕೊಂಡ ಗಾಯತ್ರಿ

ಹಳಿಯಾಳ: ಹರಿಯಾಣಾದ ರೊಹಟಕನಲ್ಲಿ ನಡೆಯುತ್ತಿರುವ 20 ವರ್ಷದೊಳಗಿನ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ತಾಲೂಕಿನ ಕುಸ್ತಿ ಅಖಾಡದ ಕುಸ್ತಿಪಟು ಕು. ಗಾಯತ್ರಿ ರಮೇಶ ಸುತಾರ ಇವರು 53 ಕೆ.ಜಿ.ಯಲ್ಲಿ ಬಂಗಾರದ ಪದಕವನ್ನು ಮುಡಿಗೇರಿಸಿಕೊಂಡು, ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಇವರಿಗೆ ಹಳಿಯಾಳದ…

Read More
Back to top