ಶಿರಸಿ:ತಾಲೂಕಿನ ವಡ್ಡಿನಗದ್ದೆ ಶಾಲೆಯ ಬಳಿ ವಿದ್ಯುತ್ ಬೇಲಿಯ ಲೈನ್ ತಾಗಿ ಶಾಕ್ ಹೊಡೆದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸರಸ್ವತಿ ನಾರಾಯಣ್ ಕೋಡಿಯಾ ಎಂದು ಗುರುತಿಸಲಾಗಿದ್ದು,ದನ ಮೇಯಿಸಲು ಹೋಗಿದ್ದ ಸಮಯದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ…
Read Moreಜಿಲ್ಲಾ ಸುದ್ದಿ
ಬಿಜೆಪಿ ಕಾರ್ಯಕರ್ತರ ಸಮಾವೇಶ: ಜನತೆಯ ಪ್ರೀತಿಗೆ ಚಿರಋಣಿ ಎಂದ ಸಚಿವ ಹೆಬ್ಬಾರ್
ಮುಂಡಗೋಡು: ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಒಂದು ಸರ್ಕಾರದ ಉದಯಕ್ಕೂ ಇನ್ನೊಂದು ಸರ್ಕಾರದ ಪತನಕ್ಕೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ 17 ಶಾಸಕರ ದಿಟ್ಟ ನಿರ್ಧಾರವೇ ಕಾರಣವಾಯಿತು. ಧೀಮಂತ ನಾಯಕ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ಸದಾ ನಮ್ಮ ಬೆನ್ನಿಗೆ…
Read Moreನೆಪ ಮಾತ್ರಕ್ಕೆ ನೇಮಕವಾದ ಕೆಪಿಸಿಸಿ ಕಾರ್ಯದರ್ಶಿ ಹುದ್ದೆ: ಕೈ ಕಾರ್ಯಕರ್ತರ ಆರೋಪ
ಸಿದ್ದಾಪುರ: ಕಾಂಗ್ರೆಸ್ ಪಕ್ಷ ಇನ್ನಷ್ಟು ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕೆಲ ತಿಂಗಳ ಹಿಂದೆ ಪ್ರಧಾನ ಕಾರ್ಯದರ್ಶಿಗಳ ನೇಮಕವನ್ನ ಮಾಡಲಾಗಿತ್ತು. ಇನ್ನು ಜಿಲ್ಲೆಯಿಂದ ಐವರು ಪ್ರಧಾನ ಕಾರ್ಯದರ್ಶಿಗಳ ನೇಮಕ ಕೇವಲ ನೆಪ ಮಾತ್ರಕ್ಕೆ, ಸಂಘಟನೆಗೆ ಯಾವುದೇ ಬಲ ನೀಡುತ್ತಿಲ್ಲ ಎನ್ನುವ…
Read Moreಸರಕಾರದ ಸ್ಪಂದನೆಯ ಕೊರತೆ: ಒಕ್ಕಲೆಬ್ಬಿಸುವ ಭೀತಿಯಲ್ಲಿ ಅರಣ್ಯ ಅತಿಕ್ರಮಣದಾರರು
ಶಿರಸಿ: ರಾಜ್ಯದಲ್ಲಿಯೇ ಅರಣ್ಯವಾಸಿಗಳ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟದ ಹೆಜ್ಜೆಗಳು 32ನೇ ವಸಂತಕ್ಕೆ ಸಪ್ಟೆಂಬರ್ 13 ರಂದು ಪಾದಾರ್ಪಣೆ ಮಾಡುತ್ತಿದೆ. ಆದರೆ, ಸರಕಾರದ ಸ್ಫಂದನೆಯ ಕೊರತೆಯಿಂದ ಅರಣ್ಯ ಅತಿಕ್ರಮಣದಾರರು ಒಕ್ಕಲೆಬ್ಬಿಸುವ ಭೀತಿಯಲ್ಲಿ ದಿನ ದೂಡುತ್ತಿರುವುದು ವಿಷಾದಕರ. ಅರಣ್ಯ…
Read Moreಪ್ರವಾಹದಲ್ಲಿ ಸಿಲುಕಿ ಮೃತಪಟ್ಟ ಸಂದೀಪನ ಕುಟುಂಬಕ್ಕೆ ಪರಿಹಾರ ಚೆಕ್ ಹಸ್ತಾಂತರ
ಕುಮಟಾ :ತಾಲೂಕಿನ ಹನೇಹಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಕಡಿಮೆ ಗ್ರಾಮದ ನಿವಾಸಿಯಾಗಿದ್ದ ಸಂದೀಪ್ ಆಗೇರ ಎನ್ನುವ ವ್ಯಕ್ತಿ ಇತ್ತೀಚೆಗೆ ಯಲ್ಲಾಪುರ ತಾಲೂಕಿನ ಸೇತುವೆಯೊಂದರ ಮೇಲೆ ತೆರಳುತ್ತಿದ್ದಾಗ ಪ್ರವಾಹದ ನೀರಿಗೆ ಸಿಲುಕಿ ಲಾರಿ ಸಮೇತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನು. ಬಡ ಕೂಲಿಕಾರ್ಮಿಕನಾಗಿದ್ದ…
Read Moreಪ್ರತಿಭಾ ಕಾರಂಜಿ, ಸ್ಪೋರ್ಟ್ಸ್’ನಲ್ಲಿ ಬಿಸ್ಲಕೊಪ್ಪ ವಿದ್ಯಾರ್ಥಿಗಳ ಬೇಟೆ
ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯ ಮಕ್ಕಳು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಾಗೂ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಪದಕ ಬೇಟೆಯಾಡಿದ್ದಾರೆ. ಪ್ರತಿಭಾಕಾರಂಜಿಯ ಕನ್ನಡ ಸಿದ್ಧ ಭಾಷಣದಲ್ಲಿ ದರ್ಶನ್ ಭಟ್ ಪ್ರಥಮ ಹಾಗೂ ಮಿಮಿಕ್ರಿಯಲ್ಲಿ ಗೌತಮ್…
Read Moreಸ್ವರ್ಣವಲ್ಲೀ ಶ್ರೀಗಳ ಚಾತುರ್ಮಾಸ್ಯ ವ್ರತ ಪೂರ್ಣ: ಸೀಮೋಲ್ಲಂಘನ
ಶಿರಸಿ: ಕಳೆದ ಜುಲೈ 13 ವ್ಯಾಸ ಪೂರ್ಣಿಮೆಯಿಂದ ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಸಂಕಲ್ಪಿಸಿದ 32ನೇ ಚಾತುರ್ಮಾಸ್ಯದ ವ್ರತವನ್ನು ಶನಿವಾರ ಪೂರ್ಣಗೊಳಿಸಿ ಸೀಮೋಲ್ಲಂಘನಗೊಳಿಸಿದರು. ನಿತ್ಯ ಜಪ, ಅನುಷ್ಠಾನ, ಪೂಜೆಯ ಜೊತೆ ಶಿಷ್ಯರಿಗೂ ಧಾರ್ಮಿಕ ಕೈಂಕರ್ಯದ ನಂಟು ಹಚ್ಚಿದ…
Read Moreಋತುಗಳಿಗೆ ತಕ್ಕಂತೆ ಹಿಟ್, ಮಿತ ಆಹಾರ ಸೇವನೆ ಮುಖ್ಯ: ಡಾ. ಪೂರ್ಣಿಮಾ
ಶಿರಸಿ: ಹೆಣ್ಣು ಒಂದು ಕುಟುಂಬದ ಆಧಾರಸ್ತಂಭವಿದ್ದಂತೆ ಅವಳ ಆರೋಗ್ಯ ಅತೀ ಮುಖ್ಯ. ಹಿತ, ಮಿತ, ಋತುಗಳಿಗೆ ತಕ್ಕಂತೆ ನಮ್ಮ ಆಹಾರ ಸೇವನೆಯಿರಬೇಕು ಎಂದು ಡಾ. ಪೂರ್ಣಿಮಾ ಹೇಳಿದರು. ನಗರದ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಭೂಗೋಳಶಾಸ್ತ್ರ…
Read Moreರಸ್ತೆ ವ್ಯಾಪಿಸಿಕೊಂಡ ಅ೦ಗಡಿ ತೆರವಿಗೆ ಆಗ್ರಹ
ಶಿರಸಿ: ಶಿರಸಿ ನಗರಸಭಾ ವ್ಯಾಪ್ತಿಯ 14 ನೇ ವಾರ್ಡ್ ಮುಸ್ಲಿಮ್ ಗಲ್ಲಿ 7 ನೇ ಮುಖ್ಯ ರಸ್ತೆಯು ನಟರಾಜ ರಸ್ತೆಗೆ ಸೇರುವ ಜಾಗದಲ್ಲಿ ಇಬ್ಬರು ರಸ್ತೆ ಬದಿಯ ವ್ಯಾಪಾರಿಗಳು ಇಟ್ಟುಕೊಂಡಿರುವ ಅ೦ಗಡಿಗಳಿಂದ ಈ ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗಿದ್ದು ಆ…
Read Moreಎಲ್ಲಾ ರೋಗಕ್ಕೂ ಧೈರ್ಯವೇ ರಾಮಬಾಣ : ಕೃಷ್ಣಿ ಶಿರೂರ
ಶಿರಸಿ:ನಗರದ ಲಯನ್ಸ್ ಸಭಾಭವನದಲ್ಲಿ ಶಿರಸಿ ಲಯನ್ಸ್ ಕ್ಲಬ್, ಶಿರಸಿ ಲಿಯೋ ಕ್ಲಬ್, ಲಯನ್ಸ್ ಶಿಕ್ಷಣ ಸಂಸ್ಥೆ, ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಗಳ ಸಹಯೋಗದಲ್ಲಿ ಸೆ. 9 ಶುಕ್ರವಾರದಂದು ನಡೆದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಪ್ರಜಾವಾಣಿ ಪತ್ರಿಕೆಯ ಕಚೇರಿಯ…
Read More