ಅಂಕೋಲಾ: ಮಂಜಗುಣಿ- ಗಂಗಾವಳಿ ನಡುವೆ ನಡೆಯುತ್ತಿರುವ ಸೇತುವೆ ಕಾಮಗಾರಿಯು ಸ್ಥಗಿತಗೊಂಡಿದ್ದು, ಗುತ್ತಿಗೆ ಪಡೆದ ಕಂಪನಿಯವರ ನಿರ್ಲಕ್ಷ್ಯಕ್ಕೆ ಈಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ ಕೆಲವು ಸಂಘಟನೆಯ ಹೆಸರನ್ನು ಹೇಳಿಕೊಂಡು ಕಂಪನಿಯ ಪರವಾಗಿ ವಕಾಲತ್ತು ವಹಿಸಿದಂತೆ ಹೇಳಿಕೆಯನ್ನು ನೀಡುತ್ತಿದ್ದಾರೆ.ಕಳೆದ…
Read Moreಜನ ಧ್ವನಿ
ಕುಸಿಯುವ ಹಂತದಲ್ಲಿ ಧರೆ: ನಿರ್ಲಕ್ಷ್ಯ ಮಾಡದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆಗ್ರಹ
ಭಟ್ಕಳ: ತಾಲೂಕಿನ ಯಲ್ವಡಿಕವೂರ ಪಂಚಾಯತ್ ವ್ಯಾಪ್ತಿಯ ರಾಷ್ಟ್ರಿಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ಹುಲಿಗಿರ್ತಿ ದೇವಸ್ಥಾನದ ಪಕ್ಕದ ಧರೆ ಕುಸಿಯುವ ಪರಿಸ್ಥಿತಿಯಲ್ಲಿದ್ದು, ವಾಹನ ಸವಾರರಿಗೆ ಸಂಚಾರಕ್ಕೆ ಆತಂಕವನ್ನುಂಟು ಮಾಡಿದೆ.ದಿನನಿತ್ಯವೂ ರಾಷ್ಟ್ರೀಯ ಹೆದ್ದಾರಿಯ 66ರ ಮಾರ್ಗವಾಗಿ ಸಾವಿರಾರು ಬೈಕ್, ಬೃಹತ್ ವಾಹನಗಳು…
Read Moreಅಡಿಕೆ ಕೊಳೆ ರೋಗ: ಪರಿಹಾರ ಒದಗಿಸುವಂತೆ ರೈತರ ಆಗ್ರಹ
ಜೊಯಿಡಾ: ತಾಲೂಕಿನಾದ್ಯಂತ ಈ ಬಾರಿ ಅತಿಯಾದ ಮಳೆ ಗಾಳಿಯಿಂದಾಗಿ ಸಾಕಷ್ಟು ರೈತರ ಅಡಿಕೆ ತೋಟಗಳು ಹಾನಿಯಾಗಿವೆ. ಅಷ್ಟೇ ಅಲ್ಲದೇ ವರ್ಷದ ಅರ್ಧದಷ್ಟು ಅಡಿಕೆ ಬೆಳೆ ಕೊಳೆ ರೋಗದಿಂದ ಹಾಳಾಗಿದೆ. ಈ ಬಗ್ಗೆ ಸರ್ಕಾರ ಮತ್ತು ಅಧಿಕಾರಿಗಳು ಗಮನ ಹರಿಸಿಲ್ಲ,…
Read Moreಎಸ್ಪಿ ವರ್ಗಾವಣೆಗೆ ಇಂಜಿನಿಯರ್ಸ್’ಗಳಿಂದ ವಿರೋಧ
ಅಂಕೋಲಾ: ನಮ್ಮ ಜಿಲ್ಲೆಯ ಹೆಮ್ಮೆಯ ಮತ್ತು ಜನಾನುರಾಗಿ, ದಕ್ಷ ಅಧಿಕಾರಿ ಡಾ.ಸುಮನ ಪೆನ್ನೇಕರ್‌ರವರ ವರ್ಗಾವಣೆ ತೆರೆಮರೆಯಲ್ಲಿ ನಡೆಯುತ್ತಿರುವುದಕ್ಕೆ ಅಸೋಸಿಯೇಶನ್ ಆಫ್ ಇಂಜಿನಿಯರ್ಸ್ ಉತ್ತರ ಕನ್ನಡ ಅಂಕೋಲಾ ಹಾಗೂ ನಾಗರಿಕ ವೇದಿಕೆ ಅಂಕೋಲಾ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಸಂಘದ…
Read Moreಬ್ಯಾಂಕ್‌ನಲ್ಲಿ ಹಿಂದಿ ಭಾಷೆಯಲ್ಲಿ ವ್ಯವಹಾರ: ಕನ್ನಡ ಬಳಸುವಂತೆ ಕರವೇ ಆಗ್ರಹ
ಕುಮಟಾ: ಪಟ್ಟಣದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ಕನ್ನಡ ಭಾಷೆ ಬದಲಿಗೆ ಹಿಂದಿ ಭಾಷೆಯಲ್ಲಿ ಗ್ರಾಹಕರ ಜತೆ ವ್ಯವಹರಿಸುತ್ತಿರುವುದನ್ನು ಖಂಡಿಸಿ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ನೇತೃತ್ವದಲ್ಲಿ ಕಾರ್ಯಕರ್ತರು ಬ್ಯಾಂಕ್‌ಗೆ ತೆರಳಿ, ವ್ಯವಸ್ಥಾಪಕರು ಕನ್ನಡ ಕಲಿತು ಗ್ರಾಹಕರೊಂದಿಗೆ…
Read Moreಹಕ್ಕು ಕಡಿಮೆಗೊಳಿಸುವ ಸರ್ಕಾರದ ತೀರ್ಮಾನ ಹಿಂಪಡೆಯಲು ಗ್ರಾ.ಪಂ.ಒಕ್ಕೂಟದಿಂದ ಆಗ್ರಹ
ಯಲ್ಲಾಪುರ: ಗ್ರಾ.ಪಂ.ಸದಸ್ಯರ ,ಅಧ್ಯಕ್ಷರ, ಉಪಾಧ್ಯಕ್ಷರ, ಹಕ್ಕುಗಳನ್ನು ಕಡಿಮೆ ಮಾಡುವ ಸರ್ಕಾರದ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ತಾಲೂಕು ಒಕ್ಕೂಟ ಆಗ್ರಹಿಸಿದೆ. ತಾ.ಪಂ ಆವಾರದಲ್ಲಿ ಮೂರನೇ ಹಂತದ ದೂರದೃಷ್ಟಿ ಯೋಜನೆಯ ತರಬೇತಿಯಲ್ಲಿ ಪಾಲ್ಗೊಳ್ಳುವ ಮುನ್ನ…
Read Moreಸುಮನ್ ಪೆನ್ನೇಕರ್ ವರ್ಗಾವಣೆ ಕೈಬಿಡುವಂತೆ ಜ್ಯೋತಿ ಪಾಟೀಲ್ ಮನವಿ
ಕಾರವಾರ: ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಅವರನ್ನು ಅವಧಿ ಮುಂಚೆ ವರ್ಗಾವಣೆ ಮಾಡುತ್ತಿರುವುದು ಬಹಳ ವಿಷಾದನೀಯ ಸಂಗತಿ. ಇಂಥ ದಕ್ಷ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ಅಪರಾಧಿಗಳಿಗೆ ,ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿರುವದೇ ಇವರ ವರ್ಗಾವಣೆಗೆ ಕಾರಣವಾಗಿರಬಹುದು ಎಂದು…
Read Moreಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಗಿಡ ಮರ ಕಳ್ಳತನ :ತನಿಖೆಗೆ ರವೀಂದ್ರ ನಾಯ್ಕ ಆಗ್ರಹ
ಕುಮಟಾ : ನಿರಂತರವಾಗಿ ಜಿಲ್ಲೆಯ ಆಯ್ದ ಅರಣ್ಯ ಪ್ರದೇಶದಲ್ಲಿನ ಬೆಲೆಬಾಳುವ ಗಿಡ ಮರಗಳ ಕಳ್ಳತನದೊಂದಿಗೆ ಪರಿಸರ ನಾಶ ಜರಗುತ್ತಿದ್ದಾಗಿಯೂ ಅರಣ್ಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನ ಖಂಡನಾರ್ಹ. ಮರಗಳ್ಳತನದ ಪ್ರಕರಣವನ್ನ ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ…
Read Moreಕುಂಡಲ್ ವಾರ್ಡ್ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ ನಿರ್ಧಾರದ ಎಚ್ಚರಿಕೆ
ಜೊಯಿಡಾ: ತಾಲೂಕಿನ ಕುಂಡಲ್ ವಾರ್ಡ್ಗೆ ಮೀಸಲಿಟ್ಟ ಎಸ್.ಟಿ ಮೀಸಲಾತಿ ಬದಲಾವಣೆಯಾಗಿಲ್ಲ. ಸ್ಥಳೀಯರ ವಿರೋಧದ ನಡುವೆಯೂ ಈ ಹಿಂದಿನಂತೆ ನಾಮನಿರ್ದೇಶನ ಮಾಡಿದ್ದಲ್ಲಿ ತಾ.ಪಂ, ಜಿ.ಪಂ ಹಾಗೂ ವಿಧಾನಸಭಾ ಚುನಾವಣೆ ಬಹಿಷ್ಕಾರ ಮಾಡಲಾಗುತ್ತದೆ ಎಂದು ಕುಂಡಲ್ ವಾರ್ಡ್ ಗ್ರಾಮಸ್ಥರು ಕುರಾವಲಿಯಲ್ಲಿ ಸಭೆ…
Read Moreಕೇಂದ್ರ ಸರ್ಕಾರದ ಅಡಿಕೆ ಆಮದು ನಿರ್ಧಾರ ತುಂಬಾ ಖೇದಕರ: ಉಪೇಂದ್ರ ಪೈ
ಶಿರಸಿ : ನೆರೆಯ ಭೂತಾನ್ ದೇಶದಿಂದ ಭಾರತಕ್ಕೆ 17 ಸಾವಿರ ಟನ್ ಹಸಿರು ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಅವರು ವಿರೋಧ ವ್ಯಕ್ತಪಡಿಸಿದ್ದು, ನೂರಾರು ವರ್ಷಗಳಿಂದ…
Read More