ಶಿರಸಿ: ಮಾನಸಿಕವಾಗಿ ನೊಂದಿದ್ದ ತಾಲೂಕಿನ ಸಾಲ್ಕಣಿಯ ಶಿಣ್ಣು ಗೌಡ (70) ಕೋಳಿಗಾರಿನ ಮುದ್ದಿನಪಾಲ್ ಅರಣ್ಯ ಪ್ರದೇಶದಲ್ಲಿರುವ ನಾಯಿ ಗಂಧದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
Read Moreಜನ ಧ್ವನಿ
ವಕ್ಪ ಆಸ್ತಿ ಹಗರಣದ ಬಗ್ಗೆ ದೊಡ್ಡ ಮಟ್ಟದ ತನಿಖೆಯ ನಿರ್ಧಾರ ಸ್ವಾಗತಾರ್ಹ: ರಫೀಕ ಪಠಾಣ
ಶಿರಸಿ : ಕರ್ನಾಟಕ ರಾಜ್ಯದಲ್ಲಿ ಅಂದಾಜು 2.5 ಲಕ್ಷ ಕೋಟಿ ಗಿಂತ ಹೆಚ್ಚು ವಕ್ಪ ಆಸ್ತಿಗಳನ್ನು ಕಾಂಗ್ರೆಸಿನ ನಾಯಕರು ಕಬಳಿಕೆ ಮಾಡಿರುವ ಕುರಿತು ಹಿಂದಿನ ಅಲ್ಪಾಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ ಮಾನಪಾಡಿಯವರು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು. ಈ ವರದಿಯು…
Read MoreTSS ಬೈಲಾ ತಿದ್ದುಪಡಿಗೆ ಮತದಾನ; ಈ ಹಿಂದಿನಂತೆಯೇ ಇರಲಿ ಎಂದ ಸದಸ್ಯ ವರ್ಗ
ಶಿರಸಿ: ದೇಶದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಟಿಎಸ್ಎಸ್ ನ ಬೈಲಾವ್ ಅಮೆಂಡ್ಮೆಂಟ್ ಸಂಬಂಧಿಸಿ ಬುಧವಾರ ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಗುಪ್ತ ಮತದಾನದಲ್ಲಿ ಈ ಹಿಂದಿನಂತೆಯೇ ‘ಅ’ ವರ್ಗಕ್ಕೆ (ಸಹಕಾರಿ ಸಂಘ ಪ್ರತಿನಿಧಿ) 4 ಸ್ಥಾನ ಇರುವಂತೆ ಸದಸ್ಯರು…
Read Moreಅ. 28ಕ್ಕೆ ಕೋಟಿಕಂಠ ಗಾಯನ ಕಾರ್ಯಕ್ರಮ: ಹೆಸರು ನೊಂದಾಯಿಸಲು ಮಾಹಿತಿ ಇಲ್ಲಿದೆ
ಕಾರವಾರ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಆಯೋಜಿಸಲು ಜಿಲ್ಲಾಡಳಿತ ತಯಾರಿಯನ್ನು ನಡೆಸಿದೆ.ನಮ್ಮ ಪರಂಪರೆ ಮತ್ತು ನಾಡು ನುಡಿಯ ಬಗ್ಗೆ ಹೆಮ್ಮೆ ಮೂಡಿಸುವ ಕವಿತೆಗಳನ್ನ ಹಾಡಿಸಿ ಜನರಲ್ಲಿ ನಾಡಿನಬಗ್ಗೆ ಗೌರವ ಮೂಡಿಸುವ ಕಾರ್ಯಕ್ರಮ ಇದಾಗಿದ್ದು…
Read Moreಅಂಗನವಾಡಿ ಸಹಾಯಕಿ ನೇಮಕಾತಿಯ ಕುರಿತು ತನಿಖೆಗೆ ಆಗ್ರಹ
ದಾಂಡೇಲಿ: ಸುಭಾಸನಗರದ ಅಂಗನವಾಡಿ ಕೇಂದ್ರ ಸಂಖ್ಯೆ: 03ರಲ್ಲಿ ಸಹಾಯಕಿ ಹುದ್ದೆ ನೇಮಕಾತಿಯ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ನಿವಾಸಿಗಳು ತಹಶೀಲ್ದಾರ್ ಕಚೇರಿಯಲ್ಲಿ ಉಪ ತಹಶೀಲ್ದಾರ್ ರಾಘವೇಂದ್ರ ಪೂಜೇರಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಲಿಖಿತ ಮನವಿ ಸಲ್ಲಿಸಿದ್ದಾರೆ. ಅಂಗನವಾಡಿ ಕೇಂದ್ರದಲ್ಲಿ…
Read Moreತ್ಯಾಜ್ಯ ವಿಲೇವಾರಿ ಘಟಕ ವಿರೋಧಿಸಿ ಪ್ರತಿಭಟನೆ
ಕುಮಟಾ: ತಾಲೂಕಿನ ಹರನೀರ್ ಬಳಿ ಉದ್ದೇಶಿಸಲಾದ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕವನ್ನು ವಿರೋಧಿಸಿ ಜೈ ಭೀಮ ಕ್ರಾಂತಿ ಯುವಸೇನಾ ಸಮಿತಿಯ ನೇತೃತ್ವದಲ್ಲಿ ಸ್ಥಳೀಯ ಗ್ರಾಮಸ್ಥರು ಪ್ರತಿಭಟನಾ ಮೆರವಣಿಗೆ ನಡೆಸಿ, ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ್ ಅವರಿಗೆ ಮನವಿ ಸಲ್ಲಿಸಿದರು. ಜೈ…
Read Moreಆರೆಕೊಪ್ಪದಲ್ಲಿ ಲಕ್ಷಾಂತರರೂಪಾಯಿ ಕಳ್ಳತನ
ಶಿರಸಿ: ತಾಲೂಕಿನ ಆರೆಕೊಪ್ಪದಲ್ಲಿರುವ ಅಬ್ದುಲ್ ಬಶೀರ ಎಂಬುವವರ ಮನೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ನಗದು ಹಾಗೂ ಒಂದು ಬಂಗಾರದ ಸರವನ್ನು ಕಳವು ಮಾಡಲಾಗಿದೆ. ಮನೆಯ ಹಂಚನ್ನು ತೆಗೆದು ಒಳಗೆ ಇಳಿದಿರುವ ಕಳ್ಳರು, ಮೂರು ಗೋದ್ರೆಜ್ ಕಪಾಟ್ ಒಡೆದು…
Read Moreರೈತರ ಸಾಲಮನ್ನಾಕ್ಕೆ ಕೆಪಿಆರ್‌ಎಸ್ ರಾಜ್ಯ ಸಮ್ಮೇಳನದಲ್ಲಿ ಆಗ್ರಹ
ಅಂಕೋಲಾ: ರಾಜ್ಯ ಕೃಷಿ ಕಾಯ್ದೆಗಳು, ವಿದ್ಯುತ್ ತಿದ್ದುಪಡಿ ಮಸೂದೆ ರದ್ದುಪಡಿಸಲು ಹಾಗೂ ಅತಿವೃಷ್ಟಿ ಸಂತ್ರಸ್ತ ರೈತರಿಗೆ ವೈಜ್ಞಾನಿಕ ಪರಿಹಾರ ಮತ್ತು ಎಲ್ಲಾ ರೈತರ ಸಾಲಮನ್ನಾಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ 17ನೇ ರಾಜ್ಯ ಸಮ್ಮೇಳನದಲ್ಲಿ ಆಗ್ರಹಿಸಲಾಗಿದೆ. ವರ್ಷಗಳ ಕಾಲ…
Read Moreಡಾ.ಸುಮನ್ ಪನ್ನೇಕರ್ ವರ್ಗಾವಣೆಗೆ ಪದ್ಮಶ್ರೀ ಪುರಸ್ಕೃತರ ಆಕ್ಷೇಪ
ಅಂಕೋಲಾ: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಉತ್ತಮ ಸೇವೆಯನ್ನ ನೀಡುತ್ತಿರುವ ಮಹಿಳಾ ಅಧಿಕಾರಿ ಡಾ.ಸುಮನ್ ಪನ್ನೇಕರ್ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡದೇ ಜಿಲ್ಲೆಯಲ್ಲಿಯೇ ಅವರ ಸೇವೆಯನ್ನು ಮುಂದುವರಿಸಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಕ್ರಿ ಬೊಮ್ಮ ಗೌಡ ಮತ್ತು ತುಳಸಿ…
Read Moreಕಬ್ಬು ಬೆಳೆಗಾರರ ಹೋರಾಟವನ್ನು ಲಘುವಾಗಿ ಪರಿಗಣಿಸದಿರಿ: ರವಿ ರೇಡ್ಕರ್
ದಾಂಡೇಲಿ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ನಡೆಸಿದ ಹೋರಾಟವನ್ನು ಲಘುವಾಗಿ ಪರಿಗಣಿಸದಿರಿ ಎಂದು ಸಕ್ಕರೆ ಕಾರ್ಖಾನೆ ಮತ್ತು ಸರಕಾರಕ್ಕೆ ನಗರದಲ್ಲಿ ಕಾಳಿ ಬ್ರಿಗೇಡ್ ಸಂಸ್ಥಾಪಕರಾದ ರವಿ ರೇಡ್ಕರ್ ಅವರು ಎಚ್ಚರಿಕೆ ನೀಡಿದ್ದಾರೆ. ಸಕ್ಕರೆ ಕಾರ್ಖಾನೆ ಮತ್ತು…
Read More