ಶಿರಸಿ: ಶಿವಮೊಗ್ಗದ ನಾಟ್ಯಶ್ರೀ ಕಲಾ ತಂಡ ಹಾಗೂ ಶ್ರೀಗುರು ಯಕ್ಷಗಾನ ಮಂಡಳಿಯಿಂದ ಪ್ರಥಮ ಬಾರಿಗೆ ನಗರದ ರಂಗಧಾಮದಲ್ಲಿ ಡಿ.೧೫ ರಂದು ಸಂಜೆ ೪.೩೦ ರಿಂದ ರಾತ್ರಿ ೧೦ ಗಂಟೆಯವರೆಗೆ ನಾಟ್ಯಶ್ರೀ ರಜತ ನೂಪುರ ೨೫ ಹಿನ್ನೆಲೆಯಲ್ಲಿ ಡಗು ತಿಟ್ಟಿನ…
Read Moreಚಿತ್ರ ಸುದ್ದಿ
ನ್ಯಾಯಾಲಯ ಆದೇಶಕ್ಕಿಲ್ಲದ ಕಿಮ್ಮತ್ತು: ರೈತರಿಗೆ ನ್ಯಾಯ ದೊರಕಿಸುವರೆಗೆ ಹೋರಾಟದ ನಿರ್ಣಯ
ಸರಕಾರದ ನಿಲುವಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟ ತೀವ್ರ ಅಸಮಾಧಾನ ಶಿರಸಿ: 2018ರ ಸಾಲಮನ್ನಾ ಯೋಜನೆಗೆ ಸಂಬಂಧಿಸಿ ಉಚ್ಚ ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ನೀಡದ ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ರೈತರ ಪರವಾಗಿ ಕಾನೂನು ಹೋರಾಟ…
Read Moreಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿ
ಶಿರಸಿ: ಡಿಸೆಂಬರ್ ಆರನೇ ತಾರೀಕಿನಂದು ಯಲ್ಲಾಪುರ ತಾಲೂಕಾ ಆಸ್ಪತ್ರೆಯಲ್ಲಿ ವಿಶ್ವ ಸೇವಾ ಸಮಿತಿ ಪಿಡಿಜಿ ರೋ. ಸುಬ್ರಾವ್ ಕಾಸರಕೋಡ ಮೆಮೋರಿಯಲ್ ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ, ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಕಾರವಾರ, ತಾಲೂಕ…
Read Moreಭಾಷೆ, ಸಂಸ್ಕೃತಿ ವಿಶ್ವಮಾನವತೆಗೆ ಪೂರಕ: ಪೂಜಾ ಗಾಂಧಿ
ನಮ್ಮನೆ ಹಬ್ಬ ಉದ್ಘಾಟನೆ, ಕೆಲೆಂಡರ್ ಬಿಡುಗಡೆ: ‘ವಿಶ್ವಾಭಿಗಮನಮ್’ ರೂಪಕ ಲೋಕಾರ್ಪಣೆಶಿರಸಿ:ಮನುಷ್ಯ ಸಂಘ ಜೀವಿ. ಜೀವನದ ಪ್ರತಿ ಹಂತದಲ್ಲೂ ಸಂಘ, ಸಂಘಟನೆಯ ಜೊತೆ ಜೊತೆಗೆ ಬೆಳೆಯುತ್ತಾ ಹೋಗುತ್ತಾನೆ. ಇಂತಹ ಸ್ವಭಾವ ಇರುವ ಮನುಷ್ಯನ ಮೊದಲ ಸಂಘಟನೆ ಎಂದರೆ ನಮ್ಮ ಮನೆ,…
Read Moreಎಸ್.ಎಂ.ಕೃಷ್ಣ ನಿಧನ: ಡಿ.11ಕ್ಕೆ ಶಾಲೆ-ಕಾಲೇಜುಗಳಿಗೆ ರಜೆ
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಡಿ.10, ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಮುತ್ಸದ್ದಿ ರಾಜಕಾರಣಿಯ ನಿಧನದ ಕಾರಣದಿಂದ ರಾಜ್ಯ ಸರ್ಕಾರ ಮೂರು ದಿನಗಳ ಶೋಕಾಚಾರಣೆ ಘೋಷಿಸಿದೆ. ಡಿ.11, ಬುಧವಾರ ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಲಾಗಿದ್ದು, ಸರ್ಕಾರಿ…
Read Moreರೋಟರಿ ಕ್ಲಬ್‌ನಿಂದ ‘ನೇಷನ್ ಬಿಲ್ಡರ್ ಅವಾರ್ಡ್’ ವಿತರಣೆ
ಹೊನ್ನಾವರ: ತಾಲೂಕಿನ ಆಯ್ದ ಐದು ಮಂದಿ ಶಿಕ್ಷಕರಿಗೆ ರೋಟರಿ ಕ್ಲಬ್ ಹೊನ್ನಾವರ ಇದರ ವತಿಯಿಂದ ನೇಷನ್ ಬಿಲ್ಡರ್ ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ನಿವೃತ್ತ ಪ್ರಾಚಾರ್ಯೆ ಡಾ. ವಿಜಯಲಕ್ಷ್ಮಿ ನಾಯ್ಕ ಮಾತನಾಡಿ ರೋಟರಿ ಕ್ಲಬ್ ಹೊನ್ನಾವರ…
Read Moreಸಂಸದರ ಭೇಟಿ: ಅನುದಾನ ಮಂಜೂರಿಗೆ ಮನವಿ ಸಲ್ಲಿಕೆ
ಜೋಯಿಡಾ: ಉತ್ತರಕನ್ನಡ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಭೇಟಿಯಾಗಿ ಜೊಯಿಡಾ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡುವಂತೆ ಮನವಿ ಹಾಗೂ ಮೊಬೈಲ್ ಟವರ್,ಸಿಲೆಂಡರ್ ಗ್ಯಾಸ್ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿದರು. ಈ…
Read Moreಪ್ರತ್ಯೇಕ ಜಿಲ್ಲೆಯಾಗುವವರೆಗೂ ವಿರಮಿಸುವುದಿಲ್ಲ; ಮುಂಡಗೋಡಿನಲ್ಲಿ ಒಕ್ಕೊರಲ ಅಭಿಪ್ರಾಯ
ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಕದಂಬ ಕನ್ನಡ ಜಿಲ್ಲೆ ಹೋರಾಟಕ್ಕೆ ಸಂಘಟಿತ ನಿರ್ಣಯ ಮುಂಡಗೋಡು : ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಕದಂಬ ಕನ್ನಡ ಜಿಲ್ಲಾ ರಚನೆಯ ಯಶಸ್ಸಿಗೆ ಪ್ರಾರ್ಥಿಸಿ ಚಂಡಿಕಾ ಯಾಗ ನಡೆಸಿ ದೇವರ ಅನುಗ್ರಹ ಪಡೆದು ಕದಂಬ…
Read Moreಲಯನ್ಸ್ ವಿದ್ಯಾರ್ಥಿನಿ ಖುಷಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಶಿರಸಿ: ಇಲ್ಲಿನ ಲಯನ್ಸ ಶಾಲೆಯಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕು.ಖುಷಿ ಸಾಲೇರ 63ನೇ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಹಾಕಿ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾಳೆ. ಡಿ.5ರಿಂದ 15ರವರೆಗೆ ಕೋಯಿಮುತ್ತೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಹಾಕಿ ಗುಂಪಿನಲ್ಲಿ…
Read Moreಚಿಹ್ನೆ ಮೂಲಕ ಭಾವನೆ ವ್ಯಕ್ತಪಡಿಸುವ ಅದ್ಭುತ ಕಲೆಯೇ ಕಾವಿಕಲೆ: ಜಿ.ಟಿ.ಭಟ್
ಶಿರಸಿ: ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದ ಕಾವಿಕಲೆಯು ಇತ್ತೀಚಿಗೆ ನಾಶವಾಗುತ್ತಿದೆ. ಇಂದಿನ ಪೀಳಿಗೆ ಇದನ್ನು ಉಳಿಸಿ ಬೆಳೆಸಬೇಕಾಗಿರುವುದು ಅತೀ ಅವಶ್ಯಕವಾಗಿದೆ. ಕಾವಿಕಲೆ ಎಂಬುದು ಅದ್ಭುತ ಕಲೆಯಾಗಿದ್ದು ಚಿಹ್ನೆಯ ಮೂಲಕ ಎಲ್ಲರ ಭಾವನೆಯನ್ನು ವ್ಯಕ್ತಪಡಿಸುವ ಸುಂದರ ಸಂವಹನ ಪದ್ಧತಿಯಾಗಿದೆ ಎಂದು…
Read More