ಶಿರಸಿ: ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲ್ರಿ ಸೆ.26, ಸೋಮವಾರ DAY-NRLM ಸಂಜೀವಿನಿ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ಕೃಷಿ ಸಖಿ ತರಬೇತಿಯನ್ನು ಉದ್ಘಾಟಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಾತಂತ್ರ್ಯದ ನಂತರ ಪ್ರಥಮ ಬಾರಿ ಸರ್ಕಾರದ ಕೃಷಿ ಸೌಲಭ್ಯಗಳು ನೇರವಾಗಿ ಬಡಕುಟುಂಬಗಳ…
Read Moreಚಿತ್ರ ಸುದ್ದಿ
ಪ.ಪಂಗಡಕ್ಕೆ ಹಾಲಕ್ಕಿಗಳ ಸೇರ್ಪಡೆಗೆ ಪ್ರಯತ್ನಿಸುತ್ತಿದ್ದೇನೆ: ಶಾಸಕಿ ರೂಪಾಲಿ
ಕಾರವಾರ: ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದಕ್ಕೆ ನಾನು ಪ್ರಯತ್ನಿಸುತ್ತಿದ್ದೇನೆ. ಇದರಿಂದ ಅವರ ಜೀವನಮಟ್ಟವನ್ನು ಸುಧಾರಿಸಲು ಸಾಧ್ಯ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.ಮಂಡ್ಯದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಂಸ್ಮರಣೋತ್ಸವ, 43ನೇ…
Read Moreಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಕನ್ನಡ ಭಾಷಾ ಕಾರ್ಯಗಾರ
ಕುಮಟಾ: ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ತಾಲೂಕು ಮಟ್ಟದ ಕನ್ನಡ ಭಾಷಾ ಕಾರ್ಯಗಾರ ನಡೆಯಿತು.ತಾಲೂಕು ಪ್ರೌಢಶಾಲಾ ಕನ್ನಡ ಶಿಕ್ಷಕರ ಸಂಘದ ವತಿಯಿಂದ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಕನ್ನಡ ಭಾಷಾ ಕಾರ್ಯಗಾರಕ್ಕೆ ಪ್ರೌಢ ಶಾಲಾ…
Read Moreಲಯನ್ಸ್ ಕ್ಲಬ್‌ನಿಂದ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ
ಅಂಕೋಲಾ: ಇಲ್ಲಿನ ಸಿಟಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಟ್ಟಿಕೇರಿಯಲ್ಲಿ ಶಾಲೆಯ ಮಕ್ಕಳಿಗಾಗಿ ವಿವಿಧ ಮನರಂಜನಾ ಸ್ಪರ್ಧೆ, ಛದ್ಮವೇಷ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮದ ಉದ್ಘಾಟಕರಾಗಿ ಲಯನ್ಸ್ 317ಬಿ ಯ…
Read Moreಜಿಲ್ಲಾ ಪೊಲೀಸ್ ಇಲಾಖೆಗೆ ಟಿ.ಎಸ್.ಎಸ್.ನಿಂದ ಬೊಲೆರೋ ವಾಹನ ಕೊಡುಗೆ
ಶಿರಸಿ: ನಗರದ ಪ್ರತಿಷ್ಠಿತ ತೋಟಗಾರ್ಸ್ ಕೋ.ಆಪರೇಟಿವ್ ಸೇಲ್ ಸೊಸೈಟಿ (ಟಿ.ಎಸ್.ಎಸ್.) ಸಂಸ್ಥೆಯಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸರಿಗೆ ಮಹಿಂದ್ರಾ ಬೊಲೆರೋ ವಾಹನವನ್ನು ನೀಡಲಾಯಿತು. ಸಂಸ್ಥೆಯ ಕಾರ್ಯಾಧ್ಯಕ್ಷರಾದ ರಾಮಕೃಷ್ಣ ಹೆಗಡೆ ಕಡವೆ ಇವರು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ…
Read Moreಗ್ರಾ.ಪಂ. ದೂರದೃಷ್ಟಿ ಯೋಜನೆ ತರಬೇತಿ ಕಾರ್ಯಕ್ರಮ ಯಶಸ್ವಿ
ಯಲ್ಲಾಪುರ: ಜನಸ್ನೇಹಿ ಯೋಜನೆಗಳು ಅಭಿವೃದ್ಧಿಯ ಕಾರ್ಯಗತಕ್ಕೆ ನೆರವಾಗಬೇಕಾದರೆ ದೂರದೃಷ್ಟಿಯ ಯೋಜನೆಯ ಆಶಯಗಳು ಸಫಲವಾಗಬೇಕು. ಸ್ಥಳೀಯರ ವಿಶ್ವಾಸದೊಂದಿಗೆ ದೂರದೃಷ್ಟಿಯ ಕಾರ್ಯ ಯೋಜನೆ ಜನಸಾಮಾನ್ಯರ ಸಮ್ಮುಖದಲ್ಲಿ ಅನುಷ್ಠಾನಗೊಳಿಸುವುದು ಮಹತ್ವದ ಕೆಲಸವಾಗಿದೆ. ಒಳ್ಳೆಯ ಕೆಲಸದಿಂದ ಮಾತ್ರ ಜನಪ್ರಿಯತೆಗೊಳಿಸಬಹುದು.ಸಮಾಜದ ಗೌರವಕ್ಕೆ ಪಾತ್ರರಾಗಲು ಅವಕಾಶಗಳು ಒದಗಿಬರಬೇಕು.…
Read Moreಕಾಳೇನಳ್ಳಿ ಬಳಿ ರಸ್ತೆ ಅಪಘಾತ; ಯುವಕ ಸಾವು
ಸಿದ್ದಾಪುರ: ತಾಲೂಕಿನ ಕಾಳೆನಳ್ಳಿ ಬಳಿ ಸ್ಕೂಟಿ ಹಾಗು ಪಿಕಪ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತನನ್ನು ಕಾಳೇನಳ್ಳಿ ಸಮೀಪದ ದೊಡ್ಡಜಡ್ಡಿಯ ಹರೀಶ ರಾಮಚಂದ್ರ ನಾಯ್ಕ (24ವರ್ಷ) ಎಂದು ಗುರುತಿಸಲಾಗಿದೆ. ಈತನು ಸ್ಕೂಟಿಯಲ್ಲಿ ಶಿರಸಿ…
Read Moreಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಸಂಗೀತಾಗೆ ಪ್ರಥಮ ಸ್ಥಾನ
ಕಾರವಾರ: ಪುಣೆಯ ಗಾನವರ್ಧನ ಟ್ರಸ್ಟ್ ಹಾಗೂ ಸ್ವರಮಯೀ ಗುರುಕುಲ ಸಹಯೋಗದ್ಲ್ಫ್ಲಿ ಇತ್ತೀಚಿಗೆ ಆಯೋಜಿದ್ದ ‘ಅಂತಾರಾಷ್ಟ್ರೀಯ ಸ್ವರಪ್ರಭಾ ಸಂಗೀತ ಸ್ಪರ್ಧೆ-೨೦೨೨” ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಜಿಲ್ಲೆಯ ಮಂಜುಗುಣಿ ಸಮೀಪದ ಗಿಳಿಗುಂಡಿಯ ಕುಮಾರಿ ಸಂಗೀತಾ ಹೆಗಡೆ ಪ್ರಥಮ ಸ್ಥಾನ ಪಡೆದಿದ್ದಾರೆ.ಪುಣೆಯಲ್ಲಿ…
Read More‘ಅನಂತ ನೆನಪು’ ಸಂಸ್ಥೆಯಿಂದ ಬಟ್ಟೆ ವಿತರಣೆ
ಯಲ್ಲಾಪುರ: ಪಟ್ಟಣದ ಅನಂತ ನೆನಪು ಸಂಸ್ಥೆಯ ವತಿಯಿಂದ ಪ.ಪಂ ಸಿಬ್ಬಂದಿಗಳಿಗೆ ರವಿವಾರ ಸಂಸ್ಥೆಯ ಮುಖ್ಯಸ್ಥೆ ನರ್ಮದಾ ನಾಯ್ಕ ಬಟ್ಟೆಗಳನ್ನು ವಿತರಿಸಿದರು. ಈ ವೇಳೆ ಪ್ರಮುಖರಾದ ಪೈರೋಜ ಶೇಖ್,ಪೂಜಾ ನೇತ್ರೇಕರ್,ನಾಗರಾಜ ನಾಯ್ಕ ಇದ್ದರು.
Read Moreಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ನೀಡಿದ ವೀರೇಂದ್ರ ಹೆಗ್ಗಡೆ
ಹೊನ್ನಾವರ: ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮದ ನಾಮಧಾರಿ ಅಭಿವೃದ್ಧಿ ಸಂಘದಿಂದ ಬೆಟ್ಕುಳಿಯಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನದ ಕಟ್ಟಡಕ್ಕೆ ಶ್ರೀಕ್ಷೇತ್ರ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ರೂ.10 ಲಕ್ಷಗಳ ಡಿಡಿ ನೀಡಿದರು.ಶ್ರೀಕ್ಷೇತ್ರದ ಸಹಾಯ ಕೋರಿ ಸಾಮಾಜಿಕ ಮುಖಂಡ ಚಂದ್ರಶೇಖರ ಗೌಡ ಮಂಕಿ…
Read More