ಶಿರಸಿ: ನವರಾತ್ರಿ ಉತ್ಸವದ ಪ್ರಯುಕ್ತ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಶಿರಸಿಯ ಶ್ರೀ ಮಾರಿಕಾಂಬಾ ದೇವಿ ಹಾಗೂ ಕರಿಗುಂಡಿಯ ಮಾಸ್ತ್ಯಮ್ಮ ದೇವಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.
Read Moreಚಿತ್ರ ಸುದ್ದಿ
ಮೇವು ಕತ್ತರಿಸುವ ಯಂತ್ರ ವಿತರಣೆ
ಹೊನ್ನಾವರ: ತಾಲೂಕಿನ ದಬ್ಬೋಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉತ್ಪಾದಕರಿಗೆ ಧಾರವಾಡ ಹಾಲು ಒಕ್ಕೂಟದಿಂದ ನೀಡಲಾಗಿರುವ ಮೇವು ಕತ್ತರಿಸುವ ಯಂತ್ರ ಹಾಗೂ ರಬ್ಬರ್ ಮ್ಯಾಟ್‌ಗಳನ್ನು ಶಾಸಕರಾದ ಸುನೀಲ ನಾಯ್ಕ ಹಾಗೂ ನಿರ್ದೇಶಕ ಪರಶುರಾಮ ನಾಯ್ಕ ಹಸ್ತಾಂತರಿಸಿದರು. ಈ…
Read Moreಸಂಸ್ಕಾರ,ಸಂಸ್ಕೃತಿ ಕಾಣೆಯಾಗುತ್ತಿರುವುದು ಆತಂಕಕಾರಿ ವಿಷಯ: ನ್ಯಾ.ತಿಮ್ಮಯ್ಯ
ಸಿದ್ದಾಪುರ:ಪಟ್ಟಣದ ಲಯನ್ಸ್ ಬಾಲಭವನದಲ್ಲಿ ತಾಲೂಕು ನಿವೃತ್ತ ನೌಕರರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಇನ್ನತರ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಹಿರಿಯ ನಾಗರಿಕರ ದಿನಾಚರಣೆ ನಡೆಯಿತು. ಕಾರ್ಯಕ್ರಮವನ್ನು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ. ಉದ್ಘಾಟಿಸಿ ಮಾತನಾಡಿ,…
Read Moreತಾಲೂಕು ಆಸ್ಪತ್ರೆಗೆ ಸಚಿವ ಪೂಜಾರಿ ಭೇಟಿ: ಪರಿಶೀಲನೆ
ಕುಮಟಾ: ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ, ಆಸ್ಪತ್ರೆಯಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ್ದ ಸಚಿವ ಪೂಜಾರಿ ಅವರು ಶಾಸಕರ ವಿನಂತಿ ಮೇರೆಗೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ…
Read Moreಹೊಸ ಪ್ರಯತ್ನದೊಂದಿಗೆ ಯಶಸ್ವಿಗೊಂಡ ಯಕ್ಷ ಪಂಚಾಮೃತ
ಶಿರಸಿ: ನಗರದ ಟಿ.ಎಂ.ಎಸ್. ಸಭಾಭವನದಲ್ಲಿ 5 ದಿನಗಳ ಕಾಲ ನಿರಂತರವಾಗಿ ಆಯೋಜಿಸಿದ್ದ ಯಕ್ಷ ಪಂಚಾಮೃತ ಕಾರ್ಯಕ್ರಮವು ಅಭಿಮಾನಿಗಳ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆದು, ಕಲಾಸಕ್ತರ ಮನಸೂರೆಗೊಂಡಿದೆ.ಇಲ್ಲಿಯ ಹಿಲ್ಲೂರು ಯಕ್ಷಮಿತ್ರ ಬಳಗ ಹಾಗೂ ಶ್ರೀಪ್ರಭಾ ಸ್ಟುಡಿಯೋ ಇವರ ಸಂಯುಕ್ತ ಆಶ್ರಯದಲ್ಲಿ…
Read Moreಸಿಬಿಐ ‘ಬಿ’ ರಿಪೋರ್ಟ್ ಕುರಿತು ಅಸಮಾಧಾನವಿದೆ; ಮೃತ ಪರೇಶ ಮೇಸ್ತ ತಂದೆ ಹೇಳಿಕೆ
ಕಾರವಾರ: ನನ್ನ ಮಗನ ಸಾವಿನ ಬಗ್ಗೆ ಸಿಬಿಐ ‘ಬಿ’ ರಿಪೋರ್ಟ್ ಸಲ್ಲಿಸಿರುವ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಪರೇಶ್ ಮೇಸ್ತಾ ತಂದೆ ಕಮಲಾಕರ ಮೆಸ್ತಾ ತಿಳಿಸಿದ್ದಾರೆ. ಸಿಬಿಐನವರು ನನ್ನ ಮಗನ ಸಾವು ಹತ್ಯೆಯಲ್ಲ, ಆಕಸ್ಮಿಕ ಎಂದು ಹೇಳಿದ್ದಾರೆ. ಈ…
Read Moreಗದಗಿನ ಸಬರಮತಿ ಆಶ್ರಮಕ್ಕೆ ಸ್ಪೀಕರ್ ಕಾಗೇರಿ ಭೇಟಿ
ಗದಗ: ನಗರದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ವಿಶ್ವವಿದ್ಯಾಲಯದ ಆವರಣದಲ್ಲಿರುವ ಸಬರಮತಿ ಆಶ್ರಮಕ್ಕೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ವೀಕ್ಷಿಸಿ ಗಾಂಧೀಜಿಯವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣ…
Read Moreಸೈನಿಕರು, ಕಾರ್ಮಿಕರು, ರೈತರನ್ನು ಗೌರವದಿಂದ ಕಂಡರೆ ದೇಶ ಸುಭಿಕ್ಷ:ಸಚಿವ ಹೆಬ್ಬಾರ್
ಮುಂಡಗೋಡ: ದೇಶ ಕಾಯುವ ಸೈನಿಕರು, ಬೆವರು ಸುರಿಸಿ ಸಮಾಜ ಕಟ್ಟುವ ಕಾರ್ಮಿಕರು ಹಾಗೂ ದೇಶಕ್ಕಾಗಿ ಅನ್ನ ನೀಡುವ ರೈತರನ್ನು ಗೌರವದಿಂದ ಕಾಣುವವರೆಗೆ ನಮ್ಮ ದೇಶ ಸುಭಿಕ್ಷವಾಗಿರಲು ಸಾಧ್ಯವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.ಬಿಜೆಪಿ ಎಸ್‌ಟಿ ಮೋರ್ಚಾ…
Read Moreಶಾಸಕಿಯಾದ ಬಳಿಕ ಸೀಬರ್ಡ್ ನಿರಾಶ್ರಿತರಿಗೆ ಪರಿಹಾರ: ಶಾಸಕಿ ರೂಪಾಲಿ
ಕಾರವಾರ: ನೌಕಾನೆಲೆ ನಿರಾಶ್ರಿತರು ಸುಮಾರು ಮೂರು ದಶಕಗಳಿಂದ ಪರಿಹಾರ ಸಿಗದೆ ತೊಂದರೆಗೊಳಗಾಗಿದ್ದರು. ಆದರೆ, ನಾನು ಶಾಸಕಿಯಾದಾಗ ಸ್ಥಳೀಯರ ನಿಯೋಗದೊಂದಿಗೆ ಸಂಸದರಾದ ಅನಂತಕುಮಾರ್ ಹೆಗಡೆ ಅವರ ನೇತೃತ್ವದಲ್ಲಿ ದೆಹಲಿಗೆ ಹೋಗಿ ಸಮಸ್ಯೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ವಿವರಿಸಿ,…
Read Moreಕ್ರೀಡಾಕೂಟ: ರಾಜ್ಯಮಟ್ಟಕ್ಕೆ ಗಣೇಶ ಗೌಡ
ಯಲ್ಲಾಪುರ: ಯಲ್ಲಾಪುರದಲ್ಲಿ ಅ.1 ರಂದು ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟವು ನಡೆಯಿತು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಕೊಳಗೀಬೀಸಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಣೇಶ ರಾಘವೇಂದ್ರ ಗೌಡ ಗುಂಡು ಎಸೆತದಲ್ಲಿ ಪ್ರಥಮ ಹಾಗೂ ಚಕ್ರಎಸೆತ ದ್ವಿತೀಯ…
Read More