• Slide
  Slide
  Slide
  previous arrow
  next arrow
 • ಮೇವು ಕತ್ತರಿಸುವ ಯಂತ್ರ ವಿತರಣೆ

  300x250 AD

  ಹೊನ್ನಾವರ: ತಾಲೂಕಿನ ದಬ್ಬೋಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉತ್ಪಾದಕರಿಗೆ ಧಾರವಾಡ ಹಾಲು ಒಕ್ಕೂಟದಿಂದ ನೀಡಲಾಗಿರುವ ಮೇವು ಕತ್ತರಿಸುವ ಯಂತ್ರ ಹಾಗೂ ರಬ್ಬರ್ ಮ್ಯಾಟ್‌ಗಳನ್ನು ಶಾಸಕರಾದ ಸುನೀಲ ನಾಯ್ಕ ಹಾಗೂ ನಿರ್ದೇಶಕ ಪರಶುರಾಮ ನಾಯ್ಕ ಹಸ್ತಾಂತರಿಸಿದರು.

  ಈ ಸಂದರ್ಭದಲ್ಲಿ ಧಾರವಾಡ ಹಾಲು ಒಕ್ಕೂಟದ ಪಶುವೈದ್ಯರಾದ ವಿನಾಯಕ ಬಿರಾದಾರ ಹಾಗೂ ಭಾಗದ ವಿಸ್ತರಣಾಧಿಕಾರಿ ಎನ್.ಎನ್.ಹಿರೇಗೌಡರ ಹಾಜರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top