ಬೆಳಗಾವಿ: ಉತ್ತರ ಕನ್ನಡದ ಜನ ಬುದ್ಧಿವಂತರಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪ್ರತ್ಯೇಕ ಜಿಲ್ಲೆಗಾಗಿ ನಡೆಯುತ್ತಿರುವ ಹೋರಾಟದ ಸರಕಾರದ ಗಮನಕ್ಕಿದೆ. ಜೊತೆಗೆ ನೂತನವಾಗಿ ಕದಂಬ ಕನ್ನಡ ಜಿಲ್ಲೆ ರಚನೆಯ ಕುರಿತು ಸರಕಾರದ ಮುಖ್ಯಮಂತ್ರಿ, ಕಂದಾಯ ಸಚಿವರ ಗಮನಕ್ಕೆ ತರುವುದಾಗಿ ಕರ್ನಾಟಕ…
Read Moreಚಿತ್ರ ಸುದ್ದಿ
ಕಲೋತ್ಸವ ಸ್ಪರ್ಧೆಯಲ್ಲಿ ಲಯನ್ಸ್ ವಿದ್ಯಾರ್ಥಿಗಳ ಸಾಧನೆ
ಶಿರಸಿ: ಸಾರ್ವಜನಿಕ ಶಿಕ್ಷಣ ಇಲಾಖೆ 2024-25ರಲ್ಲಿ ನಡೆಸಿದ ಜಿಲ್ಲಾಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ನಾಟಕದಲ್ಲಿ ಕುಮಾರಿ ಪೃಥ್ವಿ ಹೆಗಡೆ, ಸಾತ್ವಿಕ್ ಭಟ್, ದಿಗಂತ್ ಭಟ್, ಶರತ್ ಎಸ್.ಎಂ,…
Read Moreಅರಣ್ಯವಾಸಿ ಸಮಸ್ಯೆ ಸ್ಪಂದನಾ ಅಗತ್ಯ: ಜಿಲ್ಲಾಮಟ್ಟದ ಅರಣ್ಯಧಿಕಾರಿಗಳೊಂದಿಗೆ ಚರ್ಚೆಗೆ ನಿರ್ಧಾರ
ಶಿರಸಿ: ಅರಣ್ಯವಾಸಿಗಳ ಮತ್ತು ಅರಣ್ಯ ಸಿಬ್ಬಂದಿಗಳೊಂದಿಗೆ ಜರುಗುತ್ತಿರುವ ಕಾನೂನು ಅಂಶಗಳ ಗೊಂದಲಕ್ಕೆ ಪರಿಹಾರ ಮತ್ತು ಇಲಾಖೆಯೊಂದಿಗೆ ಸಾಮರಸ್ಯ ವೃದ್ಧಿಸುವ ಉದ್ದೇಶದಿಂದ ಡಿ.೨೧ರಂದು ಹೊನ್ನಾವರದಲ್ಲಿ ಜಿಲ್ಲಾಮಟ್ಟದ ಅರಣ್ಯವಾಸಿಗಳೊಂದಿಗೆ ಹಿರಿಯ ಅರಣ್ಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲು…
Read Moreಅಂಬಾಗಿರಿ ವಾರ್ಷಿಕೋತ್ಸವಕ್ಕೆ ಚಾಲನೆ
ಶಿರಸಿ: ನಗರದ ಅಂಬಾಗಿರಿಯ ಕಾಳಿಕಾಭವಾನಿ ದೇವಳದ ಎರಡು ದಿನಗಳ ಪ್ರತಿಷ್ಟಾಪನಾ 34ನೇ ವಾರ್ಷಿಕೋತ್ಸವದ ಉತ್ಸವವು ಶುಕ್ರವಾರ ಸಂಭ್ರಮದಿಂದ ಪ್ರಾರಂಭಗೊಂಡಿತು. ವೇ.ಮೂ.ಕಟ್ಟೆ ಶಂಕರ ಭಟ್ಟರ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಆರಂಭಗೊಂಡಿತು. ಇದರೊಂದಿಗೆ ಅವರು ಸಿಂಹಧ್ವಜ ಆರೋಹಣ ಮಾಡಿ, ವಾರ್ಷಿಕೋತ್ಸವಕ್ಕೆ…
Read Moreಎಂಎಂ ಮಹಾವಿದ್ಯಾಲಯದಲ್ಲಿ ಖಾದ್ಯ ಮೇಳ
ಶಿರಸಿ: ವಿಧವಿಧದ ತಿಂಡಿ ತಿನಿಸು, ಬಾಯಲ್ಲಿ ನೀರೂರಿಸುವ ಉತ್ತರ ಕರ್ನಾಟಕದ ರೊಟ್ಟಿ ಪಲ್ಯದಿಂದ ಹಿಡಿದು ಮಲೆನಾಡಿನ ಮನೆ ಅಡುಗೆಗಳ ಸ್ವಾದದ ಬಗೆ ಬಗೆಯ ಪದಾರ್ಥಗಳನ್ನು ಮಾರಾಟ ಮಾಡಿ ಸಂಭ್ರಮಪಟ್ಟ ಕಾಲೇಜು ವಿದ್ಯಾರ್ಥಿಗಳು. ಇಂತಹ ಖಾದ್ಯಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು …
Read Moreಮುಂದುವರೆದ ಚಿರತೆ ದಾಳಿ: ಬೈಕ್ ಸವಾರನಿಗೆ ಗಾಯ
ಹೊನ್ನಾವರ : ತಾಲೂಕಿನ ಸಂತೆಗುಳಿ ಹತ್ತಿರ ಬುಧವಾರ ಸಂಜೆ ಮತ್ತೆ ಚಿರತೆ ದಾಳಿ ನಡೆಸಿದ್ದು, ಬೈಕ್ ಸವಾರನ ಕಾಲಿಗೆ ಪರಚಿ ಗಾಯಗೊಳಿಸಿದೆ. ಹೊಸಾಕುಳಿ ಗ್ರಾಮದ ವಿಲಾಯ್ತಿಯ ರವಿ ಶಂಭು ಹೆಗಡೆ ಇವರು ಚಿರತೆ ದಾಳಿಗೆ ಒಳಗಾದವರಾಗಿದ್ದಾರೆ. ಸಂತೆಗುಳಿ ಹೊನ್ನಾವರ…
Read Moreರೋಟರಿ ಕ್ಲಬ್ ವತಿಯಿಂದ ಶಾಲೆಗಳಿಗೆ ಬೆಂಚ್ – ಡೆಸ್ಕ್ ವಿತರಣೆ
ದಾಂಡೇಲಿ : ರೋಟರಿ ಕ್ಲಬ್ ವತಿಯಿಂದ ನಗರದ ಮೂರು ಅನುದಾನಿತ ಶಾಲೆಗಳಿಗೆ ಅಂದಾಜು ರೂ.8 ಲಕ್ಷ ಸಹಾಯ ಧನದಡಿ ಬೆಂಚ್ ಡೆಸ್ಕ್ಗಳನ್ನು ಗುರುವಾರ ವಿತರಿಸಲಾಯಿತು. ನಗರದ ರೋಟರಿ ಶಾಲೆಗೆ 51, ಕನ್ಯಾ ವಿದ್ಯಾಲಯಕ್ಕೆ 20 ಮತ್ತು ನಗರದ ಜನತಾ…
Read Moreಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜಿ.ಜಿ.ಹೆಗಡೆ ಬಾಳಗೋಡ್ಗೆ ಆಹ್ವಾನ
ಸಿದ್ದಾಪುರ : ತಾಲ್ಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಹಿರಿಯ ಸಾಹಿತಿಗಳು, ನಿವೃತ್ತ ಶಿಕ್ಷಕರೂ ರಾಷ್ಟ್ರ ಪ್ರಶಸ್ತಿ ಪಡೆದ ಜಿ.ಜಿ. ಹೆಗಡೆ ಬಾಳಗೋಡ್ ಹಾಗೂ ಪತ್ನಿ ಸ್ವರ್ಣಲತಾ ಶಾನಬಾಗ ಇವರಿಗೆ ಸಾಹಿತ್ಯ ಪರಿಷತ್ತಿನ ಸಂಪ್ರದಾಯದಂತೆ…
Read Moreಶ್ರೀಮನ್ನೆಲೆಮಾವು ಮಠದಲ್ಲಿ ಸಂಪನ್ನಗೊಂಡ ಗೀತಾಜಯಂತಿ
ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ಡಿ:11, ಬುಧವಾರದಂದು ಗೀತಾಜಯಂತಿಯ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ದಿವ್ಯ ಸಾನ್ನಿದ್ಯವನ್ನು ಅನುಗ್ರಹಿಸಿದ್ದರು. ವೈದಿಕರು ಮತ್ತು…
Read Moreವಿಎಫ್ಸಿ ಅಧ್ಯಕ್ಷರಾಗಿ ದೀಪಕ ನಾಯ್ಕ ತರಳಿ ಆಯ್ಕೆ
ಸಿದ್ದಾಪುರ: ತಾಲೂಕಿನ ನಿಡಗೋಡ ಅರಣ್ಯ ವಿಭಾಗ ವ್ಯಾಪ್ತಿಗೆ ಬರುವ ಸಂಪಗೋಡ, ಭಂಡಾರಿಕೇರಿ ವ್ಯಾಪ್ತಿಯ ಗ್ರಾಮ ಅರಣ್ಯ ನಿರ್ವಹಣಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸೋಮವಾರ ಯುವ ಉತ್ಸಾಹಿ ತರಳಿಯ ದೀಪಕ ನಾಯ್ಕ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಪದಾಧಿಕಾರಿ…
Read More