ಶಿರಸಿ: ಹಿಂದಿ ಎಂಬುದು ಕೇವಲ ಭಾಷೆಯಷ್ಟೇ ಅಲ್ಲ. ಅದೊಂದು ಭಾವನೆ, ಅದು ನಮ್ಮ ಸಂಸ್ಕೃತಿಯ ಪ್ರತೀಕವೆಂದು ಹಿಂದಿ ವಿಭಾಗದ ಡಾ. ಸುಜಾತಾ ಪಿ. ಹೇಳಿದರು. ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಹಿಂದಿ ವಿಭಾಗದ…
Read Moreಚಿತ್ರ ಸುದ್ದಿ
ಅರಬೈಲ್ ಸರ್ಕಾರಿ ಶಾಲೆಯಲ್ಲಿ ಪೋಷಣಾ ಅಭಿಯಾನ
ಯಲ್ಲಾಪುರ: ಮಕ್ಕಳು ತರಕಾರಿ,ಸೊಪ್ಪು,ಇತ್ಯಾದಿ ಸೇವನೆಯ ಜೊತೆಗೆ, ಅಕ್ಷರ ದಾಸೋಹದಡಿಯಲ್ಲಿ ಬಿಸಿಯೂಟ ಪ್ರತಿದಿನ ಕ್ಷೀರಭಾಗ್ಯ,ರಾಗಿ ಮಾಲ್ಟ್, ಮೊಟ್ಟೆ, ಚಿಕ್ಕಿ,ಬಾಳೆಹಣ್ಣು ಇವೆಲ್ಲವೂ ಮಗುವಿನ ಸರ್ವಾಂಗೀಣ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಶಿಕ್ಷಕಿ ಸಾಹಿತಿ ಶಿವಲೀಲಾ ಹುಣಸಗಿ ಹೇಳಿದರು. ಅವರು ತಾಲೂಕಿನ…
Read Moreಮಾವಿನಮನೆ ಸಹಕಾರಿ ಸಂಘಕ್ಕೆ 40.90ಲಕ್ಷ ರೂ. ಲಾಭ
ಯಲ್ಲಾಪುರ: ಮಾವಿನಮನೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘವು ಕಳೆದ ಸಾಲಿನಲ್ಲಿ 40.90ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುಬ್ರಾಯ ಕೃಷ್ಣ ಭಟ್ಟ ಹೇಳಿದರು. ಅವರು ಮಲವಳ್ಳಿಯ ರಾಮಲಿಂಗೇಶ್ವರ ಸಭಾಭವನದಲ್ಲಿ ಮಂಗಳವಾರ ಸಂಜೆ ಸಂಘದ…
Read Moreದಾಂಡೇಲಿಯಲ್ಲಿ ಸಂಭ್ರಮದಿಂದ ನಡೆದ ಗಣೇಶನ ಭವ್ಯ ವಿಸರ್ಜನಾ ಮೆರವಣಿಗೆ
ದಾಂಡೇಲಿ : ಈ ಬಾರಿ ದಾಂಡೇಲಿ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಒಟ್ಟು 76 ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಈ ಪೈಕಿ 60 ಕಡೆಗಳ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಯು ಈಗಾಗಲೇ ನಡೆದಿದೆ.…
Read Moreಬೀದಿ ನಾಯಿಗಳ ನಿಯಂತ್ರಣ ಕುರಿತು ಸಭೆ
ದಾಂಡೇಲಿ : ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿ ಇದ್ದು, ಒಂದೆರಡು ಕಡೆ ಮಕ್ಕಳ ಮೇಲೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣದ ಕುರಿತಂತೆ ನಗರಸಭೆಯಲ್ಲಿ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ…
Read MoreTSS ಪ್ರಕರಣ; ಹೈಕೋರ್ಟ್ ಮಧ್ಯಂತರ ಆದೇಶ; ವೈದ್ಯರಿಗೆ ತುಸು ನಿರಾಳ
ಶಿರಸಿ: ತೀವ್ರ ಕುತೂಹಲ ಮೂಡಿಸಿದ್ದ ಟಿಎಸ್ಎಸ್ ಕಾನೂನು ಹೋರಾಟದಲ್ಲಿ ಧಾರವಾಡದ ಉಚ್ಛ ನ್ಯಾಯಾಲಯ ಟಿಎಸ್ಎಸ್ ಹಾಲಿ ಆಡಳಿತ ಮಂಡಳಿ ಪರವಾಗಿ ಮಧ್ಯಂತರ ಆದೇಶ ಹೊರಡಿಸಿದೆ. ಆಮೂಲಕ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯರಿಗೆ ತುಸು ಮುನ್ನಡೆಯಾಗಿದ್ದು, ಸೆ.24 ರಂದು ಆಯೋಜನೆಗೊಂಡಿದ್ದ…
Read Moreಹಳಿಯಾಳದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಆರ್.ವಿ. ದೇಶಪಾಂಡೆ ಚಾಲನೆ
ಹಳಿಯಾಳ : ಜಿಲ್ಲಾಡಳಿತ ಉತ್ತರ ಕನ್ನಡ, ತಾಲೂಕಾಡಳಿತ, ಪುರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಶಾಸಕರಾದ ಆರ್.ವಿ. ದೇಶಪಾಂಡೆ ಮಂಗಳವಾರ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ. ದೇಶಪಾಂಡೆ ಆರೋಗ್ಯವಂತ…
Read Moreಶ್ರೀಗಣೇಶನ ಶಿಸ್ತುಬದ್ಧ ವಿಸರ್ಜನಾ ಮೆರವಣಿಗೆ
ದಾಂಡೇಲಿ : ನಗರದ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯಡಿ ಬಂಗೂರನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗಣೇಶನ ಮೂರ್ತಿಯನ್ನು ಶಿಸ್ತುಬದ್ಧವಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಮಂಗಳವಾರ ಸಂಜೆ ಮೆರವಣಿಗೆಯೊಂದಿಗೆ ಸ್ಥಳೀಯ ಬಸವೇಶ್ವರನಗರದಲ್ಲಿರುವ ವಿಸರ್ಜನಾ ಹೊಂಡದಲ್ಲಿ ವಿಸರ್ಜಿಸಲಾಯಿತು. ಸಿದ್ದಿ ಕಲಾವಿದರ ಬ್ಯಾಂಡ್‌ಸೆಟ್ ಮತ್ತು ಗೊಂಬೆಗಳು ಗಣೇಶನ…
Read Moreಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚಳ: ಶಾಸಕ ಹೆಬ್ಬಾರ್
ಯಲ್ಲಾಪುರ: ಪಟ್ಟಣದ ತಾಲೂಕಾ ಕ್ರೀಡಾಂಗಣ ಕಾಳಮ್ಮನಗರದಲ್ಲಿ ಮಂಗಳವಾರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟವನ್ನು ಕ್ರೀಡಾಜ್ಯೋತಿ ಸ್ವೀಕರಿಸಿ ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು. ನಂತರ ಮಾತನಾಡಿ,’ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚಳ ಸಾಧ್ಯ. ಕ್ರೀಡೆ ಮಗುವಿನ ಸರ್ವಾಂಗೀಣ…
Read Moreಕಲೆ ಬಾಳಿನ ಸಂಭ್ರಮ-ಸಂಕಟಗಳಿಗೆ ಕನ್ನಡಿಯಾಗಬೇಕು: ಕೃಷ್ಣಮೂರ್ತಿ ಹೆಬ್ಬಾರ್
ಶಿರಸಿ: ಹುಟ್ಟಿದ ಪ್ರತಿ ಜೀವಿಯ ನಡೆ-ನುಡಿ, ಬರಹ ಕೃಷಿ ,ಚಿತ್ರಕಲೆ ಸಹಿತ ಪ್ರತಿ ಕೃತಿಯಲ್ಲೂ ಕಲೆ ಇರುತ್ತದೆ. ಅದನ್ನು ನೋಡುವ ಆಸ್ವಾದಿಸುವ ಕಣ್ಣು ಮನಸ್ಸುಗಳು ಇರುವವರಿಗೆ ಅದು ಕಾಣುತ್ತದೆ. ಜಗತ್ತಿನ ಸಂಕಟ ಸಂಭ್ರಮಗಳಿಗೆ ಕಲೆ ಕನ್ನಡಿ ಹಿಡಿದಾಗ ಆ…
Read More