ಶಿರಸಿ: ಉಪಬೆಳೆಯಾಗುವ ಸಂಬಾರು ಬೆಳೆಗಳ ಕುರಿತು ಮಾಹಿತಿ ಕಾರ್ಯಾಗಾರ ತಾಲೂಕಿನ ಕುಳವೆಯಲ್ಲಿ ಯಡಹಳ್ಳಿಯ ಕ್ಲಾಪ್ಸ್ ಹಮ್ಮಿಕೊಂಡಿತ್ತು. ಅಧ್ಯಕ್ಷತೆಯನ್ನು ಕ್ಲಾಪ್ಸ್ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ ವಹಿಸಿದ್ದರು. ತೋಟಗಾರಿಕಾ ಅಧಿಕಾರಿಗಳಾ್ ಸತೀಶ್ ಹೆಗಡೆ, ಗಣೇಶ್ ಹೆಗಡೆ…
Read Moreಚಿತ್ರ ಸುದ್ದಿ
ಕದಂಬದಲ್ಲಿ ಮಲೆನಾಡು ಸುಸ್ಥಿರ ಇಂಧನ ಅಭಿವೃದ್ಧಿ ಕಾರ್ಯಾಗಾರ
ಶಿರಸಿ: ಜಗತ್ತಿನಲ್ಲಿ ಇಂಧನದ ಪರಿಚಯವೇ ಇಲ್ಲದ ಕಾಲದಲ್ಲಿ, ಜೈವಿಕ ಇಂಧನವನ್ನು ಉತ್ಪಾದಿಸಿ ಉಪಯೋಗಿಸುತ್ತಿದ್ದ ದೇಶ ನಮ್ಮ ಭಾರತ. ಈ ಮಣ್ಣಿನಲ್ಲಿಯೇ ಅಂತಹ ಸತ್ವವಿದೆ. ಆದರೆ ಈಗ ಭೂಮಿ ಅಗೆದು ಇಂಧನ ತೆಗೆಯುತ್ತಿರುವ ಕಾಲ. ಮುಗಿದುಹೋಗುವ ಖನಿಜ ನಿಕ್ಷೇಪಗಳ ಬದಲಾಗಿ…
Read Moreಸಾಂಬಾರು ಬೆಳೆಗಳ ಮಾಹಿತಿ ಕಾರ್ಯಾಗಾರ
ಶಿರಸಿ: ಉಪಬೆಳೆಯಾಗುವ ಸಾಂಬಾರು ಬೆಳೆಗಳ ಕುರಿತು ಮಾಹಿತಿ ಕಾರ್ಯಾಗಾರ ತಾಲೂಕಿನ ಕುಳವೆಯಲ್ಲಿ ಯಡಹಳ್ಳಿಯ ಕ್ಲಾಪ್ಸ್ ಹಮ್ಮಿಕೊಂಡಿತ್ತು. ಅಧ್ಯಕ್ಷತೆಯನ್ನು ಕ್ಲಾಪ್ಸ್ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ ವಹಿಸಿದ್ದರು. ತೋಟಗಾರಿಕಾ ಅಧಿಕಾರಿಗಳಾ್ ಸತೀಶ್ ಹೆಗಡೆ, ಗಣೇಶ್ ಹೆಗಡೆ…
Read Moreಪರಿಸರ ಸ್ವಚ್ಛತೆಗಾಗಿ ಪ್ರತಿ ದಿನವೂ ಸಮಯ ಮೀಸಲಿಡಿ: ಸತೀಶ್ ಸೈಲ್
ಕಾರವಾರ: ಪ್ರತಿಯೊಬ್ಬ ನಾಗರೀಕರೂ ಕೂಡಾ ತಮ್ಮ ಮನೆಯಲ್ಲಿ ಮತ್ತು ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಲು ಸ್ವಚ್ಛತಾ ಚಟುವಟಿಕೆಗಳಿಗಾಗಿ ಪ್ರತಿನಿತ್ಯ ಕನಿಷ್ಠ ಸಮಯವನ್ನು ಮೀಸಲಿಡುವ ಮೂಲಕ ನಮ್ಮ ಸುತ್ತಲಿನ ಪರಿಸರವನ್ನು ಮಲಿನವಾಗದಂತೆ ತಡೆಯಬೇಕು ಎಂದು ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕನ್ಸಲ್ಟೆಂಟ್…
Read Moreಕೌಶಲ್ಯದ ಸೃಷ್ಠಿಕರ್ತ ವಿಶ್ವಕರ್ಮ : ಪ್ರಕಾಶ್ ರಜಪೂತ್
ಕಾರವಾರ: ವಿಶ್ವಕರ್ಮನನ್ನು ಬ್ರಹ್ಮಾಂಡದ ಸೃಷ್ಠಿಕರ್ತ ಮತ್ತು ಪ್ರಪಂಚದ ಮೊದಲ ವಾಸ್ತುಶಿಲ್ಪಿ ಎಂದು ಕರೆಯಲಾಗುತ್ತದೆ. ಬ್ರಹ್ಮನ ಆಜ್ಞೆಯ ಮೇರೆಗೆ ವಿಶ್ವಕರ್ಮನು ಜಗತ್ತನ್ನು ಸೃಷ್ಠಿಸಿದವನು ಎಂದು ನಂಬಲಾಗಿದ್ದು, ಅವರು ಕೌಶಲ್ಯದ ಸೃಷ್ಟಿಕರ್ತರು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹೇಳಿದರು.ಅವರು ಮಂಗಳವಾರ…
Read Moreವಿಜ್ಞಾನ ನಾಟಕ ಸ್ಪರ್ಧೆ: ಮಂಚಿಕೇರಿ ಪ್ರೌಢಶಾಲೆ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ
ಯಲ್ಲಾಪುರ: ಪಟ್ಟಣದ ಹೊಲಿ ರೋಜರಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಪತ್ತು ನಿರ್ವಹಣೆ ವಿಷಯವಾಗಿ ಪ್ರಸ್ತುತ ಪಡಿಸಿದ ನಾಟಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ವಿಪತ್ತು ಬಂದಾಗ ಹೊಸ…
Read Moreರೈತನ ಸಹಕಾರದಿಂದ ಸಂಘ ಸದೃಢವಾಗಿ ಬೆಳೆದಿದೆ: ಎಂ.ಜಿ.ನಾಯ್ಕ್
ಕ್ಯಾದಗಿ ವಿಎಸ್ಎಸ್ ವಾರ್ಷಿಕ ಸರ್ವಸಾಧಾರಣ ಸಭೆ: 18.11ಲಕ್ಷ ರೂ. ಲಾಭ ಸಿದ್ದಾಪುರ: ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘ ಅನೇಕ ರೈತರ ಜೀವನಾಡಿಯಾಗಿ ಎಲ್ಲರ ಸಹಕಾರದಿಂದ ಇಂದು ಸದೃಢವಾಗಿ ಬೆಳೆದು ನಿಂತಿದೆ ಎಂದು ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ…
Read Moreಕೆಡಿಸಿಸಿ ಬ್ಯಾಂಕ್ ಗೆ 23 ಕೋಟಿ ರೂ. ಲಾಭ; ಶಾಸಕ ಹೆಬ್ಬಾರ್
ಪ್ರಗತಿಯ ಹಾದಿಯಲ್ಲಿ ಡಿಸಿಸಿ ಬ್ಯಾಂಕ್ ದಾಪುಗಾಲು | ರೈತರಿಗೆ ಶಿಕ್ಷಣ, ವಾಹನ, ಫಾರ್ಮ್ ಹೌಸ್ ಸೇರಿದಂತೆ ಸಾಲದ ವ್ಯವಸ್ಥೆ ಶಿರಸಿ: ಜಿಲ್ಲೆಯ ಕೆಡಿಸಿಸಿ ಬ್ಯಾಂಕ್ 104ವರ್ಷ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದು 2023-24ನೇ ಸಾಲಿನಲ್ಲಿ ಬ್ಯಾಂಕ್ ಇತಿಹಾಸದಲ್ಲಿಯೇ ರೂ.23…
Read Moreಬಸ್- ಕಾರು ಡಿಕ್ಕಿ: ಓರ್ವ ಸಾವು
ಶಿರಸಿ: ತಾಲೂಕಿನ ಕಾನಗೋಡ ಸಮೀಪ ಕೆಎಸ್ಆರ್‌ಟಿಸಿ ಬಸ್ ಹಾಗು ಕಾರಿನ ನಡುವೆ ಸೋಮವಾರ ಮಧ್ಯಾಹ್ನ ವೇಳೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಕಾರ್‌ನಲ್ಲಿದ್ದ ಸಿದ್ದಾಪುರ ಕೊಂಡ್ಲಿ ಮೂಲದ ಚಂದ್ರಶೇಖರ ಪಲ್ಲೇದ (55) ಎಂಬುವವರು ಮೃತಪಟ್ಟಿದ್ದು, ಅವರ ಪತ್ನಿ…
Read Moreಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನಲ್ಲಿ ಹಿಂದಿ ದಿವಸ್ ಆಚರಣೆ
ಕುಮಟಾ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಶಾಖಾಮಠದ ಪೂಜ್ಯರಾದ ಸದ್ಗರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಕೃಪಾಶೀರ್ವಾದಗಳೊಂದಿಗೆ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ…
Read More