ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಇಂದು ಬೆಳಗ್ಗೆ 11 ಗಂಟೆಗೆ ಪ್ರಕಟವಾಗಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ https://karresults.nic.in http://kseab.karnataka.gov.in ನಲ್ಲಿ ತಮ್ಮ ಫಲಿತಾಂಶ ನೋಡಬಹುದಾಗಿದೆ. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಜೂ.12ರಿಂದ ಜೂ.19ರವರೆಗೆ ನಡೆದಿತ್ತು. ಕರ್ನಾಟಕ SSLC ಪೂರಕ…
Read Moreಜಿಲ್ಲಾ ಸುದ್ದಿ
ಅಪಾಯಕಾರಿ ಮರದ ಟೊಂಗೆಗಳ ತೆರವು
ದಾಂಡೇಲಿ: ನಗರದ ಸಮೀಪದಲ್ಲಿರುವ ಮತ್ತು ಜೊಯಿಡಾ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಪ್ರಧಾನಿ ಗ್ರಾಮ ಪಂಚಾಯ್ತಿಯ ಜನತಾ ಕಾಲೋನಿಯಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಶಾಲೆಗೆ ಆತಂಕಕಾರಿಯಾಗಿದ್ದ ಕೆಲವು ಮರಗಳನ್ನು ಮತ್ತು ಕೆಲವು ಮರದ ಟೊಂಗೆಗಳನ್ನು ತೆರವುಗೊಳಿಸುವ ಕಾರ್ಯವನ್ನು…
Read Moreಆಕಸ್ಮಿಕ ಬೆಂಕಿ ಅವಘಡ: ಚಿಕಿತ್ಸೆ ಫಲಿಸದೇ ಬಾಲಕ ಮೃತ
ಯಲ್ಲಾಪುರ: ಮನೆಯಲ್ಲಿ ವಿದ್ಯುತ್ ಹೋಯಿತೆಂದು ಚಿಮಣಿ ದೀಪ ಹಚ್ಚಲು ಹೋದ 4 ವರ್ಷದ ಬಾಲಕನೊರ್ವನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಹಂಸನಗದ್ದೆಯಲ್ಲಿ ನಡೆದಿದೆ. ಈ ಘಟನೆ ಜೂ,26 ರಂದು ನಡೆದಿದ್ದು, ಗಾಯಗೊಂಡ ಬಾಲಕ ಯತಿನ್…
Read Moreವನ್ಯಜೀವಿ ಸಂರಕ್ಷಣೆ, ಪ್ರಥಮ ಚಿಕಿತ್ಸಾ ಕಾರ್ಯಗಾರ ಯಶಸ್ವಿ
ದಾಂಡೇಲಿ: ನಗರದ ಬಂಗೂರನಗರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ ರಂಗನಾಥ ಗ್ರಂಥಾಲಯದ ಸಭಾಭವನದಲ್ಲಿ ಮಹಾವಿದ್ಯಾಲಯದ ರೆಡ್‌ಕ್ರಾಸ್, ರೆಡ್ ರಿಬ್ಬನ್ ಕ್ಲಬ್ ಐಕ್ಯೂಎಸಿ, ರೋಟರಿಕ್ಲಬ್ ಹಾಗೂ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವನ್ಯಜೀವಿ ಸಂರಕ್ಷಣೆ ಮತ್ತು…
Read Moreಮಹಾಬಲೇಶ್ವರ ಬ್ಯಾಂಕ್‌ಗೆ 1.17 ಕೋಟಿ ರೂ. ಲಾಭ
ಗೋಕರ್ಣ: ಇಲ್ಲಿಯ ಶ್ರೀಮಹಾಬಲೇಶ್ವರ ಕೋ- ಆಪರೇಟಿವ್ ಬ್ಯಾಂಕ್ 2022-23ನೇ ಸಾಲಿನ ತನ್ನ ವಹಿವಾಟಿನಲ್ಲಿ 1.17 ಕೋಟಿ ನಿವ್ವಳ ಲಾಭವನ್ನು ದಾಖಲಿಸಿ ಶೇರುದಾರರಿಗೆ ಹೆಚ್ಚಿನ ಲಾಭಾಂಶವನ್ನು ಒದಗಿಸಿದೆ. ಗ್ರಾಹಕರಿಗೆ ವಿವಿಧ ಠೇವಣಿಗಳ ಮೂಲಕ ಹೆಚ್ಚೆಚ್ಚು ಬಡ್ಡಿದರವನ್ನು ನೀಡುತ್ತಿದ್ದು, ಸರಳೀಕೃತ ವ್ಯವಸ್ಥೆಯೊಂದಿಗೆ…
Read Moreಜು.3ಕ್ಕೆ ರೋಟರಿ ಪದಗ್ರಹಣ ಸಮಾರಂಭ
ಕುಮಟಾ: ರೋಟರಿ ಕ್ಲಬ್‌ನ ನೂತನ ರೋಟರಿ ವರ್ಷದ ಪದಗ್ರಹಣ ಸಮಾರಂಭವು ಜು.3ರ ಸಂಜೆ 6.35 ರಂದು ಏರ್ಪಾಟಾಗಿದೆ. ಪದಗ್ರಹಣ ಅಧಿಕಾರಿಯಾಗಿ 2024- 25ರ ಸಾಲಿಗೆ ಆಯ್ಕೆಯಾದ ರೋಟರಿ ಜಿಲ್ಲಾ ಗವರ್ನರ್ ಬೆಳಗಾವಿಯ ಶರದ್ ಪೈ ಆಗಮಿಸಲಿದ್ದು, ಅವರು ಪ್ರಮಾಣ…
Read Moreಮನೆ ಬಾಗಿಲಿಗೆ ಬಂದ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಶಿರಸಿ : ಇತ್ತೀಚೆಗೆ ತಾಲೂಕಿನ ಹುಲೇಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ತಲ್ಲಿನಮನೆಯ ರಾಮಕೃಷ್ಣ ಹೆಗಡೆ ಎಂಬವರ ಮನೆಯಲ್ಲಿ ಚಿರತೆಯೊಂದು ನಾಯಿಯನ್ನು ಕಚ್ಚಿಕೊಂಡು ಹೋಗಿತ್ತು. ಇದಾದ ನಂತರವೂ ಅದೇ ಜಾಗಕ್ಕೆ ಪುನಃ ಬಂದ ಚಿರತೆ ಏನೂ ಸಿಗದೇ ಮರಳಿದ ದೃಶ್ಯ ಸಿಸಿಟಿವಿಯಲ್ಲಿ…
Read Moreವೃಕ್ಷಲಕ್ಷ ನಿಯೋಗದಿಂದ ಸಚಿವ ಈಶ್ವರ್ ಖಂಡ್ರೆ ಭೇಟಿ: ಗ್ರೀನ್‌ಬೆಲ್ಟ್ ಯೋಜನೆ ಜಾರಿಗೆ ಮನವಿ
ಶಿರಸಿ : “ಪಶ್ಚಿಮ ಘಟ್ಟದ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ಕಾನು ದೇವರಕಾಡು ಯೋಜನೆಗಳ ಬಗ್ಗೆ ಆದ್ಯತೆ ನೀಡುತ್ತೇವೆ” ಎಂದು ರಾಜ್ಯ ಅರಣ್ಯ-ಪರಿಸರ ಸಚಿವ ಈಶ್ವರ ಖಂಡ್ರೆ ವೃಕ್ಷಲಕ್ಷ ನಿಯೋಗಕ್ಕೆ ತಿಳಿಸಿದರು. ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ…
Read Moreಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ತಿರಸ್ಕಾರ:ಜು.3ರಂದು ಸಾಗರದಲ್ಲಿ ಮೇಲ್ಮನವಿ ಅಭಿಯಾನಕ್ಕೆ ಚಾಲನೆ
ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ, ಅರಣ್ಯ ಭೂಮಿ ಸಾಗುವಳಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಮಂಜೂರಿ ಪ್ರಕ್ರಿಯೆಗೆ ಸಂಬಂಧಿಸಿ ಉಪವಿಭಾಗಾಧಿಕಾರಿ ಮತ್ತು ಅಧ್ಯಕ್ಷರು ಉಪವಿಭಾಗ ಅರಣ್ಯ ಹಕ್ಕು ಸಮಿತಿ ಸಾಗರ ಅವರೊಂದಿಗೆ ಜು.3, ಸೋಮವಾರ ಮುಂಜಾನೆ 11…
Read Moreಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಉದ್ಯೋಗಾವಕಾಶ: ಅರ್ಜಿ ಆಹ್ವಾನ
ಬೆಂಗಳೂರು: ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಬೃಹತ್ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶಾದ್ಯಂತ ವಸತಿ ಶಾಲೆಯಲ್ಲಿ ಖಾಲಿ ಇರುವ ಒಟ್ಟು 4062 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಮಾಡಲಾಗುತ್ತಿದೆ. ಬಿ.ಎಡ್, ಸ್ನಾತಕೋತ್ತರ ಪದವಿ, ಪದವಿ, ಎಸ್‌ಎಸ್‌ಎಲ್‌ಸಿ, ಪಿಯುಸಿ…
Read More