Slide
Slide
Slide
previous arrow
next arrow

ಮತದಾನ ಜಾಗೃತಿಗಾಗಿ ಶಿರಸಿಯಲ್ಲಿ ದೀಪಾರಾಧನೆ

300x250 AD

ಶಿರಸಿ: 2023ರ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಮತದಾನದ ಬಗ್ಗೆ ಜಾಗೃತೆ ಮೂಡಿಸಲು ನಗರಸಭೆಯಿಂದ ದೇವಿಕೆರೆ ಬಳಿ ಸಂಜೆ ಸುಮಾರಿಗೆ ದೀಪಾರಾಧನೆ ಮಾಡಲಾಯಿತು.

ನಗರಸಭೆಯ ಸಿಬ್ಬಂದಿಗಳೆ ದೇವಿಕೆರೆಯ ಭೂತೇಶ್ವರ ಕಟ್ಟೆಯ ಪಕ್ಕದಲ್ಲಿ ರಂಗೋಲಿ ಹಾಕಿ ಅದರ ಮೇಲೆ ದೀಪ ಹಚ್ಚಿ ಮತದಾನದ ಬಗ್ಗೆ ಜಾಗೃತೆ ಮೂಡಿಸಿದರು.ಇದನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

300x250 AD

ನಗರಸಭೆ ಪೌರಾಯುಕ್ತ ಕಾಂತರಾಜ್, ತಾಲೂಕಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಮನಿ, ನಗರಸಭೆ ಪರಿಸರ ಎಂಜಿನಿಯರ್ ನಾರಾಯಣ ನಾಯ್ಕ, ಹಿರಿಯ ಆರೋಗ್ಯಾಧಿಕಾರಿ ಸುನಿಲ್ ಗಾವಡೆ ಇನ್ನಿತರರಿದ್ದರು.

Share This
300x250 AD
300x250 AD
300x250 AD
Back to top