Slide
Slide
Slide
previous arrow
next arrow

ಜೆಇಇ ಮೇನ್ಸ್: ಅರ್ಜುನ ಕಾಲೇಜು ವಿದ್ಯಾರ್ಥಿಗಳ ಉತ್ತಮ ಸಾಧನೆ

300x250 AD

ಧಾರವಾಡ: ಇಲ್ಲಿನ ಅರ್ಜುನ(ಶಾಂತಿನಿಕೇತನ) ವಿಜ್ಞಾನ ಪದವಿ-ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎಪ್ರೀಲ್ 2023 ರಲ್ಲಿ ಐಐಟಿ, ಎನ್‌ಐಟಿ ಮತ್ತು ಐಐಐಟಿ ಕಾಲೇಜುಗಳು ಪ್ರವೇಶಾತಿಗಾಗಿ ನಡೆದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ.

ಕುಮಾರ ರಾಜನ್ ಶೆಟ್ಟಿ 98.39%, ಸಾತ್ವಿಕ್ ಹೆಗಡೆ 97.66%, ರವಿಕುಮಾರ 96.21%, ವಿಶ್ವಜೀತ 95.95 %, ಸಿದ್ದಾರ್ತ ಕೋಲ್ಕರ್ 94.74 %, ಕೇದಾರ್ ಹುಕ್ಕೇರಿ 92.65 %, ಪ್ರಥಮ್ ತಂತ್ರಿ 91.17 %, ಸ್ಪೂರ್ತಿ ಎಸ್‌ಎಮ್‌ಕೆ 90.51 % ಗಳನ್ನು ಪಡೆದಿದ್ದಾರೆ.

300x250 AD

ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು, ಕಾಲೇಜಿನ ಆಡಳಿತ ಮಂಡಳಿ ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Share This
300x250 AD
300x250 AD
300x250 AD
Back to top