Slide
Slide
Slide
previous arrow
next arrow

ಇಳಿವಯಸ್ಸಿನ‌ಲ್ಲೂ ಮತದಾನದ ಹುಮ್ಮಸ್ಸು ತೋರಿದ ಹಿರಿಯರು

ಶಿರಸಿ: ತಾಲೂಕಿನ ಸಾಲ್ಕಣಿಯ ನೈಗಾರ್ ಶಾಲೆ ಮತಗಟ್ಟೆಯಲ್ಲಿ 93ರ ಹರೆಯದವರಾದ ಗಣಪತಿ ಹೆಗಡೆ ಗಡಿಮನೆ ಮತ್ತು 90ರ ವಯಸ್ಸಿನ ಜಾನಕಿ ಗಣಪತಿ ಹೆಗಡೆ ಗಡಿಮನೆ ದಂಪತಿ ಈ ಇಳಿವಯಸ್ಸಿನಲ್ಲೂ ಸ್ವ ಇಚ್ಛೆಯಿಂದ ಮತಗಟ್ಟೆಗೇ ತೆರಳಿ, ಮತದಾನ ಮಾಡಿದರು.

Read More

ಸೂರಜ್ ನಾಯ್ಕ ಗೆಲುವಿಗೆ ಹುಲಿ ದೇವರಿಗೆ ವಿಶೇಷ ಪೂಜೆ

ಗೋಕರ್ಣ: ಸತತ ಎರಡು ಬಾರಿ ಸೋಲನ್ನು ಅನುಭವಿಸಿ 3ನೇ ಬಾರಿ ಮತ್ತೆ ಕಣಕ್ಕಿಳಿದ ಸೂರಜ ನಾಯ್ಕ ಸೋನಿ ಅವರ ಪರವಾಗಿ ಅನುಕಂಪದ ಅಲೆಯೂ ಸಾಕಷ್ಟು ಕೆಲಸ ಮಾಡಿದೆ. ಎರಡು ಬಾರಿ ಸೋತಿದ್ದರೂ ಕೂಡ ಕ್ಷೇತ್ರದ ಜನತೆಯೊಂದಿಗೆ ಅತೀ ಹತ್ತಿರದಿಂದ…

Read More

ಗೋಕರ್ಣದಲ್ಲಿ ಶಾಂತಿಯುತ ಮತದಾನ

ಗೋಕರ್ಣ: ಗೋಕರ್ಣ ವ್ಯಾಪ್ತಿಯಲ್ಲಿ ಕುಮಟಾ ವಿಧಾನಸಭಾ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಕೆಲವು ಭಾಗಗಳಿಗೆ ಭೇಟಿ ನೀಡಿ ಮತದಾನದ ಕುರಿತು ತಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಿದರು. ನಂತರ ಅವರು ಮಾತನಾಡಿ, ನಮ್ಮ ಪಕ್ಷದ ಯಾರೇ ಬಂದರೂ…

Read More

ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತರಕನ್ನಡ ಸಾಧನೆಗೆ ಡಿಡಿಪಿಐ ಹರ್ಷ

ಕಾರವಾರ: ಜಿಲ್ಲೆಯ ಸುತ್ತಲಿನ ಜಿಲ್ಲೆಗಳಿಗಿಂತ ನಮ್ಮ ಉತ್ತರ ಕನ್ನಡ ಜಿಲ್ಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಫಲಿತಾಂಶ ದಾಖಲೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಈಶ್ವರ್ ನಾಯ್ಕ ಹರ್ಷ…

Read More

ನಾಣಿಕಟ್ಟಾ ಪಿಯು ಕಾಲೇಜಿನಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭ

ಸಿದ್ದಾಪುರ: ಸರಕಾರಿ ಪದವಿಪೂರ್ವ ಕಾಲೇಜು ನಾಣಿಕಟ್ಟಾದಲ್ಲಿ 2023- 24ನೇ ಸಾಲಿನ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆಯು ಪ್ರಾರಂಭವಾಗಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಸಂಯೋಜನೆಗಳು ಲಭ್ಯವಿದ್ದು, ಕೌಶಲ್ಯಾಭಿವೃದ್ಧಿ ಶಿಕ್ಷಣ ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಆಟೋ ಮೋಬೈಲ್‌ಅನ್ನು…

Read More

SSLC ರಿಸಲ್ಟ್: 100%ಫಲಿತಾಂಶ ಸಾಧಿಸಿದ ಸಿದ್ದಿವಿನಾಯಕ ಆಂಗ್ಲಮಾಧ್ಯಮ ಶಾಲೆ

ಸಿದ್ದಾಪುರ: ಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸತತ 14ನೇ ಬಾರಿಗೆ ಶೇ 100 ಫಲಿತಾಂಶ ಸಾಧಿಸಿದೆ. ಪರಿಕ್ಷೇಗೆ ಹಾಜರಾದ ಎಲ್ಲಾ 55 ವಿದ್ಯಾರ್ಥಿಗಳೂ ಉತ್ತೀರ್ಣರಾಗುವ ಮೂಲಕ ಈ ಸಾಧನೆ ಮಾಡಿದ್ದಾರೆ. ತುಷಾರ್ ಘನಶ್ಯಾಮ್ ಪಟೇಲ್…

Read More

ಯುವ ಮತದಾರರಿಗೆ ಹೂಗಿಡಗಳನ್ನು ನೀಡಿ ಅಭಿನಂದಿಸಿದ ಡಿಸಿ

ಕಾರವಾರ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ವಿಶೇಷತೆಗಳೂ ಕಂಡುಬಂದಿವೆ. ಕೆಲವರು ದೂರದ ಅಮೆರಿಕದಿಂದ ತಾಯ್ನಾಡಿಗೆ ವಾಪಸಾಗಿ ಮತದಾನ ಮಾಡಿ ತಮ್ಮ ಕರ್ತವ್ಯ ನಿರ್ವಹಿಸಿದ್ದರೆ, ಜಿಲ್ಲಾಡಳಿತವು ಮೊದಲ ಬಾರಿಗೆ…

Read More

ಜೂನ್’ನಲ್ಲಿ ಪ್ರಧಾನಿ ಮೋದಿ ಯುಎಸ್’ಗೆ ಭೇಟಿ

ನವದೆಹಲಿ: ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಮುಂದಿನ ತಿಂಗಳು ಯುಎಸ್‌ಗೆ ಭೇಟಿ ನೀಡಲಿದ್ದು, ಜೂನ್ 22 ರಂದು ಯುಎಸ್‌ ಆಡಳಿತದ ಭೋಜನಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ…

Read More

ಜಿಲ್ಲೆಯಲ್ಲಿ 74.66% ಮತದಾನ; ತಾಲೂಕುವಾರು ಡಿಟೇಲ್ಸ್ ಇಲ್ಲಿದೆ‌

ಕಾರವಾರ: ರಾಜ್ಯ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದ್ದು, ಜಿಲ್ಲೆಯಲ್ಲಿ 74.66% ರಷ್ಟು ಮತದಾನವಾಗಿದೆ. ಅದರಲ್ಲಿ ಒಟ್ಟೂ ಮತ ಚಲಾಯಿಸಿದವರು 8,92,018 ಮಂದಿ, ಮಹಿಳೆಯರು 4,43,078, ಪುರುಷರು 4,48,935 ಇದ್ದಾರೆ. ಭಟ್ಕಳದಲ್ಲಿ,77.42% ಮತ ಚಲಾವಣೆಯಾಗಿದೆ. ಒಟ್ಟೂ 1,72,414 ಮತದಾನವಾಗಿದ್ದು,  ಮಹಿಳೆಯರು 87,313, ಪುರುಷರು…

Read More

ಕೈಕೊಟ್ಟ ಇವಿಎಂ: ಒಂದು ಗಂಟೆಗಳ ಕಾಲ ಮತದಾನ ಸ್ಥಗಿತ

ಅಂಕೋಲಾ: ತಾಲೂಕಿನ ಖೇಣಿ ಗ್ರಾಮದಲ್ಲಿ ಇವಿಎಂ ಮಷಿನ್ ಕೈಕೊಟ್ಟ ಕಾರಣ ಒಂದು ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡ ಘಟನೆ ನಡೆದಿದೆ. ಖೇಣಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 204ರಲ್ಲಿ ಬೆಳಿಗ್ಗೆಯಿಂದಲೇ ಮತದಾನ ಆರಂಭಿಸಲಾಗಿತ್ತಾದರೂ ಬೆಳಿಗ್ಗೆ 11.50…

Read More
Back to top