Slide
Slide
Slide
previous arrow
next arrow

ವಿಧಾನಸಭಾ ಚುನಾವಣೆ: ಕುಟುಂಬ ಸಮೇತ ಮತ ಚಲಾಯಿಸಿದ ಕಾಗೇರಿ

ಶಿರಸಿ: ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯು ಭರದಿಂದ ಸಾಗಿತ್ತಿದ್ದು, ಅಭ್ಯರ್ಥಿಗಳು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸುತ್ತಿದ್ದಾರೆ. ಶಿರಸಿ- ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಾಲೂಕಿನ ಕುಳವೆಯ ಜನತಾ ವಿದ್ಯಾಲಯ ಬೂತ್ ದಲ್ಲಿ ಕುಟುಂಬದವರ ಜೊತೆಗೆ ಮತ…

Read More

ಬಳ್ಳಾರಿಯಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ

ಬಳ್ಳಾರಿ: ವಿಧಾನಸಭಾ ಚುನಾವಣೆ ಮತದಾನ ಮುಂದುವರೆದಿದ್ದು, ಮತದಾನದ ವೇಳೆ ಬಳ್ಳಾರಿ ಕ್ಷೇತ್ರ ರಣರಂಗವಾಗಿ ಮಾರ್ಪಟ್ಟಿದೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಸಂಜೀವರಾಯನಕೋಟದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್…

Read More

30 ವರ್ಷದಿಂದ ಮತಗಟ್ಟೆಯಲ್ಲಿ‌ ಮೊದಲ ಮತದಾನ ಮಾಡುತ್ತಿರುವ ಮಿಟ್ಟು ಚಂಗಪ್ಪ

ಮಡಿಕೇರಿ: ಇಲ್ಲಿನ ನಿವಾಸಿ, ಉದ್ಯಮಿ ಮಿಟ್ಟು ಚಂಗಪ್ಪ 30ನೇ ಬಾರಿಗೆ ಮೊದಲ ಮತದಾರನಾಗಿ ಮತ ಚಲಾಯಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ನಗರದ ಸಂತ ಮೈಕೆಲರ ಶಾಲೆಯ ಮತಗಟ್ಟೆಯಲ್ಲಿ ತಮ್ಮ 30ನೆಯ ಮೊದಲ ಮತವನ್ನು ಚಲಾಯಿಸುವುದರೊಂದಿಗೆ ಯುವಕರಿಗೂ ಮಾದರಿಯಾದರು. 1962ರಲ್ಲಿ…

Read More

ಮತಗಟ್ಟೆಗೇ ಆಗಮಿಸಿ ಮತ ಚಲಾಯಿಸಿದ ಶತಾಯುಷಿ ಆನಂದ ಆಳ್ವಾ

ದಕ್ಷಿಣ ಕನ್ನಡ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವಾ ಅವರ ತಂದೆ, ಶತಾಯುಷಿ (101) ಮಿಜಾರುಗುತ್ತು ಆನಂದ ಆಳ್ವ ಖುದ್ದು ಬಂಗಬೆಟ್ಟು ಪಬ್ಲಿಕ್ ಶಾಲೆಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ ನಾಡಿಗೇ ಮಾದರಿಯಾದರು. 80 ವರ್ಷಕ್ಕಿಂತ…

Read More

ವಿಧಾನಸಭಾ ಚುನಾವಣೆ: ಸೋದೆ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮತದಾನ

ಶಿರಸಿ: ವಿಧಾನಸಭಾ ಚುನಾವಣೆಯ ಮತದಾನ‌‌ ಪ್ರಕ್ರಿಯೆ ಪ್ರಾರಂಭವಾಗಿದ್ದು ಮತಗಟ್ಟೆಗಳಿಗೆ ಮತದಾರರು ಆಗಮಿಸುತ್ತಿದ್ದಾರೆ. ಅಂತೆಯೇ ಶ್ರೀ ಕ್ಷೇತ್ರ ಸೋದೆಯ ಜೈನ ಮಠದ  ಶ್ರೀ ಭಟ್ಟಾಕಲಂಕ ಭಟ್ಟಾರಕ  ಸ್ವಾಮೀಜಿಯವರು, ಶಿರಸಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 12 ಖಾಸಾಪಾಲದ ಸ.ಹಿ.ಪ್ರಾ.ಶಾಲೆಯಲ್ಲಿ ಪ್ರಥಮವಾಗಿ ಮತ…

Read More

ಡಬಲ್ ಇಂಜಿನ್ ಸರಕಾರದ ಯೋಜನೆಗಳು ಮೀನುಗಾರರ ಅಭಿವೃದ್ಧಿಗೆ ಸಹಕಾರಿಯಾಗಿವೆ: ರೂಪಾಲಿ

ಅಂಕೋಲಾ: ಭಾರೀ ಜನಸ್ತೋಮದ ನಡುವೆ ರೂಪಾಲಿಗೆ ಜೈಕಾರ, ಪುಷ್ಪಮಳೆ ಸುರಿಸುತ್ತ ಆತ್ಮೀಯವಾಗಿ ಊರಿಗೆ ಸ್ವಾಗತಿಸಿಕೊಂಡು ತೋರಿದ ಬೆಳ್ಳಂಬಾರದ ಜನತೆಯ ಪ್ರೀತಿ- ವಿಶ್ವಾಸ ನನ್ನ ಐದು ವರ್ಷಗಳ ಅವಧಿಯಲ್ಲಿ ಮಾಡಿದ ಕಾರ್ಯ ಸಾರ್ಥಕವೆನಿಸಿತು ಎಂದು ಶಾಸಕಿ, ಬಿಜೆಪಿ ಅಭ್ಯರ್ಥಿ ರೂಪಾಲಿ…

Read More

ಎಸ್‌ಎಸ್‌ಎಲ್‌ಸಿ: ಅಂಕೋಲಾಕ್ಕೆ ಶೇ 83.82ರಷ್ಟು ಫಲಿತಾಂಶ

ಅಂಕೋಲಾ: 2022- 23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ತಾಲೂಕಿನಲ್ಲಿ ಪರೀಕ್ಷೆಗೆ ಹಾಜರಾದ 633 ಬಾಲಕರು, 609 ಬಾಲಕಿಯರು ಒಟ್ಟೂ 1242 ವಿದ್ಯಾರ್ಥಿಗಳಲ್ಲಿ 497 ಬಾಲಕರು ಮತ್ತು 544 ಬಾಲಕಿಯರು ಒಟ್ಟೂ 1041 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ತಾಲೂಕಿನ…

Read More

SSLC ರಿಸಲ್ಟ್: ಸೂರ್ಯನಾರಾಯಣ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ

 ಶಿರಸಿ: ಮಾರ್ಚ್ 2023ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಪರೀಕ್ಷೆಗೆ ಕುಳಿತ 40 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 97.5 ಶಾಲಾ ಫಲಿತಾಂಶವನ್ನು ಸಾಧಿಸಿದೆ. ಕುಮಾರ್ ಹರಿಪ್ರಸಾದ್ ಶೇಖರ ಪೂಜಾರಿ ಶೇಕಡಾ…

Read More

ಲಯನ್ಸ್ ವಾರ್ಷಿಕ ಸಮಾವೇಶ: ವಿಶೇಷ ಸ್ಥಾನಮಾನ ಪಡೆದ ಶಿರಸಿ‌ ಕ್ಲಬ್

ಲಯನ್ಸ್ ಕ್ಲಬ್ ಮತ್ತು ಸದಸ್ಯರಿಗೆ ಪ್ರಶಸ್ತಿಗಳುಶಿರಸಿ: ಇತ್ತೀಚೆಗೆ ಗೋವಾದಲ್ಲಿ ನಡೆದ ಲಯನ್ಸ ಜಿಲ್ಲಾ 317 B ಇದರ ವಾರ್ಷಿಕ ಸಮಾವೇಶದಲ್ಲಿ ಶಿರಸಿ ಲಯನ್ಸ್ ಕ್ಲಬ್’ಗೆ ಅನೇಕ ಪ್ರಶಸ್ತಿಗಳು ಲಭಿಸಿದ್ದು ಶಿರಸಿ ಕ್ಲಬ್ ಒಂದು ವಿಶೇಷ ಸ್ಥಾನವನ್ನು ಗಳಿಸಿದೆ. ಬ್ಯಾನರ್…

Read More

ಗೋಕರ್ಣದಲ್ಲಿ ಕಾಂಗ್ರೆಸ್ ಬಹಿರಂಗ ಪಾದಯಾತ್ರೆ

ಗೋಕರ್ಣ: ಇಲ್ಲಿಯ ಪ್ರಮುಖ ರಸ್ತೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ನೇತೃತ್ವದಲ್ಲಿ ಪಾದಯಾತ್ರೆಯ ಮೂಲಕ ಪ್ರಚಾರ ನಡೆಸಲಾಯಿತು. ಈ ಸಂದರ್ಭದಲ್ಲಿ ನಿವೇದಿತ್ ಆಳ್ವಾ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದ್ದು, ಇಲ್ಲಿ ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವ್ಯಕ್ತಿಗಿಂತ ಪಕ್ಷ…

Read More
Back to top