Slide
Slide
Slide
previous arrow
next arrow

SSLC ರಿಸಲ್ಟ್: 100%ಫಲಿತಾಂಶ ಸಾಧಿಸಿದ ಸಿದ್ದಿವಿನಾಯಕ ಆಂಗ್ಲಮಾಧ್ಯಮ ಶಾಲೆ

300x250 AD

ಸಿದ್ದಾಪುರ: ಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸತತ 14ನೇ ಬಾರಿಗೆ ಶೇ 100 ಫಲಿತಾಂಶ ಸಾಧಿಸಿದೆ.

ಪರಿಕ್ಷೇಗೆ ಹಾಜರಾದ ಎಲ್ಲಾ 55 ವಿದ್ಯಾರ್ಥಿಗಳೂ ಉತ್ತೀರ್ಣರಾಗುವ ಮೂಲಕ ಈ ಸಾಧನೆ ಮಾಡಿದ್ದಾರೆ. ತುಷಾರ್ ಘನಶ್ಯಾಮ್ ಪಟೇಲ್ 619 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ, ಚಿನ್ಮಯ್ ಕೆ.ಎಲ್. 615 ಅಂಕಗಳನ್ನು ಪಡೆದು ದ್ವಿತೀಯ, ಖುಶಿ ಗಣೇಶ ಶಾನಭಾಗ್ 611 ಅಂಕಗಳನ್ನು ಪಡೆದು ತೃತೀಯ ಸ್ಥಾನ, ಪ್ರಥ್ವೀ ಗಣೇಶ ನಾಯ್ಕ 609 ಅಂಕಗಳನ್ನು ಪಡೆದು ಚತುರ್ಥ ಸ್ಥಾನ ಪಡೆದಿರುತ್ತಾರೆ, ಶಾಲೆಯು ಗುಣಾತ್ಮಕ ಫಲಿತಾಂಶ 91.44% ಆಗಿದೆ. ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷರು, ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top