Slide
Slide
Slide
previous arrow
next arrow

ಎಂಡೋಸಲ್ಪಾನ್ ಪೀಡಿತರ ವೈದ್ಯಕೀಯ ಶಿಬಿರ ಮುಂದೂಡಿಕೆ

300x250 AD

ಹೊನ್ನಾವರ : ಹೊನ್ನಾವರದ ತಾಲೂಕ ಆಸ್ಪತ್ರೆಯಲ್ಲಿ ಜ.20ರಂದು ನಡೆಯಬೇಕಿದ್ದ ಎಂಡೋಸಲ್ಪಾನ್ ತೊಂದರೆಗೊಳಗಾದವರಿಗೆ ವೈದ್ಯಕೀಯ ಶಿಬಿರವನ್ನು ಕಾರಣಾಂತರಗಳಿಂದ ಮೂಂದೂಡಲಾಗಿದೆ. ಸದ್ಯದಲ್ಲಿಯೇ ಶಿಬಿರ ನಡೆಯವ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕಿಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top