ಯಲ್ಲಾಪುರ: ಪ್ರಭು ಶ್ರೀರಾಮಚಂದ್ರ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಜ.22, ಸೋಮವಾರದಂದು ವಿರಾಜಮಾನವಾಗುತ್ತಿರುವ ಶುಭ ಸಂದರ್ಭದಲ್ಲಿ ಕುಂದರಗಿ ಭಾಗದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕುಂದರಗಿ ಮಂಡಳ ಹಾಗೂ ಎ.ಸಿ. ಓಣಿ ಆಂಜನೇಯ ದೇವಸ್ಥಾನ ಭಕ್ತ ವೃಂದದಿಂದ ವಿಶೇಷ ಪೂಜೆ…
Read Moreಜಿಲ್ಲಾ ಸುದ್ದಿ
ರಾಮಮಂದಿರ ಲೋಕಾರ್ಪಣೆ: ಕಾರವಾರದಲ್ಲಿ ಸಂಭ್ರಮಾಚರಣೆ
ಕಾರವಾರ: ರಾಮಜನ್ಮಭೂಮಿಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ನಗರದಲ್ಲಿ ಸಂಭ್ರಮಾಚರಣೆ ಕಳೆಗಟ್ಟಿದೆ. ನಗರದಾದ್ಯಂತ ಶ್ರೀರಾಮನ ಭಾವಚಿತ್ರವಿರುವ ಬಾವುಟ, ಬ್ಯಾನರ್‌ಗಳು ಕಂಗೊಳಿಸುತ್ತಿವೆ. ವಿವಿಧ ಸಂಘಟನೆಗಳಿಂದ ಭರ್ಜರಿ ಶೋಭಾಯಾತ್ರೆ ಕೂಡಾ ನಡೆದಿದ್ದು, ಪತಂಜಲಿ ಯೋಗಸಮಿತಿ ನೇತೃತ್ವದಲ್ಲಿ ಬೃಹತ್ ಶೋಭಾಯಾತ್ರೆ ಆಯೋಜನೆ ಮಾಡಲಾಗಿತ್ತು.…
Read Moreಬಣ್ಣದಿಂದ ಸರಕಾರಿ ಶಾಲೆ ಅಂದ ಹೆಚ್ಚಿಸಿದ ಶಿರಸಿಯ ರೋವರ್ಸ್-ರೇಂಜರ್ಸ್
ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿರಸಿ ಶೈಕಣಿಕ ಜಿಲ್ಲೆಯ ‘ನಮ್ಮ ನಡೆ ಸರಕಾರಿ ಶಾಲೆ ಕಡೆ’ 7 ನೇ ವಿಶೇಷ ಕಾರ್ಯಕ್ರಮದ ಅಂಗವಾಗಿ ಶಿರಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ ತಂಡ ಮುಂಡಗೋಡು…
Read Moreಜ.22ಕ್ಕೆ ಚಿತ್ರಗಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ
ಕುಮಟಾ: ರಾಮಮಂದಿರ ಉದ್ಘಾಟನೆಯ ಶುಭದಿನವಾದ ಜ.22ರಂದು ಚಿತ್ರಗಿಯ ಶ್ರೀ ರಾಮಚಂದ್ರ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಭಾನುವಾರ ಶಾಸಕ ದಿನಕರ ಶೆಟ್ಟಿ ಧರ್ಮಪತ್ನಿ ಸಮೇತರಾಗಿ ಚಿತ್ರಗಿ ಮಠಕ್ಕೆ ತೆರಳಿ ಪ್ರಭು ಶ್ರೀರಾಮನೆದುರು ದೀಪಬೆಳಗಿದರು. ಹಾಗೂ ಕಾರ್ಯಕ್ರಮದ ಪೂರ್ವತಯಾರಿಯ…
Read Moreಜ.22ಕ್ಕೆ ದಾಂಡೇಲಿ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ
ದಾಂಡೇಲಿ: ಬಂಗೂರನಗರದಲ್ಲಿರುವ ಶ್ರೀರಾಮ ಮಂದಿರದಲ್ಲಿ ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಜ:22ರಂದು ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಗವದ್ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಭಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖರಾದ ಚಂದ್ರು ಮಾಳಿ…
Read Moreಜ.22ಕ್ಕೆ ಕವಲಕ್ಕಿ ಮಹಾಸತಿ ದೇವಾಲಯದಲ್ಲಿ ಅನ್ನ ಸಂತರ್ಪಣೆ
ಹೊನ್ನಾವರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಮತ್ತು ಶ್ರೀರಾಮ ಪ್ರಾಣಪ್ರತಿಷ್ಠೆ ನಡೆಯುತ್ತಿರುವ ಪ್ರಯುಕ್ತ ಕವಲಕ್ಕಿಯ ಶ್ರೀ ಮಹಾಸತಿ ದೇವಾಲಯದಲ್ಲಿ ಜ.22ಕ್ಕೆ ಬೆಳಿಗ್ಗೆ 11 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಶ್ರೀಮಹಾಸತಿ ದೇವಿ ಹಾಗೂ ಶ್ರೀರಾಮನ ಪೂಜೆ ಮತ್ತು ಪ್ರಸಾದ…
Read Moreದಾಂಡೇಲಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ
ದಾಂಡೇಲಿ : ವಚನಕಾರ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ನಗರದ ಅಂಬೇವಾಡಿಯಲ್ಲಿರುವ ತಾಲ್ಲೂಕು ಆಡಳಿತ ಸೌಧದಲ್ಲಿ ಭಾನುವಾರ ಆಚರಿಸಲಾಯಿತು. ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ, ದಾರ್ಶನಿಕರಾದ ನಿಜಶರಣ ಅಂಬಿಗರ…
Read Moreಚಿರತೆ ದಾಳಿಗೆ ಆಕಳು ಬಲಿ
ಹೊನ್ನಾವರ: ತಾಲೂಕಿನ ಜನತೆ ಚಿರತೆ ದಾಳಿಗೆ ಕಂಗೆಟ್ಟು ಹೋಗಿದ್ದು, ಈಗಾಗಲೇ ಬೇರೆ ಬೇರೆ ಕಡೆ ಚಿರತೆ ದಾಳಿಯ ಘಟನೆ ನಡೆದಿರುವ ಬೆನ್ನಲ್ಲೇ ಇನ್ನೊಂದು ಹೃದಯ ವಿದ್ರಾವಕ ಘಟನೆಯಿಂದ ಗ್ರಾಮಸ್ಥರಲ್ಲಿ ಭಯ ದುಪ್ಪಟ್ಟಾಗಿದೆ. ಮುಗ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ಹಳಗೇರಿಯ…
Read Moreಅಯೋಧ್ಯೆಯಲ್ಲಿ ದಾಂಡೇಲಿಯ ಬಾಬು ದೊಡ್ಡಮನಿ
ದಾಂಡೇಲಿ: ಅವರು ಅಪ್ಪಟ ರಾಮಭಕ್ತ. ಆ ಕಾರಣಕ್ಕಾಗಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನೋಡಲೇಬೇಕು ಎಂಬ ಆತುರ ಕಾತುರದಿಂದ ಅಯೋಧ್ಯೆಗೆ ಹೊರಟು ಇದೀಗ ಶ್ರೀರಾಮನ ಸನ್ನಿಧಿಯ ಮುಂಭಾಗದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಎದುರು ನೋಡುತ್ತಿರುವ…
Read Moreಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಕುಮಟಾ: ನಮೋ ಬ್ರಿಗೇಡ್ ಉತ್ತರಕನ್ನಡ ವತಿಯಿಂದ ತಾಲೂಕಿನ ಕಲವೆ ಗ್ರಾಮದಲ್ಲಿ ಎರಡನೇ ಹಂತದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಭಾರತ ಮಾತಾ ಪೂಜೆಯೊಂದಿಗೆ ಡಾ.ಪ್ರಕಾಶ ಭಟ್, ಡಾ.ಮಲ್ಲಿಕಾರ್ಜುನ ಎಸ್, ಡಾ.ಸಂತೋಷಿ ನಾಯ್ಕ ಹಾಗೂ ಆಶಾ ಕಾರ್ಯಕರ್ತೆಯಾದ ಶ್ರೀಮತಿ…
Read More