ದಾಂಡೇಲಿ: ಕಾರ್ಮಿಕ ನಗರಿಯಾಗಿರುವ ದಾಂಡೇಲಿ ನಗರಕ್ಕೆ ಅತಿ ಅವಶ್ಯವಾಗಿ ಬೇಕಾಗಿದ್ದ ಕಾರ್ಮಿಕ ಭವನವನ್ನು ಮಂಜೂರು ಮಾಡುವಂತೆ ಕಾರ್ಮಿಕ ಸಂಘಟನೆಗಳಾದಿಯಾಗಿ ವಿವಿಧ ಸಂಘಟನೆಗಳು ಸಾಕಷ್ಟು ಬಾರಿ ಮನವಿಯನ್ನು ಮಾಡಿತ್ತು. ಈ ಹೋರಾಟದ ಫಲಶೃತಿಯಾಗಿ ನಗರದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ…
Read Moreಜಿಲ್ಲಾ ಸುದ್ದಿ
ಕನ್ನಡ ವೈಶ್ಯ ಸಮಾಜ ವತಿಯಿಂದ ಸ್ಪರ್ಧಾ ಕಾರ್ಯಕ್ರಮ ಯಶಸ್ವಿ
ಯಲ್ಲಾಪುರ: ಮುಂಬರುವ ಮಾಘ ಶುದ್ಧ ಪ್ರತಿಪದೆ ವಾರ್ಷಿಕ ಕಾರ್ಯಕ್ರಮದ ಆಚರಣೆಯ ನಿಮಿತ್ತ ಯಲ್ಲಾಪುರ ತಾಲೂಕಾ ಕನ್ನಡ ವೈಶ್ಯ ಸಮಾಜದ ವತಿಯಿಂದ ನಾನಾ ಸ್ಫರ್ಧಾ ಕಾರ್ಯಕ್ರಮಗಳು ಪಟ್ಟಣದ ವೆಂಕಟ್ರಮಣ ಮಠದ ಆವರಣದಲ್ಲಿ ನಡೆದವು. ಈ ನಿಮಿತ್ತ ಮಕ್ಕಳಿಗೆ ಹಾಗೂ ಮಹಿಳೆಯರಿಗೆ…
Read Moreಶಿರನಾಲಾ ಶಾಲಾ ಮಕ್ಕಳಿಗೆ ಅರಿವು, ಅನುಭವ,ಅವಲೋಕನ ಕಾರ್ಯಕ್ರಮ
ಯಲ್ಲಾಪುರ: ತಾಲೂಕಿನ ಶಿರನಾಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ‘ಸಾರ್ವಜನಿಕ ಸೌಕರ್ಯಗಳು ಮತ್ತು ನನ್ನ ಜವಾಬ್ದಾರಿ’ ಈ ವಿಷಯದ ಕುರಿತು ಅರಿವು, ಅನುಭವ ಹಾಗೂ ಅವಲೋಕನ ಮೂಡಿಸುವ ಸಂಭ್ರಮ ಶನಿವಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ವಿದ್ಯಾರ್ಥಿಗಳು ಸಮೀಪದ ಮಂಚಿಕೇರಿ…
Read Moreಜ.28ಕ್ಕೆ ಯಲ್ಲಾಪುರದಲ್ಲಿ ‘ವಿಪ್ರ ಸಮಾವೇಶ’
ಯಲ್ಲಾಪುರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ವಿಪ್ರ ಸಮಾವೇಶ ಜ.28 ರಂದು ಪಟ್ಟಣದ ಎಪಿಎಂಸಿ ರೈತಸಭಾಭವನದಲ್ಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಹೇಳಿದರು. ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದಲ್ಲಿ ಗ್ರಾಮೀಣ…
Read Moreಜಿ.ಎಸ್.ಅಜ್ಜೀಬಳ ಪುರಸ್ಕಾರಕ್ಕೆ ಪತ್ರಕರ್ತ ಸಂದೇಶ್ ದೇಸಾಯಿ ಆಯ್ಕೆ
ಜೋಯಿಡಾ : ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಪ್ರತಿಷ್ಟಿತ ಜಿ.ಎಸ್.ಅಜ್ಜೀಬಳ ಪ್ರಶಸ್ತಿಗೆ ಜೋಯಿಡಾ ತಾಲೂಕಿನ ಪತ್ರಕರ್ತ ಸಂದೇಶ್ ದೇಸಾಯಿ ಆಯ್ಕೆಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಪತ್ರಕರ್ತರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸಂದೇಶ್ ದೇಸಾಯಿ, ತಮ್ಮ ಹರಿತವಾದ…
Read Moreಯಡೋಗಾದಲ್ಲಿ ಶ್ರೀರಾಮ ಶೋಭಾಯಾತ್ರೆ
ಹಳಿಯಾಳ: ತಾಲ್ಲೂಕಿನ ಯಡೋಗಾದಲ್ಲಿ ಶ್ರೀರಾಮ ಶೋಭಾಯಾತ್ರೆ ಯಶಸ್ವಿಯಾಗಿ ನೆರವೇರಿತು. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತವಾಗಿ ಯಡೋಗಾದಲ್ಲಿ ಶ್ರೀರಾಮ ಶೋಭಾಯಾತ್ರೆಯನ್ನು ಏರ್ಪಡಿಸಲಾಗಿತ್ತು. ಗ್ರಾಮದ ಎಲ್ಲ ರಸ್ತೆಗಳಲ್ಲಿ ಶೋಭಾಯಾತ್ರೆಯು ಸಂಚರಿಸಿತು. ಹಿಂದೂ ಧರ್ಮ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.
Read Moreಜ.22ಕ್ಕೆ ಇಟಗಿಯಲ್ಲಿ ‘ಶ್ರೀರಾಮತಾರಕ ಜಪಯಜ್ಞ’
ಸಿದ್ದಾಪುರ: ತಾಲೂಕಿನ ಶ್ರೀಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರ, ಶ್ರೀ ಅಮ್ಮನವರ ಮತ್ತು ಶ್ರೀ ವಿಠ್ಠಲ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನ ಅಂಗವಾಗಿ ಜ.22ರಂದು ಶ್ರೀ ರಾಮತಾರಕ ಜಪ ಯಜ್ಞ, ಭಜನೆ ಮತ್ತು ದೀಪೋತ್ಸವ ಜರುಗಲಿದೆ. ಬೆಳಗ್ಗೆ ಶ್ರೀ ರಾಮತಾರಕ…
Read Moreರಾಜ್ಯಮಟ್ಟದ ಕೇರಂ ಪಂದ್ಯಾವಳಿ: ಸಿದ್ದಾಪುರ ಯುವಕರ ಸಾಧನೆ
ಸಿದ್ದಾಪುರ: ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ದೈವಜ್ಞ ಕೇರಂ ಪಂದ್ಯಾವಳಿಯಲ್ಲಿ ಸಿದ್ದಾಪುರದ ಪ್ರಶಾಂತ ದತ್ತಾತ್ರೇಯ ಶೇಟ್ ಹಾಗೂ ಕುಮಟಾದ ಸಂತೋಷ ಡಿ.ಶೇಟ್ ಕೇರಂ ಡಬಲ್ಸ್ ಟ್ರೋಫಿ ವಿಜೇತರಾಗಿದ್ದಾರೆ. ಹಾಗೆಯೆ ಪ್ರಶಾಂತ ದತ್ತಾತ್ರೇಯ ಶೇಟ್ ಅವರು ಕೇರಂ ಸಿಂಗಲ್ಸ್ನಲ್ಲಿ…
Read Moreಸಿದ್ದಾಪುರದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ
ಸಿದ್ದಾಪುರದ ತಹಸೀಲ್ದಾರ ಕಚೇರಿಯಲ್ಲಿ ಶ್ರೀ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು. ತಹಸೀಲ್ದಾರ ಎಂ.ಆರ್.ಕುಲಕರ್ಣಿ, ಉಪತಹಸೀಲ್ದಾರ ಸಂಗೀತಾ ಭಟ್ಟ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದರು.
Read Moreಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಆಗ್ರಹಿಸಿ ಫೆ.2ನೇ ವಾರ ‘ಡೆಲ್ಲಿ ಚಲೋ’
ಯಲ್ಲಾಪುರ: ಕಸ್ತೂರಿ ರಂಗನ್ ವರದಿ ಉತ್ತರ ಕನ್ನಡಕ್ಕೆ ಮಾರಕವಾಗಿರುವ ಹಿನ್ನೆಲೆಯಲ್ಲಿ, ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಆಗ್ರಹಿಸಿ, ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳು ಕೇಂದ್ರ ಸರಕಾರಕ್ಕೆ ಆಗ್ರಹಿಸಲು, ಫೇಬ್ರವರಿ 2ನೇ ವಾರದಂದು ಡೆಲ್ಲಿ ಚಲೋ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ…
Read More