ಯಲ್ಲಾಪುರ: ಪ್ರಭು ಶ್ರೀರಾಮಚಂದ್ರ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಜ.22, ಸೋಮವಾರದಂದು ವಿರಾಜಮಾನವಾಗುತ್ತಿರುವ ಶುಭ ಸಂದರ್ಭದಲ್ಲಿ ಕುಂದರಗಿ ಭಾಗದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕುಂದರಗಿ ಮಂಡಳ ಹಾಗೂ ಎ.ಸಿ. ಓಣಿ ಆಂಜನೇಯ ದೇವಸ್ಥಾನ ಭಕ್ತ ವೃಂದದಿಂದ ವಿಶೇಷ ಪೂಜೆ ಹಾಗೂ ಪ್ರಸಾದ ಭೋಜನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಸೇವೆ ಸಲ್ಲಿಸಿ, ಕೃತಾರ್ಥರಾಗಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಜ.22ಕ್ಕೆ ಕುಂದರಗಿಯಲ್ಲಿ ವಿಶೇಷ ಪೂಜೆ
