Slide
Slide
Slide
previous arrow
next arrow

ಬಾವಿಗೆ ಬಿದ್ದ ಆಕಳು ರಕ್ಷಣೆ

ಕುಮಟಾ: ಇಲ್ಲಿನ ಹೆರವಟ್ಟಾದ ಮನೆಯೊಂದರ 30 ಅಡಿ ಆಳದ ಬಾವಿಯಲ್ಲಿ ಬಿದ್ದ ಆಕಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ನಡೆದಿದೆ. ಹೆರವಟ್ಟಾದ ರಾಮದಾಸ ಭಟ್ಟ ಎನ್ನುವವರ ಮನೆಯ 30 ಅಡಿ ಆಳದ ಬಾವಿಯಲ್ಲಿ ಆಕಸ್ಮಿಕವಾಗಿ ಆಕಳು…

Read More

ವಿಜೃಂಭಣೆಯಿಂದ ಜರುಗಿದ ಕಾರ್ತಿಕ ಭಜನಾ ಮಂಗಲೋತ್ಸವ

ಭಟ್ಕಳ: ನಗರದ ಆಸರಕೇರಿಯ ನಾಮಧಾರಿ ಗುರುಮಠ ದೇವಸ್ಥಾನದ ಕಾರ್ತಿಕ ಭಜನಾ ಮಂಗಲೋತ್ಸವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಭಜನಾ ಮಂಗಲೋತ್ಸವದ ಅಂಗವಾಗಿ ಶ್ರೀ ವೆಂಕಟೇಶ್ವರ ಭಜನಾ ಮಂಡಳಿಯ ನೇತೃತ್ವದಲ್ಲಿ ಭಜನಾ ತಂಡವು ಶನಿವಾರ ಸಂಜೆ ನಗರದ ವಿವಿಧ ಪ್ರಮುಖ…

Read More

ಪ್ರಶಾಂತ ಅಡಕೆಪಾಲಗೆ ಪಿಎಚ್‌ಡಿ ಪ್ರದಾನ

ಯಲ್ಲಾಪುರ: ತಾಲೂಕಿನ ಬಳಗಾರ ಅಡಕೆಪಾಲಿನ ಪ್ರಶಾಂತ ತಮ್ಮಣ್ಣ ಅಡಕೆಪಾಲ ಅವರು ಮಣಿಪಾಲ ತಾಂತ್ರಿಕ ವಿದ್ಯಾಲಯದ ಪಿಎಚ್‌ಡಿ ಪದವಿಗೆ ಭಾಜನರಾಗಿದ್ದಾರೆ. ಪ್ರಶಾಂತ ಅವರು ಫೊಟೊನಿಕ್ ಆ್ಯಂಡ್ ಇಲೆಕ್ಟ್ರಾನಿಕ್ ಡಿವೈಸಸ್ ಬೇಸ್ಟ್ ಆನ್ ಟಿನ್ ಡೋಪ್ ಜಿಂಕ್ ಆಕ್ಸೆಡ್ ಥಿನ್ ಫಿಲ್ಡ್…

Read More

ಜಿಲ್ಲಾ ಮೆಡಿಕಲ್ ಕಾಲೇಜು ತುರ್ತು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಾಗಿ ಪರಿವರ್ತನೆ: ಸಚಿವ ವೈದ್ಯ

ಭಟ್ಕಳ: ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗಲಿದ್ದು, ಇದಕ್ಕೂ ಪೂರ್ವದಲ್ಲಿ ಜಿಲ್ಲಾ ಮೆಡಿಕಲ್ ಕಾಲೇಜನ್ನು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿಸಲು ಎಲ್ಲಾ ಸಿದ್ಧತೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. ಶನಿವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ…

Read More

ಡಿ.20ರಿಂದ ‘ಕರಾವಳಿ ಸಾಂಸ್ಕೃತಿಕ ಉತ್ಸವ’

ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ ಕಡಲ ತೀರದಲ್ಲಿ ಡಿ. 20ರಿಂದ 24ವರೆಗೆ “ಕರಾವಳಿ ಸಾಂಸ್ಕೃತಿಕ ಉತ್ಸವ” ಆಯೋಜಿಸಲಾಗಿದೆ ಎಂದು ಜನಸ್ಪಂದನ ಸೇವಾ ಸಂಘದ ಅಧ್ಯಕ್ಷ ಗೌರೀಶ ನಾಯ್ಕ ಹೇಳಿದರು. ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸ್ಥಳೀಯ ಜನಸ್ಪಂದನ…

Read More

ಡಿ.11ಕ್ಕೆ ಗೋಳಿಯಲ್ಲಿ ವಾರ್ಷಿಕ ಸರ್ವಸಾಧಾರಣ ಸಭೆ

ಶಿರಸಿ: 2023-24ನೇ ಸಾಲಿನ ಶ್ರೀ ಸಿದ್ಧಿವಿನಾಯಕ ವಿದ್ಯಾಪ್ರಸಾರ ಸಮಿತಿ ಗೋಳಿ ಇದರ ವಾರ್ಷಿಕ ಸರ್ವಸಾಧಾರಣ ಸಭೆಯು ಡಿ.11, ಸೋಮವಾರದಂದು ಬೆಳಿಗ್ಗೆ 10.30ಕ್ಕೆ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿಯ ಸಭಾ ಭವನದಲ್ಲಿ ನಡೆಯಲಿದೆ. ಕಾರಣ ಪಾಲಕರು,ಪೋಷಕರು ಹಾಗೂ ಶಿಕ್ಷಣಾಭಿಮಾನಿಗಳು,ದಾನಿಗಳು ಎಲ್ಲರೂ…

Read More

ಆರೋಗ್ಯ, ಶಿಕ್ಷಣ,ಔಷಧ ಕುರಿತು ಉಪನ್ಯಾಸ: ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣಾ ಕಾರ್ಯಕ್ರಮ

ಶಿರಸಿ: ತಾಲೂಕಿನ ಹಲಸಿನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.) ಜಿಲ್ಲಾ ಶಾಖೆ ಉತ್ತರ ಕನ್ನಡ, ಗ್ರೀನ್ ಕೇರ್ (ರಿ.) ಶಿರಸಿ, ಇಕೋ ಕೇರ್ (ರಿ.) ಶಿರಸಿ. ಹಾಗೂ…

Read More

ಕಲೋತ್ಸವ: ಲಯನ್ಸ್  ಮಡಿಲಿಗೆ ಬಹುಮಾನಗಳ  ಸುರಿಮಳೆ

ಶಿರಸಿ: ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವಾಲಯ 9 ನೇ ತರಗತಿಯಿಂದ 12ನೇ ತರಗತಿಯ ಮಕ್ಕಳಿಗಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ ಕಲಾ ಉತ್ಸವ 2023-24ನೇ ಸಾಲಿನ ಜಿಲ್ಲಾ ಮಟ್ಟದ ಫಲಿತಾಂಶಗಳು ಪ್ರಕಟವಾಗಿದ್ದು ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ…

Read More

ರಾಷ್ಟ್ರೀಯ ಲೋಕ್ ಅದಾಲತ್: ಹಲವು ಪ್ರಕರಣಗಳು ಇತ್ಯರ್ಥ

ಯಲ್ಲಾಪುರ: ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಬಿ.ಹಳ್ಳಕಾಯಿ ಅವರು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿದ್ದ ಒಟ್ಟು 117 ಪ್ರಕರಣಗಳಲ್ಲಿ 11 ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ಸಂಧಾನಕಾರರಾಗಿ ನ್ಯಾಯವಾದಿ ರವಿ ಶಿವನಗೌಡ ಪಾಟೀಲ…

Read More

ಆಡಳಿತ ಸೌಧದಲ್ಲಿ ವೃದ್ಧನ ಮೇಲೆ ಜೇನು ದಾಳಿ: ಆಸ್ಪತ್ರೆಗೆ ದಾಖಲು

ಭಟ್ಕಳ: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಜೇನುಗೂಡು ಕಟ್ಟಿದ್ದು, ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರ ಮೇಲೆ ಜೇನುನೊಣಗಳು ದಾಳಿ ನಡೆಸುತ್ತಿವೆ. ಇಂಥದ್ದೇ ಘಟನೆ ಪುನರಾವರ್ತನೆಯಾಗಿದ್ದು 75 ವರ್ಷದ ಹಿರಿಯರೊಬ್ಬರ ಮೇಲೆ ದಾಳಿ ಮಾಡಿದ್ದರಿಂದ ಅವರು ಆಸ್ಪತ್ರೆ ಸೇರಿದ್ದಾರೆ. ಸುರೇಶ…

Read More
Back to top