Slide
Slide
Slide
previous arrow
next arrow

ನಗರೆ ಶಾಲೆಯಲ್ಲಿ ಮೆಟ್ರಿಕ್ ಮೇಳ

ಹೊನ್ನಾವರ: ತಾಲೂಕಿನ ಸ.ಹಿ.ಪ್ರಾ.ಶಾಲೆ ನಗರೆ ನಂ.1 ರಲ್ಲಿಮಕ್ಕಳ ವ್ಯವಹಾರ ಕೌಶಲ, ಗಣಿತದ ಬಳಕೆ, ವಾಕ್ ಚಾತುರ್ಯ ಮುಂತಾದ ಗುಣಗಳ ಓರೆಗೆ ಹಚ್ಚಬಹುದಾದ ಮೆಟ್ರಿಕ್ ಮೇಳವನ್ನು ಆಯೋಜಿಸಲಾಗಿತ್ತು. ಮುಗ್ವಾ ಪಂಚಾಯತ ಅಧ್ಯಕ್ಷ ಆಯ್.ವಿ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳು ಇಂತಹ…

Read More

ರೈತ ಸಭೆಯಲ್ಲಿ ರಚನಾತ್ಮಕ ಹೋರಾಟಕ್ಕೆ ನಿರ್ಧಾರ

ಹೊನ್ನಾವರ: ಪಟ್ಟಣದ ನ್ಯೂ ಇಂಗ್ಲೀಷ್ ಶಾಲಾ ಸಭಾಭವನದಲ್ಲಿಶನಿವಾರ ನಡೆದ ರೈತಮುಖಂಡರು ಹಾಗೂ ರೈತರನ್ನೊಳಗೊಂಡ ಸಭೆಯಲ್ಲಿ ರೈತರ ತೋಟಗಳಿಗೆ ಕಾಡುಪ್ರಾಣಿಗಳ ಹಾವಳಿ, ವಿದ್ಯುತ್ ಕಡಿತ, ಕುಮಟಾ ಎಪಿಎಂಸಿಯಲ್ಲಿ ರೈತರು ಮಾರಾಟ ಮಾಡುವ ಅಡಿಕೆಯ ಅಸಮರ್ಪಕ ತೂಕ ಸೇರಿದಂತೆ ರೈತರು ಪ್ರತಿನಿತ್ಯ…

Read More

ರೈತರ ಬಡ್ಡಿ ಮನ್ನಾ ಘೋಷಣೆಗೆ ಆರ್ವಿಡಿ ಶ್ಲಾಘನೆ

ಹಳಿಯಾಳ: ರೈತರು ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದನ್ನು ಹಳಿಯಾಳ – ಜೋಯಿಡಾ ವಿಧಾನ ಸಭಾ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ…

Read More

ಸರಕಾರಿ ಪದವಿ ಕಾಲೇಜಿನಲ್ಲಿ ವಿಶ್ವ ಮಾನವ ಹಕ್ಕು ದಿನಾಚರಣೆ

ದಾಂಡೇಲಿ: ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಇವರ ಸಂಯಕ್ತ ಆಶ್ರಯದಡಿ ಕಾಲೇಜಿನ ಸಭಾಭವದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಶನಿವಾರ ಆಚರಿಸಲಾಯಿತು. ನಗರದ ಸಿವಿಲ್…

Read More

‘ಯಲ್ಲಾಪುರ ಪ್ರೀಮಿಯರ್ ಲೀಗ್’ಗೆ ಚಾಲನೆ

ಯಲ್ಲಾಪುರ: ‘ಯಲ್ಲಾಪುರದಷ್ಟು ಸುಂದರ ನಗರ, ಯಾವುದೇ ಜಾತಿ, ಧರ್ಮ ಭೇದ ಭಾವ ಇಲ್ಲದ ರೋಲ್ ಮಾಡೆಲ್ ಯಲ್ಲಾಪುರ. ಬೆರಳುಗಳನ್ನು ಕೂಡಿಸಿದಾಗ ಮುಷ್ಠಿಯಾಗಿ ಬಾಗಿಸಲು ಹೇಗೆ ಅಸಾಧ್ಯವೋ ಹಾಗೆಯೇ ಯಲ್ಲಾಪುರವೂ ಸಂಘಟಿತವಾಗಿದೆ. ಎಲ್ಲರನ್ನೂ ಸಂಘಟಿಸುವ ಅಪರೂಪದ ಕಾರ್ಯಕ್ರಮ ಇದಾಗಿದೆ. ಗೆದ್ದವರು…

Read More

ಅಪರಿಚಿತ ವಾಹನ ಡಿಕ್ಕಿ; ಸವಾರಗೆ ಗಾಯ

ಜೋಯಿಡಾ: ತಾಲ್ಲೂಕಿನ ಜಗಲ್ಬೇಟ್-ಸಿಂಗರಗಾವ್ ರಸ್ತೆಯಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಗಾಯಗೊಂಡ ಘಟನೆ ಶನಿವಾರ ನಡೆದಿದೆ. ಜೋಯಿಡಾ ತಾಲೂಕಿನ ರಾಮನಗರದ ನಿವಾಸಿ ಸದಾನಂದ ನಗರಾಳೆ ಎಂಬವರೆ ಗಾಯಗೊಂಡ ದ್ವಿಚಕ್ರ ವಾಹನ ಸವಾರರಾಗಿದ್ದಾರೆ. ಇವರು…

Read More

ಡಿ.26 ಕ್ಕೆ ನಾಯಕನಕೆರೆಯಲ್ಲಿ ದತ್ತ ಜಯಂತಿ

ಯಲ್ಲಾಪುರ: ಪಟ್ಟಣದ ನಾಯಕನಕೆರೆ ದತ್ತ ಮಂದಿರದಲ್ಲಿ ಶ್ರೀರಾಮಚಂದ್ರಾಪುರಮಠದ ಆಡಳಿತಕ್ಕೆ ಒಳಪಟ್ಟ ನಂತರ 16ನೇಯ ದತ್ತ ಜಯಂತಿ ಉತ್ಸವಡಿ.26 ರಂದು ನಡೆಯಲಿದೆ ಎಂದು ರಾಮಚಂದ್ರಾಪುರ ಮಠದ ಉಸ್ತುವಾರಿ ಎಸ್ ವಿ ಯಾಜಿ ಹೇಳಿದರು. ಅವರು ಶನಿವಾರ ಆಮಂತ್ರಣ ಬಿಡುಗಡೆ ಮಾಡಿ…

Read More

ಶ್ರೀಕೃಷ್ಣ ರಸೋಯಿಯಲ್ಲಿ ಉಪಹಾರ ಸವಿದ ಸ್ಪೀಕರ್ ಯು.ಟಿ.ಖಾದರ್

ಯಲ್ಲಾಪುರ: ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಯಲ್ಲಾಪುರ ಮಾರ್ಗವಾಗಿ ಮಂಗಳೂರಿಗೆ ಪ್ರಯಾಣ ಸುತ್ತಿರುವಾಗ ಶುಕ್ರವಾರ ರಾತ್ರಿ ಪಟ್ಟಣದ ಶ್ರೀಕೃಷ್ಣ ರಸೋಯಿ ಎದುರು ಯಲ್ಲಾಪುರ ಕಾಂಗ್ರೆಸ್ ಪ್ರಮುಖರು ಅವರನ್ನು ಸ್ವಾಗತಿಸಿ ಶುಭ ಕೋರಿದರು. ಈ ಸಮಯದಲ್ಲಿ ಕಾಂಗ್ರೆಸ್ ಪ್ರಮುಖರೊಂದಿಗೆ…

Read More

ಅಕ್ರಮ ಗೋ ಸಾಗಾಟ; ಓರ್ವ ಪೋಲೀಸ್ ವಶಕ್ಕೆ

ಭಟ್ಕಳ: ಅಕ್ರಮವಾಗಿ ವಧೆ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ದನವನ್ನು ಕಟ್ಟಿದ್ದ ವೇಳೆ ಮಾಹಿತಿಯನ್ನಾಧರಿಸಿ ನಗರ ಠಾಣೆಯ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿ ದನವನ್ನು ರಕ್ಷಣೆ ಮಾಡಿರುವ ಘಟನೆ ಅಜಾದ್ ನಗರದಲ್ಲಿ ನಡೆದಿದೆ. ಆರೋಪಿ ಮುಜಿಬುರ್ ರೆಹಮಾನ್ ಅಬ್ದುಲ್…

Read More

ಶ್ರೀಜಗದಾಂಬ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿ ಕಳ್ಳತನ

ದಾಂಡೇಲಿ: ಮಾರುತಿನಗರದಲ್ಲಿರುವ ಶ್ರೀಜಗದಂಬಾ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿ ಕಳ್ಳತನವಾಗಿರುವ ಘಟನೆ ಭಾನುವಾರ ನಸುಕಿನ ವೇಳೆಯಲ್ಲಿ ನಡೆದಿದೆ. ದೇವಸ್ಥಾನಕ್ಕೆ ನುಗ್ಗಿರುವ ಕಳ್ಳರು ದೇವಸ್ಥಾನದ ಒಳಗಡೆ ಇರುವ ಎರಡು ಕಾಣಿಕೆ ಡಬ್ಬಿಗಳನ್ನು ಹೊರತಂದು ದೇವಸ್ಥಾನದ ಆವರಣದಲ್ಲಿ ಒಡೆದು ಅದರಲ್ಲಿರುವ ಹಣವನ್ನು ಕದ್ದೊಯ್ದಿದ್ದಾರೆ.…

Read More
Back to top