Slide
Slide
Slide
previous arrow
next arrow

ಸಂಗೀತದ ಸಾಧನೆ ಶ್ರದ್ಧೆ,ಆಸಕ್ತಿ, ಸತತ ಪ್ರಯತ್ನದಿಂದ ಸಾಧ್ಯ: ಶೈಲಜಾ ಗೋರ್ನಮನೆ

ಶಿರಸಿ: ಕಲೆ ಮತ್ತು ಸಾಹಿತ್ಯದಂತಹವು ಮನುಷ್ಯನ ಮನಸಿನ ಹಸಿವನ್ನು ನೀಗಿಸುವ ಸಂಗತಿಗಳು.ಅಹಂಕಾರದಂತಹ ದೌರ್ಬಲ್ಯಗಳನ್ನು ಮೀರಿ ಮನುಷ್ಯನಾಗಲು ಸಂಗೀತ, ಸಾಹಿತ್ಯಗಳ ಮಾರ್ಗ. ಇಂದು ಅವಕಾಶಗಳು ಹೇರಳವಾಗಿದೆ.ಯಾರ್ಯಾರಿಗೆ ಯಾವ ಯಾವ ಕ್ಷೇತ್ರದಲ್ಲಿ ಆಸಕ್ತಿ ಮತ್ತು ಗತಿ ಇದೆಯೋ ಆಯಾಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು…

Read More

ನಗೆ ಸರ್ಕಾರಿ ಶಾಲೆಯಲ್ಲಿ ‘ಬೆಂಕಿ ರಹಿತ ಅಡುಗೆ’ ಪ್ರಾತ್ಯಕ್ಷಿಕೆ

ಹೊನ್ನಾವರ : ತಾಲೂಕಿನ ನಗರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿನೂತನ ಚಟುವಟಿಕೆಯನ್ನು ಆಯೋಜಿಸಲಾಗಿತ್ತು.ಮಕ್ಕಳು ತಾವು ಪಠ್ಯದಲ್ಲಿ ಕಲಿತ ಆಹಾರ, ಪೋಷಕಾಂಶಗಳು, ಶುಚಿತ್ವ, ಜೀವಸತ್ವ, ಮೊದಲಾದ ವಿಷಯಗಳ ಪ್ರಾತ್ಯಕ್ಷಿಕೆಗಾಗಿ ಬೆಂಕಿರಹಿತ ಅಡುಗೆ ತಯಾರಿಸಿ ಸಂಭ್ರಮಿಸಿದರು. ಭಾಗವಹಿಸಿದ ಮಕ್ಕಳನ್ನು…

Read More

ಮುರೇಗಾರ್ ಫಾಲ್ಸ್‌ನಲ್ಲಿ ಮುಳುಗಿ ವ್ಯಕ್ತಿ ಸಾವು

ಶಿರಸಿ: ತಾಲೂಕಿನ ಮುರೇಗಾರ ಫಾಲ್ಸ್‌ಗೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿಯೋರ್ವ ಮುಳುಗಿ ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಎಲ್ & ಟಿ ಕಂಪನಿ ಸಿಬ್ಬಂದಿ ದಾನೇಶ ದೊಡ್ಮನಿ ನೀರಿನಲ್ಲಿ ಮುಳುಗಿದ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಈತ…

Read More

ಸಂಚಾರಕ್ಕೆ ಸೂಕ್ತ ವ್ಯವಸ್ಥೆಗಳಿಲ್ಲದೆ ಮಕ್ಕಳ ಪರದಾಟ: ಅಧಿಕಾರಿಗಳ ಬೇಜವಾಬ್ದಾರಿಗೆ ಪಾಲಕರ ಹಿಡಿಶಾಪ

ಜೊಯಿಡಾ : ನಮ್ಮ ಮಕ್ಕಳು ಕಲಿಯಬೇಕು , ನಮಗಿಲ್ಲದ ಶಿಕ್ಷಣ ಅವರಿಗಾದರೂ ಸಿಗಲಿ ಎಂಬ ಆಶೆ ಪಾಲಕರಿಗೆ ಇರುವುದು ಸಹಜ . ಆದರೆ ಹತ್ತಿರ ಶಾಲೆಗಳಿಲ್ಲ, ವಸತಿ ನಿಲಯಗಳಲ್ಲಿ ಮಿತಿಗಿಂತ ಜಾಸ್ತಿ ವಿದ್ಯಾರ್ಥಿಗಳನ್ನು ಸೇರಿಸುವಂತಿಲ್ಲ. ಎಂದರೆ ವಿದ್ಯಾರ್ಥಿಗಳ ಪಾಡೇನು?ಇದು…

Read More

ಬಾಳೇಸರ ಹಾಲು ಉತ್ಪಾದಕ ಸಂಘಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಸಿದ್ದಾಪುರ: ತಾಲೂಕಿನ ಬಾಳೇಸರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಮಂಜುನಾಥ ಗಣಪತಿ ಹೆಗಡೆ ಇಡ್ಕಲಗದ್ದೆ ಹಾಗೂ ಉಪಾಧ್ಯಕ್ಷರಾಗಿ ರತ್ನಾಕರ ಗಣಪತಿ ಹೆಗಡೆ ಹಸಲಮನೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಸಂಘದ ನೂತನ ಆಡಳಿತ ಮಂಡಳಿಗೆ ವೆಂಕಟರಮಣ ಶಂಕರ ಭಟ್ಟ…

Read More

ಕ್ರೀಡೆಯು ಏಕಾಗ್ರತೆ, ಆರೋಗ್ಯ, ಆಯುಷ್ಯವನ್ನು ಹೆಚ್ಚಿಸುತ್ತದೆ: ಡಾ.ನಾಗಪತಿ ಭಟ್

ಹೊನ್ನಾವರ: ಕ್ರೀಡಾಪಟು ಯೋಧನೂ ಆಗಬಹುದು, ಯೋಗಿಯೂ ಆಗಬಹುದು.ಕ್ರೀಡೆಯು ಏಕಾಗ್ರತೆ, ಆರೋಗ್ಯ ಹಾಗೂ ಆಯುಷ್ಯವನ್ನು ಹೆಚ್ಚಿಸುತ್ತದೆ ಎಂದು ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ನಾಗಪತಿ ಭಟ್ ನುಡಿದರು. ಇವರು ಕವಲಕ್ಕಿಯ ಶೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ…

Read More

ಜನತೆಗೆ ತಲೆನೋವಾಗಿದ್ದ ಹಂದಿಗಳ ಸೆರೆ

ಯಲ್ಲಾಪುರ: ಪಟ್ಟಣದಲ್ಲಿ ಇತ್ತೀಚಿನ ದಿವಸಗಳಲ್ಲಿ ಹಂದಿಗಳ ಹಾವಳಿ ಮಿತಿ ಮೀರಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ರವಿವಾರ ಪಟ್ಟಣದ ವಿವಿಧೆಡೆ ಹಂದಿ ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಹಂದಿ ಹಾವಳಿ ಮಿತಿ‌ ಮೀರಿತ್ತು. ಎಲ್ಲೆಂದರಲ್ಲಿ ಹಂದಿಗಳು ನುಗ್ಗಿ…

Read More

ಶಿರಸಿಯಲ್ಲಿ ಬೀದಿನಾಯಿಗಳ ಪುಂಡಾಟ: ಎಂಟಕ್ಕೂ ಅಧಿಕ ಮಂದಿಯ ಮೇಲೆ ದಾಳಿ

ಶಿರಸಿ: ನಗರದಲ್ಲಿ ಬಿಡಾಡಿ ನಾಯಿಗಳ ಕಾಟ ಮಿತಿಮೀರಿದ್ದು, ಶನಿವಾರ ಮಧ್ಯರಾತ್ರಿ ವೇಳೆ ಸಿ.ಪಿ.ಬಜಾರಿನಲ್ಲಿ ಎಂಟಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿದೆ. ನಗರಸಭೆಯ ಸಿಬ್ಬಂದಿ ರಾಜು ಕಾನಡೆ ನಾಯಿ ದಾಳಿಗೆ ಒಳಗಾಗಿದ್ದು, ಇವರ ತೊಡೆಯ ಭಾಗಗಳಲ್ಲಿ…

Read More

ಸಮಾಜದ ಸಂಪೂರ್ಣ ಏಳ್ಗೆಗಾಗಿ ಶ್ರಮಿಸುವುದು ಜನಪ್ರತಿನಿಧಿಗಳ ಕರ್ತವ್ಯ: ಬಿ.ಕೆ.ಹರಿಪ್ರಸಾದ್

ಯಲ್ಲಾಪುರ : ಜನಪ್ರತಿನಿಧಿಗಳು ಯಾವುದೇ ಒಂದು ಸಮಾಜಕ್ಕೆ ಅಥವಾ ಧರ್ಮಕ್ಕೆ ಸೀಮಿತರಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಸಮಾಜವನ್ನು ಪ್ರತಿನಿಧಿಸಿದಾಗ ಆ ಸಮಾಜದ ಏಳ್ಗೆಗಾಗಿ, ಅಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ವಿಧಾನ ಪರಿಷತ್…

Read More

ಮಹಿಳೆಯರ ಅಭಿವೃದ್ಧಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ: ದಿನಕರ ಶೆಟ್ಟಿ

ಹೊನ್ನಾವರ: ಮಹಿಳೆಯರ ಅಭಿವೃದ್ದಿಗೆ ಗ್ರಾಮಾಭಿವೃದ್ದಿ ಯೋಜನೆಯ ಜೊತೆಗೆ ಕೇಂದ್ರ ಸರ್ಕಾರವು ಹಲವು ಸೌಲಭ್ಯ ನೀಡುತ್ತಾ ಬಂದಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು. ಮಾಡಗೇರಿಯ ಶ್ರೀ ರಾಮನಾಥ ಸಭಾಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಹಳದೀಪುರ…

Read More
Back to top